Banna Bannada Notige (Music Director: Top Star Renu) Lyrics

ಬಣ್ಣಬಣ್ಣದ ನೋಟಿಗೆ Lyrics

in Jan Dhan

in ಜನ್ ಧನ್

LYRIC

Song Details Page after Lyrice

-
ಹೊಡಿಮಗ ಹೊಡಿಮಗ ಹೊಡಿಮಗ ಹೊಡಿಮಗ
ಓಡೊ ಮಗ  ಓಡೊ ಮಗ  ಓಡೊ ಮಗ ಓಡೊ ಮಗ
ಬಣ್ಣಬಣ್ಣದ ನೋಟಿಗೆ ಓಡಿ ಓಡಿ ಓಡಿ ಗಾಡಿ
ಸಣ್ಣಪುಟ್ಟಆಸೆಗೆ ದುಡ್ಡ ಹಿಂದೆ ಬಿದ್ದ ಬಾಡಿ
ಬಣ್ಣಬಣ್ಣದ ನೋಟಿಗೆ ಓಡಿ ಓಡಿ ಓಡಿ ಗಾಡಿ
ಸಣ್ಣಪುಟ್ಟಆಸೆಗೆ ದುಡ್ಡ ಹಿಂದೆ ಬಿದ್ದ ಬಾಡಿ
 
ಯಾಮಾರಿದ್ರೆ ಬರುವುದು ಬೇಡಿ ಹಿಂದೆಮುಂದೆ ನೋಡಿ ಮಾಡಿ
ಶಾರ್ಟ್‌ ಕಟ್ಟು ಹೋಗಬ್ಯಾಡಿ ಶಾರ್ಟಾಗಿ ಸಾಯಬೇಡಿ
ಎಡವಟ್ಟು ಮಾಡ್ಕೊಬ್ಯಾಡಿ ಯದ್ವಾತದ್ವಾ ಓಡಬ್ಯಾಡಿ
ಆದ್ರೆ ಆಯ್ತು ಹೋದ್ರೆ ಹೋಯ್ತು ನಿಮಪ್ಪಂದೇನ್‌ ಹೋಗ್ತೈತೆ
 
||ಬಣ್ಣಬಣ್ಣದ ನೋಟಿಗೆ ಓಡಿ ಓಡಿ ಓಡಿ ಗಾಡಿ
ಸಣ್ಣಪುಟ್ಟಆಸೆಗೆ ದುಡ್ಡ ಹಿಂದೆ ಬಿದ್ದ ಬಾಡಿ||
 
ಏಳು ಬೀಳು ಗೋಳು ಬಾಳು ಎದ್ದು ಬಿದ್ದು ನಗುತೈತೆ
ಹುಚ್ಚಕ್ಕರ ಮದುವೆ ಊಟ ಹೊಟ್ಟೆ ಬಿರಿದು ಹೋಗೈತೆ
ಏಳು ಬೀಳು ಗೋಳು ಬಾಳು ಎದ್ದು ಬಿದ್ದು ನಗುತೈತೆ
ಹುಚ್ಚಕ್ಕರ ಮದುವೆ ಊಟ ಹೊಟ್ಟೆ ಬಿರಿದು ಹೋಗೈತೆ
ಎಲ್ಲ ಕೆಲಸ ಹೊಟ್ಟೆಗಾಗಿ ಹೊಟ್ಟೆ ಬಟ್ಟೆ ಕಟ್ಟೋಕ್ಕಾಗಿ
ಬದುಕಿ ನೀನು ಬೇರೆಯವರ ಹೊಟ್ಟೆಮ್ಯಾಲೆ ಹೊಡಿಬೇಕೆ
 
||ಬಣ್ಣಬಣ್ಣದ ನೋಟಿಗೆ ಓಡಿ ಓಡಿ ಓಡಿ ಗಾಡಿ
ಸಣ್ಣಪುಟ್ಟಆಸೆಗೆ ದುಡ್ಡ ಹಿಂದೆ ಬಿದ್ದ ಬಾಡಿ||
 
ಕೋತಿ ಮನಸ್ಸು ಬಂಡಿ ಕನಸು ಏನೇನೊ ಬಯಸೈತೆ
ಗುಂಗು ಹಿಡಿಸಿ ನಿದ್ದೆ ಕೆಡಿಸಿ ಹುಚ್ಚು ಹಿಡಿದು ಹೋಗೈತೆ
ಕೋತಿ ಮನಸ್ಸು ಬಂಡಿ ಕನಸು ಏನೇನೊ ಬಯಸೈತೆ
ಗುಂಗು ಹಿಡಿಸಿ ನಿದ್ದೆ ಕೆಡಿಸಿ ಹುಚ್ಚು ಹಿಡಿದು ಹೋಗೈತೆ
ಕೋತಿ ಮನಸ್ಸು ಬಂಡಿ ಕನಸು ಏನೇನೊ ಬಯಸೈತೆ
ಗುಂಗು ಹಿಡಿಸಿ ನಿದ್ದೆ ಕೆಡಿಸಿ ಹುಚ್ಚು ಹಿಡಿದು ಹೋಗೈತೆ
ಹೆಂಗಾರಾಗಲಿ ಏನಾರಾಗಲಿ ರೊಚ್ಚಿಗೆಬ್ಸಿ ಬಿಟ್ಟೈತೆ
ಕನಕಾಂಬ್ರದ ಕತ್ತು ಹಿಡಿದು ಹುಚ್ಚು ಕುದುರೆ ಓಡೈತೆ
 
Banna Bannada Notige (Music Director: Top Star Renu) song lyrics from Kannada Movie Jan Dhan starring Sunil Shashi, Rachana Dasharath, Master Lakshman, Lyrics penned by Kuvara Yallappa Sung by Top Star Renu, Music Composed by Top Star Renu, film is Directed by T Nagachandra and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ