Amma Ninna Tholinalli Lyrics

ಅಮ್ಮ ನಿನ್ನ ತೋಳಿನಲ್ಲಿ Lyrics

in Hotte Padu

in ಹೊಟ್ಟೆಪಾಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ
ನಿನ್ನ ಲಾಲಿಹಾಡು ಕೇಳಿ ಬೆಳೆದ ಕಂದನಮ್ಮ
ಓ ಅಮ್ಮ ನೀ ನನ್ನ ದೇವರು
ನಿನ್ನ ನಗುವೆ ನನ್ನ ಉಸಿರು
ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ
ನಿನ್ನ ಲಾಲಿಹಾಡು ಕೇಳಿ ಬೆಳೆದ ಕಂದನಮ್ಮ
 
ನನಗೆ ಬಾಳು ನೀಡಿದ ಮಾತೃದೇವತೆಯು ನೀನಮ್ಮ
ಕೈತುತ್ತು ಅನ್ನ ನೀಡಿದ ಅನ್ನಪೂರ್ಣೇಶ್ವರಿ ನೀನಮ್ಮ
ದುಷ್ಟ ದುರುಳಿಂದ ಕಾಪಾಡಿದ ಚಾಮುಂಡಿ ನೀನಮ್ಮ
ನನ್ನ ಬದುಕಿಗೆ ಕೋಟಿ ದೇವತೆಗಳು ನೀನಮ್ಮ
ನೀನೆ ಕರುಣಾಮಯಿ ನೀನೆ ತ್ಯಾಗಮಯಿ
 
||ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ
ನಿನ್ನ ಲಾಲಿಹಾಡು ಕೇಳಿ ಬೆಳೆದ ಕಂದನಮ್ಮ||
 
ಏಳು ಜನುಮ ಎತ್ತಿ ನಿನ್ನ ಮಗುವಾಗಿ ಹುಟ್ಟುವೆ
ನಿನ್ನ ಸೇವೆ ಮಾಡಿ ಋಣವ ತೀರಿಸುವೆ
ಸಾಕಿ ನನ್ನ ಸಲಹಿ ಬದುಕೊ ದಾರಿ ತೋರಿದೆ
ಹಗಲೆನ್ನದೆ ಇರುಳೆನ್ನದೆ ನಿನ್ನ ಜೀವ ಸವಿಸಿದೆ
ನಗುತ ಬಾಳಮ್ಮ ಬದುಕಲು ಹರಸಮ್ಮ
 
||ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ
ನಿನ್ನ ಲಾಲಿಹಾಡು ಕೇಳಿ ಬೆಳೆದ ಕಂದನಮ್ಮ||
 
||ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ||
 

ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ
ನಿನ್ನ ಲಾಲಿಹಾಡು ಕೇಳಿ ಬೆಳೆದ ಕಂದನಮ್ಮ
ಓ ಅಮ್ಮ ನೀ ನನ್ನ ದೇವರು
ನಿನ್ನ ನಗುವೆ ನನ್ನ ಉಸಿರು
ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ
ನಿನ್ನ ಲಾಲಿಹಾಡು ಕೇಳಿ ಬೆಳೆದ ಕಂದನಮ್ಮ
 
ನನಗೆ ಬಾಳು ನೀಡಿದ ಮಾತೃದೇವತೆಯು ನೀನಮ್ಮ
ಕೈತುತ್ತು ಅನ್ನ ನೀಡಿದ ಅನ್ನಪೂರ್ಣೇಶ್ವರಿ ನೀನಮ್ಮ
ದುಷ್ಟ ದುರುಳಿಂದ ಕಾಪಾಡಿದ ಚಾಮುಂಡಿ ನೀನಮ್ಮ
ನನ್ನ ಬದುಕಿಗೆ ಕೋಟಿ ದೇವತೆಗಳು ನೀನಮ್ಮ
ನೀನೆ ಕರುಣಾಮಯಿ ನೀನೆ ತ್ಯಾಗಮಯಿ
 
||ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ
ನಿನ್ನ ಲಾಲಿಹಾಡು ಕೇಳಿ ಬೆಳೆದ ಕಂದನಮ್ಮ||
 
ಏಳು ಜನುಮ ಎತ್ತಿ ನಿನ್ನ ಮಗುವಾಗಿ ಹುಟ್ಟುವೆ
ನಿನ್ನ ಸೇವೆ ಮಾಡಿ ಋಣವ ತೀರಿಸುವೆ
ಸಾಕಿ ನನ್ನ ಸಲಹಿ ಬದುಕೊ ದಾರಿ ತೋರಿದೆ
ಹಗಲೆನ್ನದೆ ಇರುಳೆನ್ನದೆ ನಿನ್ನ ಜೀವ ಸವಿಸಿದೆ
ನಗುತ ಬಾಳಮ್ಮ ಬದುಕಲು ಹರಸಮ್ಮ
 
||ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ
ನಿನ್ನ ಲಾಲಿಹಾಡು ಕೇಳಿ ಬೆಳೆದ ಕಂದನಮ್ಮ||
 
||ಅಮ್ಮ ನಿನ್ನ ತೋಳಿನಲ್ಲಿ ಪುಟ್ಟ ಮಗುವಮ್ಮ||
 

Amma Ninna Tholinalli song lyrics from Kannada Movie Hotte Padu starring Vasanth,Jahnavi Vishwanath,Shobharaj, Lyrics penned by Subhod Vanagoor Sung by Vasanth, Music Composed by Vasanth, film is Directed by Vasanth and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ