ಸುರಿದೆ ಗೆಳೆಯ ಒಲವಾ ಸುಧೆಯ
ಸುರಿದೆ ಗೆಳೆಯ ಒಲವಾ ಸುಧೆಯ
ಮಿಡಿಸೊ ಹರೆಯ ಸೆರೆಯ
ಒರೆಸೊ ನಿಯಮನ ಗೆಳೆಯ
ಮಂಜಿನ ತೆರೆಯ ಸರಿಸಿ ಬರುವ
ಹೊನ್ನ ಬೆಳಕ ಜೀವ ಗೆಳತಿಯೆ
ಸುರಿದೆ ಗೆಳೆಯ ಒಲವಾ ಸುಧೆಯ
ಸುರಿದೆ ಗೆಳೆಯ ಒಲವಾ ಸುಧೆಯ
ಸಿಂಧೂರ ಸಂಜೆಯ ಸಮಯ ನೀ ನನ್ನ ಮುತ್ತಿಟ್ಟೆ ಗೆಳೆಯ
ನಾನೀಗ ಕಾವ್ಯದ ರಸಬಾಧೆ ನಿನ್ನ ಕುಂಚದಲಿ ನಾ ಹದವಾದೆ
ನಿನ್ನ ಅಧರಗಳ ನಶೆ ಮದಿರೆಯಲಿ
ಮರುಹುಟ್ಟಿದೆ ನಾನು ಪ್ರಣಯದಲಿ
ಕೇಳೆನ್ನ ಗೆಳತಿ ಓ ನನ್ನ ಒಡತಿ
||ಸುರಿದೆ ಗೆಳೆಯ ಒಲವಾ ಸುಧೆಯ||
||ಸುರಿದೆ ಗೆಳೆಯ ಒಲವಾ ಸುಧೆಯ||
ಸಿಹಿಮುತ್ತು ಕೆನ್ನೆಯ ಮೇಲೆ
ಬಿಸಿಮುತ್ತು ತುಟಿಯ ಮೇಲೆ
ಎದೆಗಿಟ್ಟ ಮುತ್ತಿಗೆ ಹೆಸರಿಡಲೆ
ಬರದಿರುವುದೆ ನಾಚಿಕೆ ಹೇಳು ನೀನು
ತಡೆಯಿರದ ಪ್ರೇಮದ ಪ್ರಳಯದಲಿ
ಈಜೇಳುವ ಹಗಲು ಇರುಳಿನಲಿ
ಕೇಳೆನ್ನ ಗೆಳತಿ ನೀ ನನ್ನ ಒಡತಿ
||ಸುರಿದೆ ಗೆಳೆಯ ಒಲವಾ ಸುಧೆಯ||
||ಸುರಿದೆ ಗೆಳೆಯ ಒಲವಾ ಸುಧೆಯ||
ಸುರಿದೆ ಗೆಳೆಯ ಒಲವಾ ಸುಧೆಯ
ಸುರಿದೆ ಗೆಳೆಯ ಒಲವಾ ಸುಧೆಯ
ಮಿಡಿಸೊ ಹರೆಯ ಸೆರೆಯ
ಒರೆಸೊ ನಿಯಮನ ಗೆಳೆಯ
ಮಂಜಿನ ತೆರೆಯ ಸರಿಸಿ ಬರುವ
ಹೊನ್ನ ಬೆಳಕ ಜೀವ ಗೆಳತಿಯೆ
ಸುರಿದೆ ಗೆಳೆಯ ಒಲವಾ ಸುಧೆಯ
ಸುರಿದೆ ಗೆಳೆಯ ಒಲವಾ ಸುಧೆಯ
ಸಿಂಧೂರ ಸಂಜೆಯ ಸಮಯ ನೀ ನನ್ನ ಮುತ್ತಿಟ್ಟೆ ಗೆಳೆಯ
ನಾನೀಗ ಕಾವ್ಯದ ರಸಬಾಧೆ ನಿನ್ನ ಕುಂಚದಲಿ ನಾ ಹದವಾದೆ
ನಿನ್ನ ಅಧರಗಳ ನಶೆ ಮದಿರೆಯಲಿ
ಮರುಹುಟ್ಟಿದೆ ನಾನು ಪ್ರಣಯದಲಿ
ಕೇಳೆನ್ನ ಗೆಳತಿ ಓ ನನ್ನ ಒಡತಿ
||ಸುರಿದೆ ಗೆಳೆಯ ಒಲವಾ ಸುಧೆಯ||
||ಸುರಿದೆ ಗೆಳೆಯ ಒಲವಾ ಸುಧೆಯ||
ಸಿಹಿಮುತ್ತು ಕೆನ್ನೆಯ ಮೇಲೆ
ಬಿಸಿಮುತ್ತು ತುಟಿಯ ಮೇಲೆ
ಎದೆಗಿಟ್ಟ ಮುತ್ತಿಗೆ ಹೆಸರಿಡಲೆ
ಬರದಿರುವುದೆ ನಾಚಿಕೆ ಹೇಳು ನೀನು
ತಡೆಯಿರದ ಪ್ರೇಮದ ಪ್ರಳಯದಲಿ
ಈಜೇಳುವ ಹಗಲು ಇರುಳಿನಲಿ
ಕೇಳೆನ್ನ ಗೆಳತಿ ನೀ ನನ್ನ ಒಡತಿ
||ಸುರಿದೆ ಗೆಳೆಯ ಒಲವಾ ಸುಧೆಯ||
||ಸುರಿದೆ ಗೆಳೆಯ ಒಲವಾ ಸುಧೆಯ||
Suride Geleya song lyrics from Kannada Movie Jaali Baaru Matthu Poli Hudugaru starring Darling Krishna, Chikkanna,, Lyrics penned by Giriraj Sung by Chethan G, Lakshmi N, Music Composed by Veer Samarth, film is Directed by Karanji Sridhar and film is released on 2017