-
ಬರುತ್ತಾನೆ ನನಗೊಬ್ಬ ಭಾವ ಕುಡಿಮೀಸೆ ತುದಿ ತೀಡುತ

ಮುತ್ತಿನ ಚೆಂಡು ಅಂದದ ಗಂಡು ಸೊಕ್ಕುವನಂತೆ ಅಕ್ಕನ ಕಂಡು
ಮನ್ಮಥನ ಮೊಮ್ಮಗನಂತೆ

ಸಿಂಧೂರ ಹಣೆ ಅಂದ ಬಂಗಾರ ಸರ ಚೆಂದ
ಮಲ್ಲಿಗೆ ಜಡೆ ಚೆಂದ ಅಕ್ಕನ ನಡೆ ಅಂದ
ಹೂಮಾಲೆಯ ಹಾಕುವ ತಾಳಿಯ ಕಟ್ಟುವ
ಗುಟ್ಟಾಗಿ ಮೆಲ್ಲನೆ ಏಣೇನೊ ಹೇಳುವ
ಎಲ್ಲು ಇಲ್ಲ ಇಂತ ಜೋಡಿ ಅಂತಾರೆಲ್ಲ ನಿಮ್ಮನ್ನೋಡಿ
ನೀವಿದ್ದಲ್ಲೆ ಕನ್ನಂಬಾಡಿ ನೀವು ಇಬ್ರು ಸೇರಿ ಡ್ಯುಯೆಟ್ ಹಾಡಿ
||ಬರುತ್ತಾನೆ ನನಗೊಬ್ಬ ಭಾವ ಕುಡಿಮೀಸೆ ತುದಿ ತೀಡುತ

ಮನ್ಮಥನ ಮೊಮ್ಮಗನಂತೆ||
||ಬರುತ್ತಾನೆ ನನಗೊಬ್ಬ ಭಾವ ಕುಡಿಮೀಸೆ ತುದಿ ತೀಡುತ||
ಶ್ರೀದೇವಿ ಹರಿಯಂತೆ ಶ್ರೀಗೌರಿ ಹರನಂತೆ
ಈ ನಿಮ್ಮ ಹೊಸಬಾಳು ಸಂತೋಷ ಹೊಳೆಯಂತೆ
ನೀವೆಂದು ನಕ್ಕರೆ ಈ ಬಾಳು ಸಕ್ಕರೆ
ಎಂದೆಂದು ಉಳಿಯಲಿ ಈ ನಿನ್ನ ಅಕ್ಕರೆ
ಎಲ್ಲೊ ಎಲ್ಲೊ ನಮ್ಮ ಭಾವ ಬೇಗ ಬಾರೊ ಅಕ್ಕನ್ ಜೀವ
ಕಾದಿದ್ದಾಳೆ ಅಕ್ಕ ಇಲ್ಲಿ ನಿಂಗೆ ನೀಡೋದಲ್ಲೆ ಪ್ರೀತಿ ಹೂವ