ಹುಲಿಯಾದ ಕಾಳ..ಹುಲಿಯಾದ ಕಾಳ…. 
 
ಹುಲಿಯಾದ ಕಾಳ…. 
ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ 
ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
 
|| ಹುಲಿಯಾದ ಕಾಳ…. 
ರೋಷದ ಹುಲಿಯಾದ ಕಾಳ….||
 
ಭಯದ ಮಾತ ಅಳಿಸಿ ನಿರ್ಭಯದಿ ಎದ್ದು ನಿಂತ 
ಬಲವ ತುಂಬಿಕೊಂಡು ಛಲದಿಂದ ಮುಂದೆ ಬಂದ 
ಭಯದ ಮಾತ ಅಳಿಸಿ ನಿರ್ಭಯದಿ ಎದ್ದು ನಿಂತ 
ಬಲವ ತುಂಬಿಕೊಂಡು ಛಲದಿಂದ ಮುಂದೆ ಬಂದ 
ಅಬ್ಬರಿಸಿ ಹೆಬ್ಬುಲಿಯಂತೆ 
ಮಲಗಿದ ವೈರಿಯ ಬಡಿದೆಬ್ಬಿಸಲು 
ಅಬ್ಬರಿಸಿ ಹೆಬ್ಬುಲಿಯಂತೆ 
ಮಲಗಿದ ವೈರಿಯ ಬಡಿದೆಬ್ಬಿಸಲು 
 
|| ಹುಲಿಯಾದ ಕಾಳ…. 
ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ 
ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
 
ಹುಲಿಯಾದ ಕಾಳ…. 
ರೋಷದ ಹುಲಿಯಾದ ಕಾಳ…..||
 
ನಡೆವ ದಾರಿ ಬಿಟ್ಟ ಹೊಸ ಹೆಜ್ಜೆಯನ್ನು ಇಟ್ಟ 
ಅವನ ಕೆಣಕಿ ನಿಂತ ಆ ಸಾಹುಕಾರ ಕೆಟ್ಟ 
ನಡೆವ ದಾರಿ ಬಿಟ್ಟ ಹೊಸ ಹೆಜ್ಜೆಯನ್ನು ಇಟ್ಟ 
ಅವನ ಕೆಣಕಿ ನಿಂತ ಆ ಸಾಹುಕಾರ ಕೆಟ್ಟ 
ಅಣ್ಣನಿಗೆ ಅನ್ಯಾಯ ಮಾಡಿದ 
ದೈತ್ಯನ ಸೊಕ್ಕನು ಅಡಗಿ ಮೆಟ್ಟಲು 
ಅಣ್ಣನಿಗೆ ಅನ್ಯಾಯ ಮಾಡಿದ 
ದೈತ್ಯನ ಸೊಕ್ಕನು ಅಡಗಿ ಮೆಟ್ಟಲು 
 
|| ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ 
ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
 
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ……||
 
                                                
          
                                             
                                                                                                                                    
                                                                                                                                                                        
                                                            
ಹುಲಿಯಾದ ಕಾಳ..ಹುಲಿಯಾದ ಕಾಳ…. 
 
ಹುಲಿಯಾದ ಕಾಳ…. 
ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ 
ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
 
|| ಹುಲಿಯಾದ ಕಾಳ…. 
ರೋಷದ ಹುಲಿಯಾದ ಕಾಳ….||
 
ಭಯದ ಮಾತ ಅಳಿಸಿ ನಿರ್ಭಯದಿ ಎದ್ದು ನಿಂತ 
ಬಲವ ತುಂಬಿಕೊಂಡು ಛಲದಿಂದ ಮುಂದೆ ಬಂದ 
ಭಯದ ಮಾತ ಅಳಿಸಿ ನಿರ್ಭಯದಿ ಎದ್ದು ನಿಂತ 
ಬಲವ ತುಂಬಿಕೊಂಡು ಛಲದಿಂದ ಮುಂದೆ ಬಂದ 
ಅಬ್ಬರಿಸಿ ಹೆಬ್ಬುಲಿಯಂತೆ 
ಮಲಗಿದ ವೈರಿಯ ಬಡಿದೆಬ್ಬಿಸಲು 
ಅಬ್ಬರಿಸಿ ಹೆಬ್ಬುಲಿಯಂತೆ 
ಮಲಗಿದ ವೈರಿಯ ಬಡಿದೆಬ್ಬಿಸಲು 
 
|| ಹುಲಿಯಾದ ಕಾಳ…. 
ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ 
ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
 
ಹುಲಿಯಾದ ಕಾಳ…. 
ರೋಷದ ಹುಲಿಯಾದ ಕಾಳ…..||
 
ನಡೆವ ದಾರಿ ಬಿಟ್ಟ ಹೊಸ ಹೆಜ್ಜೆಯನ್ನು ಇಟ್ಟ 
ಅವನ ಕೆಣಕಿ ನಿಂತ ಆ ಸಾಹುಕಾರ ಕೆಟ್ಟ 
ನಡೆವ ದಾರಿ ಬಿಟ್ಟ ಹೊಸ ಹೆಜ್ಜೆಯನ್ನು ಇಟ್ಟ 
ಅವನ ಕೆಣಕಿ ನಿಂತ ಆ ಸಾಹುಕಾರ ಕೆಟ್ಟ 
ಅಣ್ಣನಿಗೆ ಅನ್ಯಾಯ ಮಾಡಿದ 
ದೈತ್ಯನ ಸೊಕ್ಕನು ಅಡಗಿ ಮೆಟ್ಟಲು 
ಅಣ್ಣನಿಗೆ ಅನ್ಯಾಯ ಮಾಡಿದ 
ದೈತ್ಯನ ಸೊಕ್ಕನು ಅಡಗಿ ಮೆಟ್ಟಲು 
 
|| ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಮೊನ್ನೆಯತನಕ ಇಲಿಯಂತಿದ್ದವ 
ಸಿಡಿದ ಕಿಡಿಯಾಗಿ ಸಿಡಿಲ ಮರಿಯಾಗಿ
 
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ..
ಹುಲಿಯಾದ ಕಾಳ… 
ರೋಷದ ಹುಲಿಯಾದ ಕಾಳ……||