-
ಸ್ವಾರ್ಥಕ್ಕೆ ಬಂದವರಲ್ಲ
ಹಣವೆ ಎಲ್ಲ ಅಲ್ಲ
ಸ್ವಾರ್ಥಕ್ಕೆ ಬಂದವರಲ್ಲ
ಹಣವೆ ಎಲ್ಲ ಅಲ್ಲ
ಕಲೆಗಾಗಿ ಇಲ್ಲಿ ಬಂದ ಕರುನಾಡ ಕಂದರು
ಅಭಿಮಾನಿ ಜನರ ಹರಕೆ ಬಯಸಿರುವ ಬಾಲರು
ಕಲೆಗಾಗಿ ಇಲ್ಲಿ ಬಂದ ಕರುನಾಡ ಕಂದರು
ಅಭಿಮಾನಿ ಜನರ ಹರಕೆ ಬಯಸಿರುವ ಬಾಲರು
ಹೃದಯ ಕಳ್ಳರು ನಾವು ಹೃದಯ ಕಳ್ಳರು
ಹೃದಯ ಕಳ್ಳರು ನಿಮ್ಮ ಹೃದಯ ಕಳ್ಳರು
ಮಿಂಚಿನಂತೆ ಬಂದೋರು
ಹೊಂಚ ಹಾಕಿ ನಿಮ್ಮ ಮುದ್ದು ಮುದ್ದು
ಹೃದಯನ ಕದಿಯುವರು
ಲೂಟಿ ಮಾಡಿ ಪ್ರೀತಿನ
ಮೋಡಿ ಮಾಡಿ ನಿಮಗೆ ಆನಂದ ಕೊಡುವರು
ಎಳೆಯ ಬೆಳಕಿನ ಕುಡಿಗಳು ಅಲೆಯಲೋಟದಿ ನಾವು
ನಿಮ್ಮ ಆಸರೆ ಇಂದಲೆ ಬೆಳೆಯ ಬೇಕಿದೆ ನಾವು
||ಹೃದಯ ಕಳ್ಳರು ನಾವು ಹೃದಯ ಕಳ್ಳರು||
||ಹೃದಯ ಕಳ್ಳರು ನಿಮ್ಮ ಹೃದಯ ಕಳ್ಳರು||
ಚೆಂದವಾದ ಸಿಂಗಾರಿ ಅಂದಗಾತಿ ಬಾಲೆ
ಇನ್ನು ಮೇಲೆ ಜೋಪಾನವಾಗಿರು
ಬಂದಿದ್ದೀವಿ ಊರಲ್ಲಿ ಪ್ರೀತಿಜಾಲ ಬೀಸೊ
ಹೃದಯಗಳ ಕಳ್ಳರು
ಚೆಲುವು ಒಲವಿನ ಕನಸ್ಸಿದೆ ನಮ್ಮ ಕಣ್ಣುಗಳಲ್ಲಿ
ಗೆಲುವು ಗಳಿಸುವ ಛಲವಿದೆ ನಮ್ಮ ಮನಸ್ಸುಗಳಲ್ಲಿ
||ಹೃದಯ ಕಳ್ಳರು ನಾವು ಹೃದಯ ಕಳ್ಳರು||
||ಹೃದಯ ಕಳ್ಳರು ನಿಮ್ಮ ಹೃದಯ ಕಳ್ಳರು||
||ಸ್ವಾರ್ಥಕ್ಕೆ ಬಂದವರಲ್ಲ
ಹಣವೆ ಎಲ್ಲ ಅಲ್ಲ
ಸ್ವಾರ್ಥಕ್ಕೆ ಬಂದವರಲ್ಲ
ಹಣವೆ ಎಲ್ಲ ಅಲ್ಲ
ಕಲೆಗಾಗಿ ಇಲ್ಲಿ ಬಂದ ಕರುನಾಡ ಕಂದರು
ಅಭಿಮಾನಿ ಜನರ ಹರಕೆ ಬಯಸಿರುವ ಬಾಲರು
ಕಲೆಗಾಗಿ ಇಲ್ಲಿ ಬಂದ ಕರುನಾಡ ಕಂದರು
ಅಭಿಮಾನಿ ಜನರ ಹರಕೆ ಬಯಸಿರುವ ಬಾಲರು||
||ಹೃದಯ ಕಳ್ಳರು ನಾವು ಹೃದಯ ಕಳ್ಳರು||
||ಹೃದಯ ಕಳ್ಳರು ನಿಮ್ಮ ಹೃದಯ ಕಳ್ಳರು||
-
ಸ್ವಾರ್ಥಕ್ಕೆ ಬಂದವರಲ್ಲ
ಹಣವೆ ಎಲ್ಲ ಅಲ್ಲ
ಸ್ವಾರ್ಥಕ್ಕೆ ಬಂದವರಲ್ಲ
ಹಣವೆ ಎಲ್ಲ ಅಲ್ಲ
ಕಲೆಗಾಗಿ ಇಲ್ಲಿ ಬಂದ ಕರುನಾಡ ಕಂದರು
ಅಭಿಮಾನಿ ಜನರ ಹರಕೆ ಬಯಸಿರುವ ಬಾಲರು
ಕಲೆಗಾಗಿ ಇಲ್ಲಿ ಬಂದ ಕರುನಾಡ ಕಂದರು
ಅಭಿಮಾನಿ ಜನರ ಹರಕೆ ಬಯಸಿರುವ ಬಾಲರು
ಹೃದಯ ಕಳ್ಳರು ನಾವು ಹೃದಯ ಕಳ್ಳರು
ಹೃದಯ ಕಳ್ಳರು ನಿಮ್ಮ ಹೃದಯ ಕಳ್ಳರು
ಮಿಂಚಿನಂತೆ ಬಂದೋರು
ಹೊಂಚ ಹಾಕಿ ನಿಮ್ಮ ಮುದ್ದು ಮುದ್ದು
ಹೃದಯನ ಕದಿಯುವರು
ಲೂಟಿ ಮಾಡಿ ಪ್ರೀತಿನ
ಮೋಡಿ ಮಾಡಿ ನಿಮಗೆ ಆನಂದ ಕೊಡುವರು
ಎಳೆಯ ಬೆಳಕಿನ ಕುಡಿಗಳು ಅಲೆಯಲೋಟದಿ ನಾವು
ನಿಮ್ಮ ಆಸರೆ ಇಂದಲೆ ಬೆಳೆಯ ಬೇಕಿದೆ ನಾವು
||ಹೃದಯ ಕಳ್ಳರು ನಾವು ಹೃದಯ ಕಳ್ಳರು||
||ಹೃದಯ ಕಳ್ಳರು ನಿಮ್ಮ ಹೃದಯ ಕಳ್ಳರು||
ಚೆಂದವಾದ ಸಿಂಗಾರಿ ಅಂದಗಾತಿ ಬಾಲೆ
ಇನ್ನು ಮೇಲೆ ಜೋಪಾನವಾಗಿರು
ಬಂದಿದ್ದೀವಿ ಊರಲ್ಲಿ ಪ್ರೀತಿಜಾಲ ಬೀಸೊ
ಹೃದಯಗಳ ಕಳ್ಳರು
ಚೆಲುವು ಒಲವಿನ ಕನಸ್ಸಿದೆ ನಮ್ಮ ಕಣ್ಣುಗಳಲ್ಲಿ
ಗೆಲುವು ಗಳಿಸುವ ಛಲವಿದೆ ನಮ್ಮ ಮನಸ್ಸುಗಳಲ್ಲಿ
||ಹೃದಯ ಕಳ್ಳರು ನಾವು ಹೃದಯ ಕಳ್ಳರು||
||ಹೃದಯ ಕಳ್ಳರು ನಿಮ್ಮ ಹೃದಯ ಕಳ್ಳರು||
||ಸ್ವಾರ್ಥಕ್ಕೆ ಬಂದವರಲ್ಲ
ಹಣವೆ ಎಲ್ಲ ಅಲ್ಲ
ಸ್ವಾರ್ಥಕ್ಕೆ ಬಂದವರಲ್ಲ
ಹಣವೆ ಎಲ್ಲ ಅಲ್ಲ
ಕಲೆಗಾಗಿ ಇಲ್ಲಿ ಬಂದ ಕರುನಾಡ ಕಂದರು
ಅಭಿಮಾನಿ ಜನರ ಹರಕೆ ಬಯಸಿರುವ ಬಾಲರು
ಕಲೆಗಾಗಿ ಇಲ್ಲಿ ಬಂದ ಕರುನಾಡ ಕಂದರು
ಅಭಿಮಾನಿ ಜನರ ಹರಕೆ ಬಯಸಿರುವ ಬಾಲರು||
||ಹೃದಯ ಕಳ್ಳರು ನಾವು ಹೃದಯ ಕಳ್ಳರು||
||ಹೃದಯ ಕಳ್ಳರು ನಿಮ್ಮ ಹೃದಯ ಕಳ್ಳರು||