Adada Eno Ayithe Lyrics

ಆದದೇನೋ ಆಯಿತೈ Lyrics

in Jagadekha Veerana Kathe

in ಜಗದೇಕ ವೀರನ ಕಥೆ

LYRIC

ಆದದೇನೋ ಆಯಿತೈ  
ಪ್ರಿಯೆ ಗಾನವೆಲ್ಲೆ ಪ್ರೇಯಸಿ
ಪ್ರೇಮ ಗಾನವು ಸಾಗಿದಂತೆ
ಭೂಮಿ ಸ್ವರ್ಗವೇ ಆಯಿತೈ
ಯಾವ ಮಂತ್ರವ ಉದಿದಿಯೋ
ಯಾವ ಮಂಕನು ಚೆಲ್ಲಿದಿಯೋ
ನಿನ್ನ ನೋಡಿದ ನಿಮಿಷ ಮಾತ್ರ
ಮನವು ನಿನ್ನ ವಶವಾಯಿತಯ್ಯ
ಕುಲುಕು ಕುಣಿದ ಸೊಗಸು ನೋಡಿ
ಒಲವು ಜಿಗಿದಾ ಲಯವ ನೋಡಿ
ಹಲವು ಕನಸು ಸೇರಿ ನನ್ನೊಳ
ತಾನೇ ಕಳವಳ ಪಡಿಸಿದೆ
ತೀರ ಕಳವಳವಾಗಿದೆ

 

ಆದದೇನೋ ಆಯಿತೈ  
ಪ್ರಿಯೆ ಗಾನವೆಲ್ಲೆ ಪ್ರೇಯಸಿ
ಪ್ರೇಮ ಗಾನವು ಸಾಗಿದಂತೆ
ಭೂಮಿ ಸ್ವರ್ಗವೇ ಆಯಿತೈ
ಯಾವ ಮಂತ್ರವ ಉದಿದಿಯೋ
ಯಾವ ಮಂಕನು ಚೆಲ್ಲಿದಿಯೋ
ನಿನ್ನ ನೋಡಿದ ನಿಮಿಷ ಮಾತ್ರ
ಮನವು ನಿನ್ನ ವಶವಾಯಿತಯ್ಯ
ಕುಲುಕು ಕುಣಿದ ಸೊಗಸು ನೋಡಿ
ಒಲವು ಜಿಗಿದಾ ಲಯವ ನೋಡಿ
ಹಲವು ಕನಸು ಸೇರಿ ನನ್ನೊಳ
ತಾನೇ ಕಳವಳ ಪಡಿಸಿದೆ
ತೀರ ಕಳವಳವಾಗಿದೆ

 

Adada Eno Ayithe song lyrics from Kannada Movie Jagadekha Veerana Kathe starring ,,, Lyrics penned by Nanjappanavaru Sung by Ghantasala, P Susheela, Music Composed by , film is Directed byand film is released on 1959
Lyricist:

Nanjappanavaru

ಗೀತರಚನೆಕಾರ:

ನಂಜಪ್ಪನವರು

Director:

ನಿರ್ದೇಶಕ:

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ