ಸದ್ದೆ ಇಲ್ಲದೆ ಸದ್ದು ಮಾಡಿದೆ
ಗೊತ್ತೆ ಇಲ್ಲದೆ ಮನಸು ಸೇರಿದೆ
ಕಣ್ಣೇ ಮುಚ್ಚದೇ..ಕನಸು ಮೂಡಿದೆ
ನಿನ್ನ ನೊಡದೇ ಹೇಗಿರಲಿ ನಾ….
ಸದ್ದೆ ಇಲ್ಲದೆ ಸದ್ದು ಮಾಡಿದೆ
ಗೊತ್ತೆ ಇಲ್ಲದೆ ಮನಸು ಸೇರಿದೆ
ಓ…ಓ….ಓಹೋ…….
ಓ…ಓ….ಓಹೋ…….
ಮುಂಗಾರು ಮಳೆಯಲಿ ಮಿಂದು
ಸಂಗಾತಿಯಾಗುವೆ ನಾನು
ಹೊಸದಾಗಿ ಮೂಡಿದ ನಿನ್ನಾ
ಅಂಗೈಯ ರೇಖೆಯು ನಾನು
ಸಾತಿಯಾ ತುಜೇಮೆ ತುಮ್ಸೆ ಇಚುರಾಲೂ
ಸಾತಿಯಾ ತುಜೇಮೆ ಜಿಂದಾಗಿ ಬನಾಲೂ..
ಓ…ಓ….ಓಹೋ…….
ಓ…ಓ….ಓಹೋ…….
|| ಸದ್ದೆ ಇಲ್ಲದೆ ಸದ್ದು ಮಾಡಿದೆ
ಗೊತ್ತೆ ಇಲ್ಲದೆ… ||
ಹೃದಯದ ಬಾಗಿಲ ಮುಂದೆ
ಸುಮ್ಮನೆ ನಿಂತಿಹಾ ನಾನು
ಮನಸಿನ ಕಣ್ಣನು ತೆರೆದು
ಸನಿಹಕೆ ಕರೆಯುವೆ ಏನು
ಸಾತಿಯಾ ತುಜೇಮೆ ದಿಲ್ಸೆ ಯಾ ಲಗಾಲೂ
ಸಾತಿಯಾ ತುಜೇಮೆ ಆಕೊ ಮೇ ಬತಾಲೂ
ಓ…ಓ….ಓಹೋ…….
ಓ…ಓ….ಓಹೋ…….
ಸದ್ದೆ ಇಲ್ಲದೆ ಸದ್ದು ಮಾಡಿದೆ
ಗೊತ್ತೆ ಇಲ್ಲದೆ ಮನಸು ಸೇರಿದೆ
ಕಣ್ಣೇ ಮುಚ್ಚದೇ..ಕನಸು ಮೂಡಿದೆ
ನಿನ್ನ ನೊಡದೇ ಹೇಗಿರಲಿ ನಾ….
ಸದ್ದೆ ಇಲ್ಲದೆ
ಸದ್ದೆ ಇಲ್ಲದೆ ಸದ್ದು ಮಾಡಿದೆ
ಗೊತ್ತೆ ಇಲ್ಲದೆ ಮನಸು ಸೇರಿದೆ
ಕಣ್ಣೇ ಮುಚ್ಚದೇ..ಕನಸು ಮೂಡಿದೆ
ನಿನ್ನ ನೊಡದೇ ಹೇಗಿರಲಿ ನಾ….
ಸದ್ದೆ ಇಲ್ಲದೆ ಸದ್ದು ಮಾಡಿದೆ
ಗೊತ್ತೆ ಇಲ್ಲದೆ ಮನಸು ಸೇರಿದೆ
ಓ…ಓ….ಓಹೋ…….
ಓ…ಓ….ಓಹೋ…….
ಮುಂಗಾರು ಮಳೆಯಲಿ ಮಿಂದು
ಸಂಗಾತಿಯಾಗುವೆ ನಾನು
ಹೊಸದಾಗಿ ಮೂಡಿದ ನಿನ್ನಾ
ಅಂಗೈಯ ರೇಖೆಯು ನಾನು
ಸಾತಿಯಾ ತುಜೇಮೆ ತುಮ್ಸೆ ಇಚುರಾಲೂ
ಸಾತಿಯಾ ತುಜೇಮೆ ಜಿಂದಾಗಿ ಬನಾಲೂ..
ಓ…ಓ….ಓಹೋ…….
ಓ…ಓ….ಓಹೋ…….
|| ಸದ್ದೆ ಇಲ್ಲದೆ ಸದ್ದು ಮಾಡಿದೆ
ಗೊತ್ತೆ ಇಲ್ಲದೆ… ||
ಹೃದಯದ ಬಾಗಿಲ ಮುಂದೆ
ಸುಮ್ಮನೆ ನಿಂತಿಹಾ ನಾನು
ಮನಸಿನ ಕಣ್ಣನು ತೆರೆದು
ಸನಿಹಕೆ ಕರೆಯುವೆ ಏನು
ಸಾತಿಯಾ ತುಜೇಮೆ ದಿಲ್ಸೆ ಯಾ ಲಗಾಲೂ
ಸಾತಿಯಾ ತುಜೇಮೆ ಆಕೊ ಮೇ ಬತಾಲೂ
ಓ…ಓ….ಓಹೋ…….
ಓ…ಓ….ಓಹೋ…….
ಸದ್ದೆ ಇಲ್ಲದೆ ಸದ್ದು ಮಾಡಿದೆ
ಗೊತ್ತೆ ಇಲ್ಲದೆ ಮನಸು ಸೇರಿದೆ
ಕಣ್ಣೇ ಮುಚ್ಚದೇ..ಕನಸು ಮೂಡಿದೆ
ನಿನ್ನ ನೊಡದೇ ಹೇಗಿರಲಿ ನಾ….
ಸದ್ದೆ ಇಲ್ಲದೆ
Sadde Illade-solo song lyrics from Kannada Movie Huli starring Kishore, Jennifer Kotwal, Swasthik Shankar, Lyrics penned by G Abhimann Roy Sung by Avinash Chebbi, Music Composed by G Abhimann Roy, film is Directed by N Omprakash Rao and film is released on 2010