-
ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಹೊಯ್ಸಳರ ಸಾಹಸಕ್ಕೆ ಸಾಕ್ಷಿಯಾಗುವೆ
ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಸ್ವಾಭಿಮಾನ ಸಾಹಸಕ್ಕೆ ಸಾಕ್ಷಿಯಾಗುವೆ
ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಸ್ವಾಭಿಮಾನ ಸಾಹಸಕ್ಕೆ ಸಾಕ್ಷಿಯಾಗುವೆ
ಕನ್ನಡದ ಭೂಮಿಯಲ್ಲಿ ಸತ್ಯಧರ್ಮ ನಿಲ್ಲಿಸುವೆ
ವೈರಿಗಳ ಎದೆ ಮೆಟ್ಟಿ ಗಂಡುತನ ತೋರುವೆ
ಕನ್ನಡದ ಭೂಮಿಯಲ್ಲಿ ಸತ್ಯಧರ್ಮ ನಿಲ್ಲಿಸುವೆ
ವೈರಿಗಳ ಎದೆ ಮೆಟ್ಟಿ ಗಂಡುತನ ತೋರುವೆ
ಬಾಳಿನಲಿ ಪೌರಷವ ಹಿರಿದೆಂದು ಸಾರುವೆ
ಬಾಳಿನಲಿ ಪೌರಷವ ಹಿರಿದೆಂದು ಸಾರುವೆ
ಹೇಡಿಗಳ ಎದೆಯಲ್ಲಿ ಸಾಹಸವ ತುಂಬುವೆ
||ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಸ್ವಾಭಿಮಾನ ಸಾಹಸಕ್ಕೆ ಸಾಕ್ಷಿಯಾಗುವೆ||
ನೀಚರನ್ನು ಬಲಿ ಇಟ್ಟು ಸಿಡಿಲಾಗಿ ಗುಡುಗುವೆ
ನೀಚರನ್ನು ಬಲಿ ಇಟ್ಟು ಸಿಡಿಲಾಗಿ ಗುಡುಗುವೆ
ತಪ್ಪಿದೊಡೆ ಮಾತಿಗೆ ರುಂಡವನೆ ನೀಡುವೆ
ಗುರಿಯೊಂದೆ ಮಾನವಗೆ ಸ್ವಾಭಿಮಾನ ಎನ್ನುವೆ
ಗುರಿಯೊಂದೆ ಮಾನವಗೆ ಸ್ವಾಭಿಮಾನ ಎನ್ನುವೆ
ಸೊಸೆಯೂರ ಹೆಸರುಳಿಸಿ ಧ್ವಜ ನೆಟ್ಟು ಮೆರೆಯುವೆ
||ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಸ್ವಾಭಿಮಾನ ಸಾಹಸಕ್ಕೆ ಸಾಕ್ಷಿಯಾಗುವೆ ||
-
ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಹೊಯ್ಸಳರ ಸಾಹಸಕ್ಕೆ ಸಾಕ್ಷಿಯಾಗುವೆ
ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಸ್ವಾಭಿಮಾನ ಸಾಹಸಕ್ಕೆ ಸಾಕ್ಷಿಯಾಗುವೆ
ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಸ್ವಾಭಿಮಾನ ಸಾಹಸಕ್ಕೆ ಸಾಕ್ಷಿಯಾಗುವೆ
ಕನ್ನಡದ ಭೂಮಿಯಲ್ಲಿ ಸತ್ಯಧರ್ಮ ನಿಲ್ಲಿಸುವೆ
ವೈರಿಗಳ ಎದೆ ಮೆಟ್ಟಿ ಗಂಡುತನ ತೋರುವೆ
ಕನ್ನಡದ ಭೂಮಿಯಲ್ಲಿ ಸತ್ಯಧರ್ಮ ನಿಲ್ಲಿಸುವೆ
ವೈರಿಗಳ ಎದೆ ಮೆಟ್ಟಿ ಗಂಡುತನ ತೋರುವೆ
ಬಾಳಿನಲಿ ಪೌರಷವ ಹಿರಿದೆಂದು ಸಾರುವೆ
ಬಾಳಿನಲಿ ಪೌರಷವ ಹಿರಿದೆಂದು ಸಾರುವೆ
ಹೇಡಿಗಳ ಎದೆಯಲ್ಲಿ ಸಾಹಸವ ತುಂಬುವೆ
||ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಸ್ವಾಭಿಮಾನ ಸಾಹಸಕ್ಕೆ ಸಾಕ್ಷಿಯಾಗುವೆ||
ನೀಚರನ್ನು ಬಲಿ ಇಟ್ಟು ಸಿಡಿಲಾಗಿ ಗುಡುಗುವೆ
ನೀಚರನ್ನು ಬಲಿ ಇಟ್ಟು ಸಿಡಿಲಾಗಿ ಗುಡುಗುವೆ
ತಪ್ಪಿದೊಡೆ ಮಾತಿಗೆ ರುಂಡವನೆ ನೀಡುವೆ
ಗುರಿಯೊಂದೆ ಮಾನವಗೆ ಸ್ವಾಭಿಮಾನ ಎನ್ನುವೆ
ಗುರಿಯೊಂದೆ ಮಾನವಗೆ ಸ್ವಾಭಿಮಾನ ಎನ್ನುವೆ
ಸೊಸೆಯೂರ ಹೆಸರುಳಿಸಿ ಧ್ವಜ ನೆಟ್ಟು ಮೆರೆಯುವೆ
||ತಾಯಿಗಾಗಿ ನಾಡಿಗಾಗಿ ಪ್ರಾಣ ನೀಡುವೆ
ಸ್ವಾಭಿಮಾನ ಸಾಹಸಕ್ಕೆ ಸಾಕ್ಷಿಯಾಗುವೆ ||
Thayigagi Nadigagi Prana Niduve song lyrics from Kannada Movie Hoysala starring Balakrishna, Chandrika,, Lyrics penned by C V Shivashankar Sung by P B Srinivas, Music Composed by Lakshminarayan, film is Directed by C V Shivashankar and film is released on 1978