-
ಸಂತೋಷ ನೀನೇನ ಸಂತೋಷ ನಿನದೇನ
ಸಂತೋಷ ನೀನೇನ ಸಂತೋಷ ನಿನದೇನ
ತೂಗಾಟ ಆಡೋಣ ಬಾ ಅಧರವ ಬೆಸೆಯೋಣ ಬಾ
ಪ್ರಾಯದ ಬಯಕೆಯನ್ನು ಸವಿಯೋಣ ಬಾ
ಸೆಲ್ಫಿಯ ತೆಗೆಯೋಣ ಬಾ ಎಫ್ ಬಿಲಿ ಹಾಕೋಣ ಬಾ
ಪ್ರೇಮದ ಆನಂದವ ತಿಳಿಸೋಣ ಬಾ
ಪ್ರಿಯೆ ಪ್ರಿಯೆ ಪ್ರಿಯೆ ನಿನಗಾಗೆ ಮತ್ತೆ ಮತ್ತೆ ಜನ್ಮಿಸುವೆ ನಾ
ಓ ಪ್ರಿಯ ಪ್ರಿಯ ಪ್ರಿಯ ಪ್ರತಿಜನ್ಮದಿ ನಿನ್ನೆ ನಿನ್ನೆ ಪ್ರೀತಿಸುವೆನು ನಾ
ಸಂತೋಷ ನೀನೇನ ಸಂತೋಷ ನಿನದೇನ
ಓ ಸಂತೋಷ ನೀನೇನ ಸಂತೋಷ ನಿನದೇನ
ವೆನಿಲ್ಲ ಐಸ್ ಕ್ರೀಮ್ ಮುಂದೆ ಸದಾ ಇರುತ್ತೀಯ
ಇಂದಲ್ಲ ಅಂದಲ್ಲ ಸದಾ ಸವಿಯುತ್ತೀಯ
ಗುಲಾಬಿ ಪೋಣಿಸಿ ಮಾಲೆ ಮಾಡುತ್ತೀಯ
ಕುದುರೆಯಂತೆ ಬಿದ್ರೆ ಏನ್ಮಾಡುತ್ತೀಯ
ರವಿಯಾಗಿ ನಾನೆ ಬರಲ ಚಂದ್ರನ ಕಂಪು ತರಲ
ಹಾಗಾದ್ರೆ ಸಾಗರದಲ್ಲೆ ಮಂಚ ಹಾಕ್ಸ್ತೀನೆ
ಕಂಗಳ ಬೆಸೆಯೋಣ ಬಾ ಓಟವ ಓಡೋಣ ಬಾ
ನನ್ನದೆಂದು ಅಂದವೆಲ್ಲ ದೋಚಿ ಬಾಚಿಕೊ
ಪ್ರಿಯೆ ಪ್ರಿಯೆ ಪ್ರಿಯೆ ನಿನಗಾಗೆ ಮತ್ತೆ ಮತ್ತೆ ಜನ್ಮಿಸುವೆ ನಾ
ಓ ಪ್ರಿಯ ಪ್ರಿಯ ಪ್ರಿಯ ಪ್ರತಿಜನ್ಮದಿ ನಿನ್ನೆ ನಿನ್ನೆ ಪ್ರೀತಿಸುವೆನು ನಾ
||ಸಂತೋಷ ನೀನೇನ ಸಂತೋಷ ನಿನದೇನ
ಸಂತೋಷ ನೀನೇನ ಸಂತೋಷ ನಿನದೇನ||
ಕನಸ್ಸಲ್ಲಿ ದೇವತೆಯಂತೆ ಪ್ರತ್ಯಕ್ಷವಾಗ್ತೀಯೆ
ಹೊಸ ಮತ್ತು ತರಿಸಿ ಮಾಯವಾಗುತ್ತೀಯೆ
ನಿನ್ನ ನೋಟ ಬೆಂಕಿಯಂತೆ ಚೂರು ಚೂರು ಸುಟ್ಟರೆ
ಈ ನನ್ನ ಸೊಗಸೆಲ್ಲ ಬಾಡಿಹೋಗದೆ
ಕುಡಿಯೊಂದು ನನಗೇನು ಅಪ್ಪಿಕೊಂಡು ಕರಗಲೇನು
ಅದಕ್ಕಾಗೆ ನಾ ಬಿದ್ದು ಸಾಯುತ್ತೀನೆ
ದೋಣಿಯ ಏರೋಣ ಬಾ ಕೆರೆಯನ್ನು ದಾಟೋಣ ಬಾ
ಕಾಣದ ರುಚಿಯನ್ನು ಅರಿಯೋಣ ಬಾ

Santhosha Neenena song lyrics from Kannada Movie Ibbaru B.Tech Students Journey starring Krishna, Kiran Chetvani, Saikumar, Lyrics penned by D R Prahallada Sung by Aniruddha Sastry, Supriya Lohith, Music Composed by Yalendra Mahaveera, film is Directed by Vemuganti and film is released on 2019