LYRIC

Song Details Page after Lyrice

ಬಾಟ್ಲು ಚೂರು ಬಗ್ಸು
ಎಣ್ಣೆ ಐಸು ಸೇರ್ಸು
ಎತ್ಕೊಳ್ರಪ್ಪ ಗ್ಲಾಸು
ಚಿಯರ್ಸ್‌ ಚಿಯರ್ಸ್‌ ಚಿಯರ್ಸು
 
ಎಣ್ಣೆ ಹೊಡೆದರೆ ಅಪರಾಧ
ಹೋದ ಹುಡುಗಿಯು ಬರಬೋದ
ಪಾರ್ಟಿಯೊಳಗೆ ಹುಡುಕೋದ
ಬೇರೆ ಯಾರಾದ್ರು ಸಿಗಬೋದ
ಬಿಟ್ಟುಕೊಂಡು ಕಂಠಪೂರ್ತಿ
ಬೇಡುತೀವಿ ತೊಟ್ಟು ಪ್ರೀತಿ
ಹುಡುಗರನ್ನು ಕಳೆದುಕೊಂಡ
ಹುಡುಗೀರು ಮುಂದೆ ಬನ್ನಿ
 
ಬೆಳಗುತಿರಲಿ ಬಾರು ದೀಪ
ಬೆಡಗಿಯರೆ ನಿಮ್ ದಾರಿದೀಪ
ನಿಮಗೆ ಆಸರೆ ನಮ್ಮ ರೂಪ
ಬನ್ನಿ ಕುಣಿಯೋಣ ಜೊತೆಗೆ ಸ್ವಲ್ಪ
 
ನಾವು ಕುಡುಕರಲ್ಲ ಸ್ವಾಮಿ
ಮೂರು ಬಾಟ್ಲು ತೀರ ಕಮ್ಮಿ
ನೆಗಡಿಯಾದ್ರೆ ಬರ್ತೀವ್‌ ಅಷ್ಟೆ
ಬಾಕಿ ದಿನ ಬರಲಾರೆವು
 
ತಿಂಗಳಲ್ಲಿ ಮೊದಲ ವಾರ
ಸಂಬಳ ಬಂದ್ರೆ ಜೇಬು ಭಾರ
ಸಂಡೆ ದಿನ ಫ್ರೆಂಡು ಫೋನು
ಬಂದಮೇಲೆ ಇರಲಾರೆವು
 
ಬಾಸು ಬೈದ್ರೆ 30
ಕೆಲ್ಸ ಹೋದ್ರೆ 30
ಮನೇಲ್‌ ಬೈದ್ರೆ 30
ಮಾನ ಹೋದ್ರೆ 60
ಹುಡ್ಗಿ ಸಿಕ್ರೆ 90
ಕೈಯ ಕೊಟ್ರೆ 90
30 ಟು 360 ಎಂಡಾಗೋಯ್ತು ಪಾರ್ಟಿ
30 ಟು 360 ಎಂಡಾಗೋಯ್ತು ಪಾರ್ಟಿ
30 ಟು 360 ಎಂಡಾಗೋಯ್ತು ಪಾರ್ಟಿ
 
||ಬಾಟ್ಲು ಚೂರು ಬಗ್ಸು
ಎಣ್ಣೆ ಐಸು ಸೇರ್ಸು
ಎತ್ಕೊಳ್ರಪ್ಪ ಗ್ಲಾಸು
ಚಿಯರ್ಸ್‌ ಚಿಯರ್ಸ್‌ ಚಿಯರ್ಸು||
 
||ಎಣ್ಣೆ ಹೊಡೆದರೆ ಅಪರಾಧ
ಹೋದ ಹುಡುಗಿಯು ಬರಬೋದ
ಪಾರ್ಟಿಯೊಳಗೆ ಹುಡುಕೋದ
ಬೇರೆ ಯಾರಾದ್ರು ಸಿಗಬೋದ
ಬಿಟ್ಟುಕೊಂಡು ಕಂಠಪೂರ್ತಿ
ಬೇಡುತೀವಿ ತೊಟ್ಟು ಪ್ರೀತಿ
ಹುಡುಗರನ್ನು ಕಳೆದುಕೊಂಡ
ಹುಡುಗೀರು ಮುಂದೆ ಬನ್ನಿ||
 
||ಬೆಳಗುತಿರಲಿ ಬಾರು ದೀಪ
ಬೆಡಗಿಯರೆ ನಿಮ್ ದಾರಿದೀಪ
ನಿಮಗೆ ಆಸರೆ ನಮ್ಮ ರೂಪ
ಬನ್ನಿ ಕುಣಿಯೋಣ ಜೊತೆಗೆ ಸ್ವಲ್ಪ||

ಬಾಟ್ಲು ಚೂರು ಬಗ್ಸು
ಎಣ್ಣೆ ಐಸು ಸೇರ್ಸು
ಎತ್ಕೊಳ್ರಪ್ಪ ಗ್ಲಾಸು
ಚಿಯರ್ಸ್‌ ಚಿಯರ್ಸ್‌ ಚಿಯರ್ಸು
 
ಎಣ್ಣೆ ಹೊಡೆದರೆ ಅಪರಾಧ
ಹೋದ ಹುಡುಗಿಯು ಬರಬೋದ
ಪಾರ್ಟಿಯೊಳಗೆ ಹುಡುಕೋದ
ಬೇರೆ ಯಾರಾದ್ರು ಸಿಗಬೋದ
ಬಿಟ್ಟುಕೊಂಡು ಕಂಠಪೂರ್ತಿ
ಬೇಡುತೀವಿ ತೊಟ್ಟು ಪ್ರೀತಿ
ಹುಡುಗರನ್ನು ಕಳೆದುಕೊಂಡ
ಹುಡುಗೀರು ಮುಂದೆ ಬನ್ನಿ
 
ಬೆಳಗುತಿರಲಿ ಬಾರು ದೀಪ
ಬೆಡಗಿಯರೆ ನಿಮ್ ದಾರಿದೀಪ
ನಿಮಗೆ ಆಸರೆ ನಮ್ಮ ರೂಪ
ಬನ್ನಿ ಕುಣಿಯೋಣ ಜೊತೆಗೆ ಸ್ವಲ್ಪ
 
ನಾವು ಕುಡುಕರಲ್ಲ ಸ್ವಾಮಿ
ಮೂರು ಬಾಟ್ಲು ತೀರ ಕಮ್ಮಿ
ನೆಗಡಿಯಾದ್ರೆ ಬರ್ತೀವ್‌ ಅಷ್ಟೆ
ಬಾಕಿ ದಿನ ಬರಲಾರೆವು
 
ತಿಂಗಳಲ್ಲಿ ಮೊದಲ ವಾರ
ಸಂಬಳ ಬಂದ್ರೆ ಜೇಬು ಭಾರ
ಸಂಡೆ ದಿನ ಫ್ರೆಂಡು ಫೋನು
ಬಂದಮೇಲೆ ಇರಲಾರೆವು
 
ಬಾಸು ಬೈದ್ರೆ 30
ಕೆಲ್ಸ ಹೋದ್ರೆ 30
ಮನೇಲ್‌ ಬೈದ್ರೆ 30
ಮಾನ ಹೋದ್ರೆ 60
ಹುಡ್ಗಿ ಸಿಕ್ರೆ 90
ಕೈಯ ಕೊಟ್ರೆ 90
30 ಟು 360 ಎಂಡಾಗೋಯ್ತು ಪಾರ್ಟಿ
30 ಟು 360 ಎಂಡಾಗೋಯ್ತು ಪಾರ್ಟಿ
30 ಟು 360 ಎಂಡಾಗೋಯ್ತು ಪಾರ್ಟಿ
 
||ಬಾಟ್ಲು ಚೂರು ಬಗ್ಸು
ಎಣ್ಣೆ ಐಸು ಸೇರ್ಸು
ಎತ್ಕೊಳ್ರಪ್ಪ ಗ್ಲಾಸು
ಚಿಯರ್ಸ್‌ ಚಿಯರ್ಸ್‌ ಚಿಯರ್ಸು||
 
||ಎಣ್ಣೆ ಹೊಡೆದರೆ ಅಪರಾಧ
ಹೋದ ಹುಡುಗಿಯು ಬರಬೋದ
ಪಾರ್ಟಿಯೊಳಗೆ ಹುಡುಕೋದ
ಬೇರೆ ಯಾರಾದ್ರು ಸಿಗಬೋದ
ಬಿಟ್ಟುಕೊಂಡು ಕಂಠಪೂರ್ತಿ
ಬೇಡುತೀವಿ ತೊಟ್ಟು ಪ್ರೀತಿ
ಹುಡುಗರನ್ನು ಕಳೆದುಕೊಂಡ
ಹುಡುಗೀರು ಮುಂದೆ ಬನ್ನಿ||
 
||ಬೆಳಗುತಿರಲಿ ಬಾರು ದೀಪ
ಬೆಡಗಿಯರೆ ನಿಮ್ ದಾರಿದೀಪ
ನಿಮಗೆ ಆಸರೆ ನಮ್ಮ ರೂಪ
ಬನ್ನಿ ಕುಣಿಯೋಣ ಜೊತೆಗೆ ಸ್ವಲ್ಪ||

Yenne Hodedare Aparadha song lyrics from Kannada Movie Huttu Habbada Shubhashayagalu starring Diganth, Kavita Gowda, Chethan Gandarva, Lyrics penned by Yogaraj BhatSung by Sridhar V Sambhram, Aishwarya Mahesh, Impana Jayaraj, Shashank Sheshagiri, Music Composed by , film is Directed by Nagaraju Bethurand film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ