ಮಾತಿಗೆ ಮಾತಿಲ್ಲ ಮೌನವೆ ಮಾತೆಲ್ಲ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಭಾವ ಬರಿದಾಗಿ ಬರಡಾಗಿದೆ
ಬಾಧೆ ಅಳಿಸಲಿ ಮುಡಿಪಾಗಿದೆ
ಮಾನ ಮನ ಮೌನ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಮಾತಿಗೆ ಮಾತಿಲ್ಲ ಮೌನವೆ ಮಾತೆಲ್ಲ
ಮನದಂಗಳ ಖಾಲಿ ಖಾಲಿ ಇಲ್ಲ ರಂಗೋಲಿ
ಚುಕ್ಕಿ ಚುಕ್ಕಿ ಇಡುವರಿಲ್ಲಿ ಮೂಡಿಲ್ಲ ರಂಗವಲ್ಲಿ
ತನುವ ದೇಗುದಿಯಲ್ಲಿ ಮಿಡಿವ ಹೃದಯವೆಲ್ಲಿ
ಈ ದೀನಗಾನ ಈ ಮೌನರೋಧನ ತಾಳಲಾರೆ ಸಹಿಸಲಾರೆ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ನನ್ನ ಕಂಗಳ ಭಾಷೆಯಾಸೆ ಕೇಳು ಒಂದು ಮನಸ್ಸೇ
ಚಿಕ್ಕ ಚಿಕ್ಕ ಬುತ್ತಿಯಾಸೆ ಬತ್ತಿನ ದಾಹ ಸಹಿಸೆ
ದಾಟಿ ಬಂದ ಬದುಕಲ್ಲಿ ನಾಟಿ ಟೀಕೆಯೇ
ಈ ಮೂಕರಾಗ ಈ ಶೋಕರಾಗ ಹೇಳಲಾರೆ ಬಾಳಲಾರೆ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
||ಮಾತಿಗೆ ಮಾತಿಲ್ಲ ಮೌನವೆ ಮಾತೆಲ್ಲ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಭಾವ ಬರಿದಾಗಿ ಬರಡಾಗಿದೆ
ಬಾಧೆ ಅಳಿಸಲಿ ಮುಡುಪಾಗಿದೆ
ಮಾನ ಮನ ಮೌನ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು||
||ಮಾತಿಗೆ ಮಾತಿಲ್ಲ ಮೌನವೆ ಮಾತೆಲ್ಲ||
ಮಾತಿಗೆ ಮಾತಿಲ್ಲ ಮೌನವೆ ಮಾತೆಲ್ಲ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಭಾವ ಬರಿದಾಗಿ ಬರಡಾಗಿದೆ
ಬಾಧೆ ಅಳಿಸಲಿ ಮುಡಿಪಾಗಿದೆ
ಮಾನ ಮನ ಮೌನ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಮಾತಿಗೆ ಮಾತಿಲ್ಲ ಮೌನವೆ ಮಾತೆಲ್ಲ
ಮನದಂಗಳ ಖಾಲಿ ಖಾಲಿ ಇಲ್ಲ ರಂಗೋಲಿ
ಚುಕ್ಕಿ ಚುಕ್ಕಿ ಇಡುವರಿಲ್ಲಿ ಮೂಡಿಲ್ಲ ರಂಗವಲ್ಲಿ
ತನುವ ದೇಗುದಿಯಲ್ಲಿ ಮಿಡಿವ ಹೃದಯವೆಲ್ಲಿ
ಈ ದೀನಗಾನ ಈ ಮೌನರೋಧನ ತಾಳಲಾರೆ ಸಹಿಸಲಾರೆ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ನನ್ನ ಕಂಗಳ ಭಾಷೆಯಾಸೆ ಕೇಳು ಒಂದು ಮನಸ್ಸೇ
ಚಿಕ್ಕ ಚಿಕ್ಕ ಬುತ್ತಿಯಾಸೆ ಬತ್ತಿನ ದಾಹ ಸಹಿಸೆ
ದಾಟಿ ಬಂದ ಬದುಕಲ್ಲಿ ನಾಟಿ ಟೀಕೆಯೇ
ಈ ಮೂಕರಾಗ ಈ ಶೋಕರಾಗ ಹೇಳಲಾರೆ ಬಾಳಲಾರೆ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
||ಮಾತಿಗೆ ಮಾತಿಲ್ಲ ಮೌನವೆ ಮಾತೆಲ್ಲ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು
ಭಾವ ಬರಿದಾಗಿ ಬರಡಾಗಿದೆ
ಬಾಧೆ ಅಳಿಸಲಿ ಮುಡುಪಾಗಿದೆ
ಮಾನ ಮನ ಮೌನ
ಇಂಗಿತವೇ ಇಂಗಿರಲು ವೇದನೆಯೇ ತಂಗಿರಲು||
||ಮಾತಿಗೆ ಮಾತಿಲ್ಲ ಮೌನವೆ ಮಾತೆಲ್ಲ||
Maathige Maathilla song lyrics from Kannada Movie Ijjodu starring Aniruddha, Meera Jasmine, Ramakrishna, Lyrics penned by Sudhir Raj Atthavar Sung by M D Pallavi, Music Composed by Manikanth Kadri, film is Directed by M S Sathyu and film is released on 2010