Neeli Nayanadi Lyrics

ನೀಲಿ ನಯನದಿ Lyrics

in House Full

in ಹೌಸ್ ಫುಲ್

LYRIC

Song Details Page after Lyrice

ನೀಲಿ ನಯನದಿ ನೀನು ಸೆಳೆವಾಗ
ಬಾಲಿ ಹೃದಯದಿ ನಿನಗೆ ತುಸು ಜಾಗ
ಜಾಣ ಮನಸಿದು ಜಾರೋ ಸಮಯ
ಪ್ರಾಣ ಪದಕವು ನಿನದೆ ಗೆಳೆಯ
 
|| ನೀಲಿ ನಯನದಿ ನೀನು ಸೆಳೆವಾಗ…||
 
ನಿನ್ನ ನಗು ನೂತನ ಆಹಾ ರಸದೌತಣ
ಜೀವ ಕೊಲುವ ಹೂ ಬಾಣ
ಸ್ಪರ್ಶ ಸವಿಸ್ಪಂದನ  ಮಧುರ ಸಿಹಿ ಚುಂಬನ
ಲೋಕ ಮರೆತು ಸಾಗೋಣ
ನಾ ನಿನ್ನವ ನೆನಪಿಲ್ಲವಾ
ನನ್ನ ಹೃದಯವೆ ನೀನಲ್ಲವಾ
ಬಗೆಹರಿಸಿದೆ ಸಂದೇಹವ
ಗೊಂದಲ ಸಾಕಲ್ಲವ
 
|| ನೀಲಿ ನಯನದಿ ನೀನು ಸೆಳೆವಾಗ
ಬಾಲಿ ಹೃದಯದಿ ನಿನಗೆ ತುಸು ಜಾಗ…||
 
ನಿನ್ನ ಸಾಂಗತ್ಯದ  ಲಾಸ್ಯ ಲಾಲಿತ್ಯದ
ಸುಖದ ಘಳಿಗೆ ಆವೇಗ |
ನಿನ್ನ ಸಮ್ಮೋಹದಾ ಸರಸ ಸಲ್ಲಾಪದ
ಸುಳಿಯ ಒಳಗೆ ನಾನೀಗ
ನೀನ್ಯಾರೆಲೇ ಚಂದ್ರಮುಖ
ನಾ ನಿನ್ನಯ ಅಧಿನಾಯಕಿ
ನಾವಿಬ್ಬರು ಸಖ-ಸಖಿ
ನೀನಿದ್ದರೆ ಸದಾ ಸುಖಿ
 
|| ನೀಲಿ ನಯನದಿ ನೀನು ಸೆಳೆವಾಗ|
ಬಾಲಿ ಹೃದಯದಿ ನಿನಗೆ ತುಸು ಜಾಗ
ಜಾಣ ಮನಸಿದು ಜಾರೋ ಸಮಯ
ಪ್ರಾಣ ಪದಕವು ನಿನದೆ ಗೆಳೆಯ
ನೀಲಿ ನಯನದಿ ನೀನು ಸೆಳೆವಾಗ…||

ನೀಲಿ ನಯನದಿ ನೀನು ಸೆಳೆವಾಗ
ಬಾಲಿ ಹೃದಯದಿ ನಿನಗೆ ತುಸು ಜಾಗ
ಜಾಣ ಮನಸಿದು ಜಾರೋ ಸಮಯ
ಪ್ರಾಣ ಪದಕವು ನಿನದೆ ಗೆಳೆಯ
 
|| ನೀಲಿ ನಯನದಿ ನೀನು ಸೆಳೆವಾಗ…||
 
ನಿನ್ನ ನಗು ನೂತನ ಆಹಾ ರಸದೌತಣ
ಜೀವ ಕೊಲುವ ಹೂ ಬಾಣ
ಸ್ಪರ್ಶ ಸವಿಸ್ಪಂದನ  ಮಧುರ ಸಿಹಿ ಚುಂಬನ
ಲೋಕ ಮರೆತು ಸಾಗೋಣ
ನಾ ನಿನ್ನವ ನೆನಪಿಲ್ಲವಾ
ನನ್ನ ಹೃದಯವೆ ನೀನಲ್ಲವಾ
ಬಗೆಹರಿಸಿದೆ ಸಂದೇಹವ
ಗೊಂದಲ ಸಾಕಲ್ಲವ
 
|| ನೀಲಿ ನಯನದಿ ನೀನು ಸೆಳೆವಾಗ
ಬಾಲಿ ಹೃದಯದಿ ನಿನಗೆ ತುಸು ಜಾಗ…||
 
ನಿನ್ನ ಸಾಂಗತ್ಯದ  ಲಾಸ್ಯ ಲಾಲಿತ್ಯದ
ಸುಖದ ಘಳಿಗೆ ಆವೇಗ |
ನಿನ್ನ ಸಮ್ಮೋಹದಾ ಸರಸ ಸಲ್ಲಾಪದ
ಸುಳಿಯ ಒಳಗೆ ನಾನೀಗ
ನೀನ್ಯಾರೆಲೇ ಚಂದ್ರಮುಖ
ನಾ ನಿನ್ನಯ ಅಧಿನಾಯಕಿ
ನಾವಿಬ್ಬರು ಸಖ-ಸಖಿ
ನೀನಿದ್ದರೆ ಸದಾ ಸುಖಿ
 
|| ನೀಲಿ ನಯನದಿ ನೀನು ಸೆಳೆವಾಗ|
ಬಾಲಿ ಹೃದಯದಿ ನಿನಗೆ ತುಸು ಜಾಗ
ಜಾಣ ಮನಸಿದು ಜಾರೋ ಸಮಯ
ಪ್ರಾಣ ಪದಕವು ನಿನದೆ ಗೆಳೆಯ
ನೀಲಿ ನಯನದಿ ನೀನು ಸೆಳೆವಾಗ…||

Neeli Nayanadi song lyrics from Kannada Movie House Full starring Diganth, Hemanth Hegde, Girija Oak, Lyrics penned by Hrudaya Shiva Sung by Javed Ali, Anuradha Bhat, Music Composed by Kiran, film is Directed by Hemanth Hegde and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ