Henne Nee Lyrics

ಹೆಣ್ಣೆ ನೀ Lyrics

in Inject 0.7

in ಇಂಜೆಕ್ಟ್ ೦.೭

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಣ್ಣೆ ನೀ ಆ ಸ್ವರ್ಗದ ಅಪ್ಸರೆ
ಹೆಣ್ಣೆ ನೀ ನಾನಗಿಹೆ ಕೈಸೆರೆ
ಹೆಣ್ಣೆ ನೀ ಹೆಣ್ಣೆ ನೀ
ಬೆರಗಾಗೊ ಸಮಗತಿ ನೀ ನಗುಮೊಗದ ದೇವತೆ
ನೀ ಅಪರೂಪ ರೂಪಸಿ ನೀ ನನಗು ನಿಜ ಪ್ರೇಯಸಿ ನೀ
ಹೆಣ್ಣೆ ಹೆಣ್ಣೆ ನೀ
 
ಮೊದಮೊದಲ ಇಷ್ಟವೆ ನೀ
ಮುದನೋಡೊ ನೋಟವೆ ನೀ
ಹಿತವಾದ ಪದದ ಸ್ಪರ್ಶ ನೀ
ನಿತ್ಯ ಅರಳೊ ಹೂವ ಹರ್ಷ ನೀ
ಮುದ್ದು ಮುದ್ದು ಮಾತಲ್ಲೆ ತೇಲುವ ಮತ್ತು ತಂದು
ಮತ್ತಲ್ಲೆ ಮುಳುಗೋದೆ ನಾ ಬಂದು ಸಿಲುಕಿಕೊಂಡು
ಮುದ್ದು ಮುದ್ದು ಮಾತಲ್ಲೆ ತೇಲುವ ಮತ್ತು ತಂದು
ಮತ್ತಲ್ಲೆ ಮುಳುಗೋದೆ ನಾ ಬಂದು ಸಿಲುಕಿಕೊಂಡು
ಹೆಣ್ಣೆ…
 
ನಸುನಗುವ ಮುಖದಲಿ ನೀ ಕೈಬೆರಳ ಬೆಸೆಯುವೆ ನೀ
ಗುಟ್ಟು ಹೇಳಲೆಂದು ಕರೆದು ನೀ
ಕೊಟ್ಟ ಮೊದಲ ಮುತ್ತ ಹೆಸರೆ ನೀ
ನಿನ್ನ ಸುತ್ತ ಸುತ್ತೋಕೆ ಪರಿಪಾಟ ಎಷ್ಟು ಪಟ್ಟೆ
ಕಳೆದಂತ ಕ್ಷಣದ ಪರದಾಟ ಬೇಕು ಮತ್ತೆ
ನಿನ್ನ ಸುತ್ತ ಸುತ್ತೋಕೆ ಪರಿಪಾಟ ಎಷ್ಟು ಪಟ್ಟೆ
ಕಳೆದಂತ ಕ್ಷಣದ ಪರದಾಟ ಬೇಕು ಮತ್ತೆ
ಹೆಣ್ಣೆ
 

-
ಹೆಣ್ಣೆ ನೀ ಆ ಸ್ವರ್ಗದ ಅಪ್ಸರೆ
ಹೆಣ್ಣೆ ನೀ ನಾನಗಿಹೆ ಕೈಸೆರೆ
ಹೆಣ್ಣೆ ನೀ ಹೆಣ್ಣೆ ನೀ
ಬೆರಗಾಗೊ ಸಮಗತಿ ನೀ ನಗುಮೊಗದ ದೇವತೆ
ನೀ ಅಪರೂಪ ರೂಪಸಿ ನೀ ನನಗು ನಿಜ ಪ್ರೇಯಸಿ ನೀ
ಹೆಣ್ಣೆ ಹೆಣ್ಣೆ ನೀ
 
ಮೊದಮೊದಲ ಇಷ್ಟವೆ ನೀ
ಮುದನೋಡೊ ನೋಟವೆ ನೀ
ಹಿತವಾದ ಪದದ ಸ್ಪರ್ಶ ನೀ
ನಿತ್ಯ ಅರಳೊ ಹೂವ ಹರ್ಷ ನೀ
ಮುದ್ದು ಮುದ್ದು ಮಾತಲ್ಲೆ ತೇಲುವ ಮತ್ತು ತಂದು
ಮತ್ತಲ್ಲೆ ಮುಳುಗೋದೆ ನಾ ಬಂದು ಸಿಲುಕಿಕೊಂಡು
ಮುದ್ದು ಮುದ್ದು ಮಾತಲ್ಲೆ ತೇಲುವ ಮತ್ತು ತಂದು
ಮತ್ತಲ್ಲೆ ಮುಳುಗೋದೆ ನಾ ಬಂದು ಸಿಲುಕಿಕೊಂಡು
ಹೆಣ್ಣೆ…
 
ನಸುನಗುವ ಮುಖದಲಿ ನೀ ಕೈಬೆರಳ ಬೆಸೆಯುವೆ ನೀ
ಗುಟ್ಟು ಹೇಳಲೆಂದು ಕರೆದು ನೀ
ಕೊಟ್ಟ ಮೊದಲ ಮುತ್ತ ಹೆಸರೆ ನೀ
ನಿನ್ನ ಸುತ್ತ ಸುತ್ತೋಕೆ ಪರಿಪಾಟ ಎಷ್ಟು ಪಟ್ಟೆ
ಕಳೆದಂತ ಕ್ಷಣದ ಪರದಾಟ ಬೇಕು ಮತ್ತೆ
ನಿನ್ನ ಸುತ್ತ ಸುತ್ತೋಕೆ ಪರಿಪಾಟ ಎಷ್ಟು ಪಟ್ಟೆ
ಕಳೆದಂತ ಕ್ಷಣದ ಪರದಾಟ ಬೇಕು ಮತ್ತೆ
ಹೆಣ್ಣೆ
 

Henne Nee song lyrics from Kannada Movie Inject 0.7 starring Niranjan Double H, Prathijna, Roopa Gowda, Lyrics penned by Pramod Acharya Sung by Sridhar Kashyap, Music Composed by Sridhar Kashyap, film is Directed by Niranjan Double H and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ