Vidhiyanne Attadsu Lyrics

ವಿಧಿಯನ್ನೆ ಅಟ್ಟಾಡ್ಸು Lyrics

in Instant Karma

in Instant ಕರ್ಮ

LYRIC

Song Details Page after Lyrice

ವಿಧಿಯನ್ನೆ ಅಟ್ಟಾಡ್ಸು ತಾಕತ್ತಲ್‌ ಇಟ್ಟಾಡ್ಸು
ನಮ್‌ ಲೈಫ್‌ ನಾವೆ ಓನರ್ರು
ರೊಚ್ಚಿಗೆ ಎದ್ದರೆ ನಿಲ್ಲಿಸೊ ದೇವರೆ
ನರಕಕ್ಕೆ ನಮ್‌ ಕಳ್ಸು  ಗುದ್ದಾಡ್ಕಂಡ್‌ ವಾಪಸ್ಸು
ಹಟಮಾಡ್ಕೊಂಡ್‌ ಬರ್ತೀವಿ ಹೆದರದೆ ನಿಲ್ಲದೆ ಕಾಯುವ ದೇವರೆ
ಬದುಕೋಕೆ ಬೇಕಾಗಿಲ್ಲ ಯಾವ್ದೊ ಕಿತ್ತೋದ ತತ್ವ
ಇಂಪಾರ್ಟೆಂಟ್‌ ಮರೆತೋಯ್ತೀವಿ ಇರಬೇಕು ಮನುಷ್ಯತ್ವ
ಒಂಚೂರು ಅಯ್ಯೊ ಅನ್ನದೆ ಬದುಕೋದು ಕಲಿತೇಬಿಟ್ವ
ಆತ್ಮನೇ ಮರೆತೋದೊನ್ಗೆ ಪರಮಾತ್ಮ ಕಾಣಿಸ್ತಾನ
ದುಡ್ಡು ಅನ್ನೋದು ತಲೆಗೆ ಹತ್ಸಿ ಆಟ ಆಡ್ತಾನೆ ಬ್ರಹ್ಮ
ನೀತಿ ಮರೆತಾಗ ಗುಮ್ಮೋಕೆ ಅಂತಾನೆ ಇಟ್ಟೋನೆ ನಮ್ಮ ಕರ್ಮ
ಏ ಕರ್ಮ ಬಡಿ ಕುತ್ತು ಚೀಸ್‌ಹೆ
ಏ ಕರ್ಮ ಬಡಿ ಮಸ್ತು ಚೀಸ್‌ಹೆ
ಏ ಕರ್ಮ ಬಡಿ ಕುತ್ತು ಚೀಸ್‌ಹೆ
ಏ ಕರ್ಮ ಬಡಿ ಮಸ್ತು ಚೀಸ್‌ಹೆ
 
ಭೇದಭಾವ ಕರ್ಮಕ್ಕಿಲ್ಲ ಬಾಸ್‌
ಇಂದೊ ನಾಳೆ ಅಬ್ಬೇಸ್
ಲೋಕನೆ ಡ್ರಾಮ ಎಲ್ಲೈತಲ್ಲ ಧರ್ಮ
ಸ್ವಾರ್ಥನೆ ಪ್ರಥಮ ಎಲ್ಲ ಮಾಯೆ ಆಗ
ನಮ್ದೊಂತರ ದೊಂಬ್ರಾಟ ಜನ್ಮ ತನ್‌ ತೀರ್ಪನ ಕೊಡ್ತಾನೆ ಕರ್ಮ
ಹಣೆಬರಹವ ಬರೆಯೋರ್‌ ನಾವೇನೆ
ದುಡ್ಡು ಅನ್ನೋದು ಜೇಬಲ್ಲೆ ಇರ್ಲಿ ತಲೆಗೆ ಹತ್ಬಾರ್ದೊ ಶಿಷ್ಯ
ಬಿಟ್ಟಿಯಾಗಿಲ್ಲಿ ಉಸಿರೂನು ಸಿಕ್ಕಲ್ಲ ಇಷ್ಟೆ ಎಲ್ಲಾರ ವಿಷ್ಯ
ಏ ಕರ್ಮ ಬಡಿ ಕುತ್ತು ಚೀಸ್‌ಹೆ
ಏ ಕರ್ಮ ಬಡಿ ಮಸ್ತು ಚೀಸ್‌ಹೆ
ಏ ಕರ್ಮ ಬಡಿ ಕುತ್ತು ಚೀಸ್‌ಹೆ
ಏ ಕರ್ಮ ಬಡಿ ಮಸ್ತು ಚೀಸ್‌ಹೆ
 

ವಿಧಿಯನ್ನೆ ಅಟ್ಟಾಡ್ಸು ತಾಕತ್ತಲ್‌ ಇಟ್ಟಾಡ್ಸು
ನಮ್‌ ಲೈಫ್‌ ನಾವೆ ಓನರ್ರು
ರೊಚ್ಚಿಗೆ ಎದ್ದರೆ ನಿಲ್ಲಿಸೊ ದೇವರೆ
ನರಕಕ್ಕೆ ನಮ್‌ ಕಳ್ಸು  ಗುದ್ದಾಡ್ಕಂಡ್‌ ವಾಪಸ್ಸು
ಹಟಮಾಡ್ಕೊಂಡ್‌ ಬರ್ತೀವಿ ಹೆದರದೆ ನಿಲ್ಲದೆ ಕಾಯುವ ದೇವರೆ
ಬದುಕೋಕೆ ಬೇಕಾಗಿಲ್ಲ ಯಾವ್ದೊ ಕಿತ್ತೋದ ತತ್ವ
ಇಂಪಾರ್ಟೆಂಟ್‌ ಮರೆತೋಯ್ತೀವಿ ಇರಬೇಕು ಮನುಷ್ಯತ್ವ
ಒಂಚೂರು ಅಯ್ಯೊ ಅನ್ನದೆ ಬದುಕೋದು ಕಲಿತೇಬಿಟ್ವ
ಆತ್ಮನೇ ಮರೆತೋದೊನ್ಗೆ ಪರಮಾತ್ಮ ಕಾಣಿಸ್ತಾನ
ದುಡ್ಡು ಅನ್ನೋದು ತಲೆಗೆ ಹತ್ಸಿ ಆಟ ಆಡ್ತಾನೆ ಬ್ರಹ್ಮ
ನೀತಿ ಮರೆತಾಗ ಗುಮ್ಮೋಕೆ ಅಂತಾನೆ ಇಟ್ಟೋನೆ ನಮ್ಮ ಕರ್ಮ
ಏ ಕರ್ಮ ಬಡಿ ಕುತ್ತು ಚೀಸ್‌ಹೆ
ಏ ಕರ್ಮ ಬಡಿ ಮಸ್ತು ಚೀಸ್‌ಹೆ
ಏ ಕರ್ಮ ಬಡಿ ಕುತ್ತು ಚೀಸ್‌ಹೆ
ಏ ಕರ್ಮ ಬಡಿ ಮಸ್ತು ಚೀಸ್‌ಹೆ
 
ಭೇದಭಾವ ಕರ್ಮಕ್ಕಿಲ್ಲ ಬಾಸ್‌
ಇಂದೊ ನಾಳೆ ಅಬ್ಬೇಸ್
ಲೋಕನೆ ಡ್ರಾಮ ಎಲ್ಲೈತಲ್ಲ ಧರ್ಮ
ಸ್ವಾರ್ಥನೆ ಪ್ರಥಮ ಎಲ್ಲ ಮಾಯೆ ಆಗ
ನಮ್ದೊಂತರ ದೊಂಬ್ರಾಟ ಜನ್ಮ ತನ್‌ ತೀರ್ಪನ ಕೊಡ್ತಾನೆ ಕರ್ಮ
ಹಣೆಬರಹವ ಬರೆಯೋರ್‌ ನಾವೇನೆ
ದುಡ್ಡು ಅನ್ನೋದು ಜೇಬಲ್ಲೆ ಇರ್ಲಿ ತಲೆಗೆ ಹತ್ಬಾರ್ದೊ ಶಿಷ್ಯ
ಬಿಟ್ಟಿಯಾಗಿಲ್ಲಿ ಉಸಿರೂನು ಸಿಕ್ಕಲ್ಲ ಇಷ್ಟೆ ಎಲ್ಲಾರ ವಿಷ್ಯ
ಏ ಕರ್ಮ ಬಡಿ ಕುತ್ತು ಚೀಸ್‌ಹೆ
ಏ ಕರ್ಮ ಬಡಿ ಮಸ್ತು ಚೀಸ್‌ಹೆ
ಏ ಕರ್ಮ ಬಡಿ ಕುತ್ತು ಚೀಸ್‌ಹೆ
ಏ ಕರ್ಮ ಬಡಿ ಮಸ್ತು ಚೀಸ್‌ಹೆ
 

Vidhiyanne Attadsu song lyrics from Kannada Movie Instant Karma starring Anjan Dev, Yash Shetty, Bala Rajawadi, Lyrics penned by Nagarjun Sharma Sung by Aniruddh Shastry, Suraj Jois, Music Composed by Suraj Jois, film is Directed by Sandeep Mahantesh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ