Idolle Ramayana Lyrics

ಇದೊಳ್ಳೆ ರಾಮಾಯಣ Lyrics

in Idolle Ramayana

in ಇದೊಳ್ಳೆ ರಾಮಾಯಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಯವಿಟ್ಟು ನಿಂತಲ್ಲೇ
ಕಿವಿಕೊಟ್ಟು ಕೇಳಿ
ತೆರದಿಟ್ಟು ನಿಮ್ಮಯ ಗಮನ
ಒಂದಲ್ಲ ಎರಡಲ್ಲ ನೂರಾರು ಪಾತ್ರ
ಮನಸಲ್ಲೇ ಆಡಿವೆ ತನನ
 
ನಮ್ಮಲ್ಲೇ (ರಾಮ)
ನಮ್ಮಲ್ಲೇ (ರಾವಣ)
ಇದೊಳ್ಳೆ ರಾಮಾಯಣ...
ನಮ್ಮೂರ ರಾಮಾಯಣ...
 
ಈ ಜೀವನ ನೀನಾಡುವ
ಇಸ್ಪೀಟಿನ ಆಟ
ಕಯ್ಯಲ್ಲಿದೆ ನಿನ್ನ
ಎಲೆಯೂ
ನೀ ರಾಜನು, ನೀ ರಾಣಿಯು,
ಕೋಡಂಗಿಯೂ ನೀನೇ
ಚೈತನ್ಯವೇ ನಿನ್ನ ಕಲೆಯೂ
ಏಕಾಂತದಿ ಕೈಗನ್ನಡಿ
ಹಿಡಿದಾಗ ನೀನು
ಆಗಂತುಕ ಎದುರಾಗುವ
ಕಂದೀಲಿನ ಬೆಳಕಲ್ಲಿ
ಸರಿಯಾಗಿ ನೋಡೋ
ನಿನ್ನಲ್ಲಿಯ ಬಹುರೂಪವ
ತಪ್ಪೇನಿದೆ, ತಪ್ಪೇನಿದೆ
ಹುಚ್ಚಾದರೆ ಮನಸು
ಗೊತ್ತಿದ್ದರೂ
ಗೊತ್ತಿಲ್ಲದ ಹಾಗಿದ್ದರೆ
ಸೊಗಸು
ಬಿಸಿಲು ನೆರಳು ಬೆರೆತು
ಮಳೆಬಿಲ್ಲ ಹೂಬಾಣ
ಇದೊಳ್ಳೆ ರಾಮಾಯಣ...
ನಮ್ಮೂರ ರಾಮಾಯಣ...
 
ಸಾಕಾಗಿದೆ ದೈನಂದಿನ ಈ
ಧಾರಾವಾಹಿ
ನೀ ನಿನ್ನಲೇ ನೋಡು ಮುಖತಾ
ನೀ ನಾಯಕ, ನೀ ಚಾರಕ, ಖಳನಾಯಕ
ನೀನೇ
ಈ ಸತ್ಯಕೆ ನೀನೇ ಚಕಿತ
ನೀ ಕಾಣುವ ಈ ಕಾಡಿನ ರಮಣೀಯ
ನೋಟ
ಹೆದ್ದಾರಿಯ ತೊರೆದಾಗಲೇ
ನೀ ಕೇಳುವೆ ನಿನ್ನಾಳದ
ಅಪರೂಪ ಹಾಡು
ಒಳದಾರಿಯ ಹಿಡಿದಾಗಲೇ
ಇನ್ನೂ ಇದೆ, ಇಲ್ಲೇ ಇದೆ, ಈ
ಬಾಳಿನ ಒಡಕು
ಸದ್ದಿಲ್ಲದೆ
ಮುದ್ದಾಗಿದೆ ಮುಂಜಾವಿನ
ಹೊಳಪು
ನನಗೂ ನಿನಗೂ ಕೊನೆಗೂ
ಒಲವೊಂದೇ ನಿಲ್ದಾಣ
ಇದೊಳ್ಳೆ ರಾಮಾಯಣ, ನಮ್ಮೂರ
ರಾಮಾಯಣ
 
ಒಂದಲ್ಲ ಎರಡಲ್ಲ ನೂರಾರು
ಪಾತ್ರ
ಮನಸಲ್ಲೇ ಆಡಿವೆ ತನನ
ನಮ್ಮಲ್ಲೇ (ರಾಮ),
ನಮ್ಮಲ್ಲೇ (ರಾವಣ)
ಇದೊಳ್ಳೆ ರಾಮಾಯಣ...
ನಮ್ಮೂರ ರಾಮಾಯಣ
 

ದಯವಿಟ್ಟು ನಿಂತಲ್ಲೇ
ಕಿವಿಕೊಟ್ಟು ಕೇಳಿ
ತೆರದಿಟ್ಟು ನಿಮ್ಮಯ ಗಮನ
ಒಂದಲ್ಲ ಎರಡಲ್ಲ ನೂರಾರು ಪಾತ್ರ
ಮನಸಲ್ಲೇ ಆಡಿವೆ ತನನ
 
ನಮ್ಮಲ್ಲೇ (ರಾಮ)
ನಮ್ಮಲ್ಲೇ (ರಾವಣ)
ಇದೊಳ್ಳೆ ರಾಮಾಯಣ...
ನಮ್ಮೂರ ರಾಮಾಯಣ...
 
ಈ ಜೀವನ ನೀನಾಡುವ
ಇಸ್ಪೀಟಿನ ಆಟ
ಕಯ್ಯಲ್ಲಿದೆ ನಿನ್ನ
ಎಲೆಯೂ
ನೀ ರಾಜನು, ನೀ ರಾಣಿಯು,
ಕೋಡಂಗಿಯೂ ನೀನೇ
ಚೈತನ್ಯವೇ ನಿನ್ನ ಕಲೆಯೂ
ಏಕಾಂತದಿ ಕೈಗನ್ನಡಿ
ಹಿಡಿದಾಗ ನೀನು
ಆಗಂತುಕ ಎದುರಾಗುವ
ಕಂದೀಲಿನ ಬೆಳಕಲ್ಲಿ
ಸರಿಯಾಗಿ ನೋಡೋ
ನಿನ್ನಲ್ಲಿಯ ಬಹುರೂಪವ
ತಪ್ಪೇನಿದೆ, ತಪ್ಪೇನಿದೆ
ಹುಚ್ಚಾದರೆ ಮನಸು
ಗೊತ್ತಿದ್ದರೂ
ಗೊತ್ತಿಲ್ಲದ ಹಾಗಿದ್ದರೆ
ಸೊಗಸು
ಬಿಸಿಲು ನೆರಳು ಬೆರೆತು
ಮಳೆಬಿಲ್ಲ ಹೂಬಾಣ
ಇದೊಳ್ಳೆ ರಾಮಾಯಣ...
ನಮ್ಮೂರ ರಾಮಾಯಣ...
 
ಸಾಕಾಗಿದೆ ದೈನಂದಿನ ಈ
ಧಾರಾವಾಹಿ
ನೀ ನಿನ್ನಲೇ ನೋಡು ಮುಖತಾ
ನೀ ನಾಯಕ, ನೀ ಚಾರಕ, ಖಳನಾಯಕ
ನೀನೇ
ಈ ಸತ್ಯಕೆ ನೀನೇ ಚಕಿತ
ನೀ ಕಾಣುವ ಈ ಕಾಡಿನ ರಮಣೀಯ
ನೋಟ
ಹೆದ್ದಾರಿಯ ತೊರೆದಾಗಲೇ
ನೀ ಕೇಳುವೆ ನಿನ್ನಾಳದ
ಅಪರೂಪ ಹಾಡು
ಒಳದಾರಿಯ ಹಿಡಿದಾಗಲೇ
ಇನ್ನೂ ಇದೆ, ಇಲ್ಲೇ ಇದೆ, ಈ
ಬಾಳಿನ ಒಡಕು
ಸದ್ದಿಲ್ಲದೆ
ಮುದ್ದಾಗಿದೆ ಮುಂಜಾವಿನ
ಹೊಳಪು
ನನಗೂ ನಿನಗೂ ಕೊನೆಗೂ
ಒಲವೊಂದೇ ನಿಲ್ದಾಣ
ಇದೊಳ್ಳೆ ರಾಮಾಯಣ, ನಮ್ಮೂರ
ರಾಮಾಯಣ
 
ಒಂದಲ್ಲ ಎರಡಲ್ಲ ನೂರಾರು
ಪಾತ್ರ
ಮನಸಲ್ಲೇ ಆಡಿವೆ ತನನ
ನಮ್ಮಲ್ಲೇ (ರಾಮ),
ನಮ್ಮಲ್ಲೇ (ರಾವಣ)
ಇದೊಳ್ಳೆ ರಾಮಾಯಣ...
ನಮ್ಮೂರ ರಾಮಾಯಣ
 

Idolle Ramayana song lyrics from Kannada Movie Idolle Ramayana starring Prakash Rai, Priyamani, Achyuth Kumar, Lyrics penned by Jayanth Kaikini Sung by Ilaiyaraaja, Music Composed by Ilayaraja, film is Directed by Prakash Rai and film is released on 2016
Song Details Page Title
Video:
ಸಂಗೀತ ವೀಡಿಯೊ:
Lyricist:

Jayanth Kaikini

ಗೀತರಚನೆಕಾರ:

ಜಯಂತ್ ಕಾಯ್ಕಿಣಿ

Singers:

Ilaiyaraaja

0
ಗಾಯಕರು:

ಇಳಯರಾಜ

Director:

Prakash Rai

ನಿರ್ದೇಶಕ:

ಪ್ರಕಾಶ್ ರೈ

Music Director:

Ilayaraja

ಸಂಗೀತ ನಿರ್ದೇಶಕ:

ಇಳಯರಾಜಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ