Hrudaya Mugulu Nagalu Lyrics

ಹೃದಯ ಮುಗುಳು ನಗಲು Lyrics

in Janumada Gelathi

in ಜನುಮದ ಗೆಳತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಓಓಓ……
ಓಓಓಓಓ…..
ಹೃದಯ ಮುಗುಳು ನಗಲು
ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು
ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ
ಹೊಸ ಮೌನ ವೀಣೆ ನೀನಾದೆ
ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನಾನಾದೆ

ಹೃದಯ ಮುಗುಳು ನಗಲು
ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು
ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ ಹೊಸ
ಮೌನ ವೀಣೆ ನಾನಾದೆ
ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನೀನಾದೆ
 
ಓಓಓಓ….

ತಿಳಿಗೊಳದಲ್ಲಿ ಬೆಳಕಿನ ಕಿರಣ
ಇಳಿಯುವ ಹಾಗೆ ಪ್ರಣಯ
ಓ..ಹಿಮಮಣಿ ಮಾಲೆ ಚಿಗುರೆಲೆ ಮೇಲೆ
ಹೊಳೆಯುವ ಹಾಗೆ ಹರೆಯ
ಗುಂಡಿಗೆಯ ಕವನಗಳ ಕಣ್ಣು ಹಾಡಿದೆ
ಚೆಂದುಟಿಯು ಕಂಪಿಸುತ ನಿನ್ನ ಕೂಗಿದೆ

||ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನಾನಾದೆ
ಮಿಡಿಯಲು ಕಲಿತ ಹೊಸ
ಮೌನ ವೀಣೆ ನೀನಾದೆ||
 
ಓಓಓ….

ಸುರಿಯುವ ಮಳೆಯ ಹನಿಹನಿಗಳಿಗೆ
ಮಾತನು ಕಲಿಸಿ ನಗಿಸುವ ಬಾ
ನಸುನಗುತ್ತಿರುವ ಬೆಳಗಿನ ರವಿಗೆ
ಮಿನುಗುವ ಬಿಂದಿ ಇರಿಸುವ ಬಾ

ಮುಡಿಸುವ ಬಾ ನವಿಲುಗರಿ
ಆಸೆ ಮುಗಿಲಿಗೆ
ಹುಡುಕುವ ಬಾ ಹೊಸ ಹೆಸರ
 ನಮ್ಮ ಪ್ರೀತಿಗೆ
 
||ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನಾನಾದೆ
ಮಿಡಿಯಲು ಕಲಿತ ಹೊಸ
ಮೌನ ವೀಣೆ ನೀನಾದೆ||

||ಹೃದಯ ಮುಗುಳು ನಗಲು
ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು
ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ ಹೊಸ
ಮೌನ ವೀಣೆ ನಾನಾದೆ
ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನಾನಾದೆ ||

-
ಓಓಓಓ……
ಓಓಓಓಓ…..
ಹೃದಯ ಮುಗುಳು ನಗಲು
ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು
ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ
ಹೊಸ ಮೌನ ವೀಣೆ ನೀನಾದೆ
ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನಾನಾದೆ

ಹೃದಯ ಮುಗುಳು ನಗಲು
ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು
ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ ಹೊಸ
ಮೌನ ವೀಣೆ ನಾನಾದೆ
ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನೀನಾದೆ
 
ಓಓಓಓ….

ತಿಳಿಗೊಳದಲ್ಲಿ ಬೆಳಕಿನ ಕಿರಣ
ಇಳಿಯುವ ಹಾಗೆ ಪ್ರಣಯ
ಓ..ಹಿಮಮಣಿ ಮಾಲೆ ಚಿಗುರೆಲೆ ಮೇಲೆ
ಹೊಳೆಯುವ ಹಾಗೆ ಹರೆಯ
ಗುಂಡಿಗೆಯ ಕವನಗಳ ಕಣ್ಣು ಹಾಡಿದೆ
ಚೆಂದುಟಿಯು ಕಂಪಿಸುತ ನಿನ್ನ ಕೂಗಿದೆ

||ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನಾನಾದೆ
ಮಿಡಿಯಲು ಕಲಿತ ಹೊಸ
ಮೌನ ವೀಣೆ ನೀನಾದೆ||
 
ಓಓಓ….

ಸುರಿಯುವ ಮಳೆಯ ಹನಿಹನಿಗಳಿಗೆ
ಮಾತನು ಕಲಿಸಿ ನಗಿಸುವ ಬಾ
ನಸುನಗುತ್ತಿರುವ ಬೆಳಗಿನ ರವಿಗೆ
ಮಿನುಗುವ ಬಿಂದಿ ಇರಿಸುವ ಬಾ

ಮುಡಿಸುವ ಬಾ ನವಿಲುಗರಿ
ಆಸೆ ಮುಗಿಲಿಗೆ
ಹುಡುಕುವ ಬಾ ಹೊಸ ಹೆಸರ
 ನಮ್ಮ ಪ್ರೀತಿಗೆ
 
||ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನಾನಾದೆ
ಮಿಡಿಯಲು ಕಲಿತ ಹೊಸ
ಮೌನ ವೀಣೆ ನೀನಾದೆ||

||ಹೃದಯ ಮುಗುಳು ನಗಲು
ಅದು ಮೊದಲ ಮಧುರ ಮಿಡಿತ
ಒಲವು ನಲಿದು ಬರಲು
ಎಡವುತಿದೆ ಎದೆಯ ಬಡಿತ
ಮಿಡಿಯಲು ಕಲಿತ ಹೊಸ
ಮೌನ ವೀಣೆ ನಾನಾದೆ
ಹಾಡಲು ಕಲಿತ ಹೊಸ
ಮೂಕ ಪ್ರೇಮಿ ನಾನಾದೆ ||

Hrudaya Mugulu Nagalu song lyrics from Kannada Movie Janumada Gelathi starring Srinagar Kitty, Pooja Gandhi, Avinash, Lyrics penned by Yogaraj Bhat Sung by Rajesh Krishnan, Nanditha, Music Composed by V Manohar, film is Directed by Dinesh Babu and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ