ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು
ಓ ಹೋಯ್.. ಓ ಹೋಯ್..
ಬಲು ದಿಲ್ದಾರ... ನನ್ನ ಸರದಾರ...
ನನ್ನ ಪ್ರಾಣ ತುಂಟ ಹಮ್ಮೀರ
||ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು||
ಬರಹ ಹಣೆ ಬರಹ ಈ ಕಲಹ ಹೊಸದು ತರಹ
ತಲೆಯು ತಿಂದಿದೆ ನನ್ನನು ಕೊಂದಿದೆ
ಸಾಕಪ್ಪ ಪ್ರೀತಿಯ ಕಾಟ
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ
ಕಣ್ಣಿಗೆ ಔತಣವ ಕೊಡುವಂತ ಅಂದವಿದೆ
ಯೌವ್ವನದ ಸೊಗಸೆಲ್ಲ ಒಡಲಲ್ಲಿ ಹೊಮ್ಮುತಿದೆ
ಇನಿಯ ಎಲ್ಲ ನಿನಗಾಗಿ
ಓಹೊ ಓಹೊ
ಸೊಬಗಿನಲಿ ನಾ ರತಿ ಬೆಡಗಿಗೆ ನಾ ಕೀರುತಿ
ನಾನೇನೆ ಪ್ರಿಯ ನಿನ್ನವಳು
ಎಂದೆಂದೂ ಜೊತೆ ನಡೆಯೋಳು
ಹೇ ಇದು ಕೇಳು ನಿನಗೆ ಯಾರು ಬೇಕು ಹೇಳು
ಎರಡು ಹೆಣ್ಣಿನ ಮಧ್ಯದೆ ಸೋತಿದೆಈ ನನ್ನ ಬಾಳು. .
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ
|| ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು||
||ಬರಹ ಹಣೆ ಬರಹ ಈ ಕಲಹ ಹೊಸದು ತರಹ
ತಲೆಯು ತಿಂದಿದೆ ನನ್ನನು ಕೊಂದಿದೆ
ಸಾಕಪ್ಪ ಪ್ರೀತಿಯ ಕಾಟ
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ||
ಬಾಳಲಿ ಪ್ರತಿ ದಿವಸ ಶಿವರಾತ್ರಿ ಮಾಡಿಸುವೆ
ಪ್ರೀತಿಯ ನೌಕೆಯಲಿ ನಿನ್ನನ್ನು ತೇಲಿಸುವೆ
ನನ್ನ ಪ್ರೀತಿ ಸಮನಿಲ್ಲ...
ಓಹೊ ಓಹೊ
ಅನುಭವವ ನೂತನ ಪ್ರಿಯತಮ ನಾ ನೀಡುವೆ
ಎಂದೆಂದೂ ಪ್ರಿಯ ನೀನೇನೆ....
ನಿನ್ನೋಳು ಪ್ರಿಯ ನಾನೇನೆ
ಹೇ ಮೌನ ಸಾಕು ಇವರಲ್ಲಿ ಯಾರು ಬೇಕು
ಎರಡು ಬೆಕ್ಕಿನ ಕೈಯಲ್ಲಿ
ಸಿಕ್ಕಿದ ಗಿಣಿಯ ಪಾಡಿದು ಸಾಕು
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ
||ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು
ಓ ಹೋಯ್.. ಓ ಹೋಯ್..
ಬಲು ದಿಲ್ದಾರ... ನನ್ನ ಸರದಾರ...
ನನ್ನ ಪ್ರಾಣ ತುಂಟ ಹಮ್ಮೀರ||
||ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು||
||ಬರಹ ಹಣೆ ಬರಹ ಈ ಕಲಹ ಹೊಸದು ತರಹ
ತಲೆಯು ತಿಂದಿದೆ ನನ್ನನು ಕೊಂದಿದೆ
ಸಾಕಪ್ಪ ಪ್ರೀತಿಯ ಕಾಟ
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ||
ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು
ಓ ಹೋಯ್.. ಓ ಹೋಯ್..
ಬಲು ದಿಲ್ದಾರ... ನನ್ನ ಸರದಾರ...
ನನ್ನ ಪ್ರಾಣ ತುಂಟ ಹಮ್ಮೀರ
||ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು||
ಬರಹ ಹಣೆ ಬರಹ ಈ ಕಲಹ ಹೊಸದು ತರಹ
ತಲೆಯು ತಿಂದಿದೆ ನನ್ನನು ಕೊಂದಿದೆ
ಸಾಕಪ್ಪ ಪ್ರೀತಿಯ ಕಾಟ
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ
ಕಣ್ಣಿಗೆ ಔತಣವ ಕೊಡುವಂತ ಅಂದವಿದೆ
ಯೌವ್ವನದ ಸೊಗಸೆಲ್ಲ ಒಡಲಲ್ಲಿ ಹೊಮ್ಮುತಿದೆ
ಇನಿಯ ಎಲ್ಲ ನಿನಗಾಗಿ
ಓಹೊ ಓಹೊ
ಸೊಬಗಿನಲಿ ನಾ ರತಿ ಬೆಡಗಿಗೆ ನಾ ಕೀರುತಿ
ನಾನೇನೆ ಪ್ರಿಯ ನಿನ್ನವಳು
ಎಂದೆಂದೂ ಜೊತೆ ನಡೆಯೋಳು
ಹೇ ಇದು ಕೇಳು ನಿನಗೆ ಯಾರು ಬೇಕು ಹೇಳು
ಎರಡು ಹೆಣ್ಣಿನ ಮಧ್ಯದೆ ಸೋತಿದೆಈ ನನ್ನ ಬಾಳು. .
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ
|| ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು||
||ಬರಹ ಹಣೆ ಬರಹ ಈ ಕಲಹ ಹೊಸದು ತರಹ
ತಲೆಯು ತಿಂದಿದೆ ನನ್ನನು ಕೊಂದಿದೆ
ಸಾಕಪ್ಪ ಪ್ರೀತಿಯ ಕಾಟ
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ||
ಬಾಳಲಿ ಪ್ರತಿ ದಿವಸ ಶಿವರಾತ್ರಿ ಮಾಡಿಸುವೆ
ಪ್ರೀತಿಯ ನೌಕೆಯಲಿ ನಿನ್ನನ್ನು ತೇಲಿಸುವೆ
ನನ್ನ ಪ್ರೀತಿ ಸಮನಿಲ್ಲ...
ಓಹೊ ಓಹೊ
ಅನುಭವವ ನೂತನ ಪ್ರಿಯತಮ ನಾ ನೀಡುವೆ
ಎಂದೆಂದೂ ಪ್ರಿಯ ನೀನೇನೆ....
ನಿನ್ನೋಳು ಪ್ರಿಯ ನಾನೇನೆ
ಹೇ ಮೌನ ಸಾಕು ಇವರಲ್ಲಿ ಯಾರು ಬೇಕು
ಎರಡು ಬೆಕ್ಕಿನ ಕೈಯಲ್ಲಿ
ಸಿಕ್ಕಿದ ಗಿಣಿಯ ಪಾಡಿದು ಸಾಕು
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ
||ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು
ಓ ಹೋಯ್.. ಓ ಹೋಯ್..
ಬಲು ದಿಲ್ದಾರ... ನನ್ನ ಸರದಾರ...
ನನ್ನ ಪ್ರಾಣ ತುಂಟ ಹಮ್ಮೀರ||
||ಮಿಂಚಿನಂತ ಕಣ್ಣವನು ಹೂವಂತ ಮೈಯ್ಯವನು
ಅಂದದಲ್ಲಿ ಗೆದ್ದವನು ಎದೆಯಲ್ಲಿ ನಿಂತವನು
ಜಾಣ ಇವನೇ ನನ್ನೋನು||
||ಬರಹ ಹಣೆ ಬರಹ ಈ ಕಲಹ ಹೊಸದು ತರಹ
ತಲೆಯು ತಿಂದಿದೆ ನನ್ನನು ಕೊಂದಿದೆ
ಸಾಕಪ್ಪ ಪ್ರೀತಿಯ ಕಾಟ
ಅರೆ ರಾಮ ಇಬ್ಬರ ನಡುವೆ ಮುದ್ದಿನ ಆಟ||
Minchinantha Kannavanu song lyrics from Kannada Movie Ibbara Naduve Muddina Aata starring Shivarajkumar, Raghavendra Rajkumar, Kasthuri, Lyrics penned by R N Jayagopal Sung by Raghavendra Rajkumar, Soumya, Kusuma, Music Composed by Sadhu Kokila, film is Directed by Relangi Narasimha Rao and film is released on 1996