Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಗವೆಲ್ಲ ಸುಂದರ ಕನಸ್ಸುಗಳ ಪಯಣ
ಈ ಜೀವನ ಸುಂದರ ನೆನಪುಗಳ ಕಥನ
ಜೊತೆಯಾಗಿ ಸೇರಿ ಹಾಡಿ ಮನಸ್ಸುಗಳ ಮೋಡಿ ಮಾಡಿ
ನಗುನಗುತ ಕೂಡಿ ಬಾಳಿ ಕುಣಿವ ನಲಿವ
ನಮಗಿರುವುದು ವಿಸ್ಮಯ ತುಂಬಿರುವ ಬದುಕು
ಖುಷಿಯನ್ನೆ ಹಂಚಲು ಇನ್ನೇಕೆ ಅಳುಕು
ನಮ್ಮೊಳಗಿನ ಪ್ರೀತಿಯ ಸೆಲೆಯನ್ನೆ ಹುಡುಕು
ಮನದೊಳಗಡೆ ಹುಟ್ಟಿದ ಆಸೆಗಳ ತೆರೆದಿಡು
 
ನಾಳೆಗಳ ಚಿಂತೆಯಲ್ಲಿ ಇನ್ನು ಮರೆತು
ನೆನಪಿರುವ ಅದೃಷ್ಟದ ಬಲವ ನೆನೆದು
ಇರುವಲ್ಲೆ ತೃಪ್ತಿಯ ಕಂಡು ಮುನ್ನಡೆಯಲು ನಾವೆ ಮುಂದು
ಮುಂಬರುವ ದಿನಗಳ ಸ್ವರವು ಅಮರ ಮಧುರ
ನಮಗಿರುವುದು ವಿಸ್ಮಯ ತುಂಬಿರುವ ಬದುಕು
ಖುಷಿಯನ್ನೆ ಹಂಚಲು ಇನ್ನೇಕೆ ಅಳುಕು
ನಮ್ಮೊಳಗಿನ ಪ್ರೀತಿಯ ಸೆಲೆಯನ್ನೆ ಹುಡುಕು
ಮನದೊಳಗಡೆ ಹುಟ್ಟಿದ ಆಸೆಗಳ ತೆರೆದಿಡು
 
ಸಿಹಿಮಾತಲಿ ಮೋಸವ ಮಾಡದಿರು
ಅತಿಯಾಸೆ ಹಿಂದೆ ಬಿದ್ದಿನ್ನು ಕೊರಗದಿರು
ಎದುರಾಗುವ ಕಷ್ಟದ ಕ್ಷಣಗಳ ಕಂಡು ಹೆದರದಿರು
ಸಾಧಿಸುವ ಹಾದಿಯಲಿ ಸೋಲದಿರು
ನಮಗಿರುವುದು ವಿಸ್ಮಯ ತುಂಬಿರುವ ಬದುಕು
ಖುಷಿಯನ್ನೆ ಹಂಚಲು ಇನ್ನೇಕೆ ಅಳುಕು
ನಮ್ಮೊಳಗಿನ ಪ್ರೀತಿಯ ಸೆಲೆಯನ್ನೆ ಹುಡುಕು
ಮನದೊಳಗಡೆ ಹುಟ್ಟಿದ ಆಸೆಗಳ ತೆರೆದಿಡು
ತೆರೆದಿಡು ತರೆದಿಡು ತೆರೆದಿಡು

ಜಗವೆಲ್ಲ ಸುಂದರ ಕನಸ್ಸುಗಳ ಪಯಣ
ಈ ಜೀವನ ಸುಂದರ ನೆನಪುಗಳ ಕಥನ
ಜೊತೆಯಾಗಿ ಸೇರಿ ಹಾಡಿ ಮನಸ್ಸುಗಳ ಮೋಡಿ ಮಾಡಿ
ನಗುನಗುತ ಕೂಡಿ ಬಾಳಿ ಕುಣಿವ ನಲಿವ
ನಮಗಿರುವುದು ವಿಸ್ಮಯ ತುಂಬಿರುವ ಬದುಕು
ಖುಷಿಯನ್ನೆ ಹಂಚಲು ಇನ್ನೇಕೆ ಅಳುಕು
ನಮ್ಮೊಳಗಿನ ಪ್ರೀತಿಯ ಸೆಲೆಯನ್ನೆ ಹುಡುಕು
ಮನದೊಳಗಡೆ ಹುಟ್ಟಿದ ಆಸೆಗಳ ತೆರೆದಿಡು
 
ನಾಳೆಗಳ ಚಿಂತೆಯಲ್ಲಿ ಇನ್ನು ಮರೆತು
ನೆನಪಿರುವ ಅದೃಷ್ಟದ ಬಲವ ನೆನೆದು
ಇರುವಲ್ಲೆ ತೃಪ್ತಿಯ ಕಂಡು ಮುನ್ನಡೆಯಲು ನಾವೆ ಮುಂದು
ಮುಂಬರುವ ದಿನಗಳ ಸ್ವರವು ಅಮರ ಮಧುರ
ನಮಗಿರುವುದು ವಿಸ್ಮಯ ತುಂಬಿರುವ ಬದುಕು
ಖುಷಿಯನ್ನೆ ಹಂಚಲು ಇನ್ನೇಕೆ ಅಳುಕು
ನಮ್ಮೊಳಗಿನ ಪ್ರೀತಿಯ ಸೆಲೆಯನ್ನೆ ಹುಡುಕು
ಮನದೊಳಗಡೆ ಹುಟ್ಟಿದ ಆಸೆಗಳ ತೆರೆದಿಡು
 
ಸಿಹಿಮಾತಲಿ ಮೋಸವ ಮಾಡದಿರು
ಅತಿಯಾಸೆ ಹಿಂದೆ ಬಿದ್ದಿನ್ನು ಕೊರಗದಿರು
ಎದುರಾಗುವ ಕಷ್ಟದ ಕ್ಷಣಗಳ ಕಂಡು ಹೆದರದಿರು
ಸಾಧಿಸುವ ಹಾದಿಯಲಿ ಸೋಲದಿರು
ನಮಗಿರುವುದು ವಿಸ್ಮಯ ತುಂಬಿರುವ ಬದುಕು
ಖುಷಿಯನ್ನೆ ಹಂಚಲು ಇನ್ನೇಕೆ ಅಳುಕು
ನಮ್ಮೊಳಗಿನ ಪ್ರೀತಿಯ ಸೆಲೆಯನ್ನೆ ಹುಡುಕು
ಮನದೊಳಗಡೆ ಹುಟ್ಟಿದ ಆಸೆಗಳ ತೆರೆದಿಡು
ತೆರೆದಿಡು ತರೆದಿಡು ತೆರೆದಿಡು

Jagavella Sundara song lyrics from Kannada Movie Ikkat starring Nagabhushana N S, Bhoomika Shetty, Sundar Veena, Lyrics penned by Sujith Venkataramaiah Sung by Aadhya V,Maanya,Navya Natarajan,Sadhana,Thrayi,Music composed by Dossmode,film is directed by Esham & Haseen Kha̧nand fiml is released on 2021

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ