ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು..
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ..
ಅವಳಾ ನಗುವೇ ಸ್ವರ್ಗಕೆ ಕಿಚ್ಚು,
ಅಳಿಸಬೇಡವೋ ದಮ್ಮಯ್ಯಾ..
ಅವಳಾ ಅಳುವೇ, ನರಕಕೆ ನೋವು..
ಅಳುವಿಗೆ ಕಾರಣ,
ನೀನ ನೀನ ನೀನ ನೀನ..!
ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು..
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ..
ಹಾಳಾದ ಕಷ್ಟಗಳು ಹಾಳಾಗಿಹೋಗಲಿ
ಹಾಯಾದ ಸುಖಗಳು ಹೋಡೋಡಿ ಬರಲಿ
ಮಾರಮ್ಮ-ಚೌಡಮ್ಮ, ನಿನ್ನನ್ನು ಕಾಯಲಿ..
ಓ ಓ ಓ ಓ...
ಓ ಓ ಓ ಓ...
ಓ ಓ ಓ ಓ...
ನೀ ನಗುತಿರು, ನೀ ಅಳದಿರು..
ಏನೇ ಆದರೂ ಜೊತೆಗಿರುವೇ..!!
|| ಯಾರನು ಕೇಳಲಿ, ಯಾರನು ಬೇಡಲಿ
ಕೈಮುಗಿದು ಬೇಡುವೆ, ಕಣ್ಣೀರೆ ಬರದಿರು..
ಎದೆಯೊಡ್ಡಿ ನಿಲ್ಲುವೆ, ಎದುರಾಳಿ ಬರದಿರು..
ನಿನಗಾಗಿಯೆ ಹುಟ್ಟಿರುವೆ, ನೀ ಚಿಂತೆಪಡದಿರು..
ಓ ಓ ಓ ಓ...
ಓ ಓ ಓ ಓ...
ಓ ಓ ಓ ಓ...
ನೀ ಪ್ರೀತಿಸು. ನೀ ದ್ವೇಷಿಸು..
ಪ್ರಾಣ ಹೋಗಲಿ ಜೊತೆಗಿರುವೇ..!!
ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು..
ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು..
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ..
ಅವಳಾ ನಗುವೇ ಸ್ವರ್ಗಕೆ ಕಿಚ್ಚು,
ಅಳಿಸಬೇಡವೋ ದಮ್ಮಯ್ಯಾ..
ಅವಳಾ ಅಳುವೇ, ನರಕಕೆ ನೋವು..
ಅಳುವಿಗೆ ಕಾರಣ,
ನೀನ ನೀನ ನೀನ ನೀನ..!
ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು..
ಅವಳಾ ನೋವಲಿ, ನನ್ನಾ ಪಾಲಿದೆ,
ನೋವುಗಳೆಲ್ಲವೂ ನನಗಿರಲಿ..
ಹಾಳಾದ ಕಷ್ಟಗಳು ಹಾಳಾಗಿಹೋಗಲಿ
ಹಾಯಾದ ಸುಖಗಳು ಹೋಡೋಡಿ ಬರಲಿ
ಮಾರಮ್ಮ-ಚೌಡಮ್ಮ, ನಿನ್ನನ್ನು ಕಾಯಲಿ..
ಓ ಓ ಓ ಓ...
ಓ ಓ ಓ ಓ...
ಓ ಓ ಓ ಓ...
ನೀ ನಗುತಿರು, ನೀ ಅಳದಿರು..
ಏನೇ ಆದರೂ ಜೊತೆಗಿರುವೇ..!!
|| ಯಾರನು ಕೇಳಲಿ, ಯಾರನು ಬೇಡಲಿ
ಕೈಮುಗಿದು ಬೇಡುವೆ, ಕಣ್ಣೀರೆ ಬರದಿರು..
ಎದೆಯೊಡ್ಡಿ ನಿಲ್ಲುವೆ, ಎದುರಾಳಿ ಬರದಿರು..
ನಿನಗಾಗಿಯೆ ಹುಟ್ಟಿರುವೆ, ನೀ ಚಿಂತೆಪಡದಿರು..
ಓ ಓ ಓ ಓ...
ಓ ಓ ಓ ಓ...
ಓ ಓ ಓ ಓ...
ನೀ ಪ್ರೀತಿಸು. ನೀ ದ್ವೇಷಿಸು..
ಪ್ರಾಣ ಹೋಗಲಿ ಜೊತೆಗಿರುವೇ..!!
ಯಾರನು ಕೇಳಲಿ, ಯಾರನು ಬೇಡಲಿ,
ಅವಳಿಗೆ ನೋವನು ಕೊಡದಿರಲು..
Yaaranu Kelali song lyrics from Kannada Movie Hucchudugru starring Chethan Chandra, Amith Vishwanath, Prathap Raj, Lyrics penned by Raghu Hassan Sung by Sonu Nigam, Music Composed by Joshua Sridhar, film is Directed by RJ Pradeep and film is released on 2014