ಯಾತನೆ ನೂರು ಕೇಳುವರ್ಯಾರು
ಯಾರಲ್ಲಿ ಈಗ ನೀಡಲಿ ದೂರು
ನ್ಯಾಯಕೆ ಯಾರೋ
ಬೆಲೆಯೇ ಕೊಡಲಾರರು
ಬಾ ಹೊಸ ಬೆಳಕೆ
ಅರಳಲು ಮೊಗ್ಗೊಂದು ಸಜ್ಜಾಗಿದೆ
ಈ ದಣಿದಿರುವ
ನಯನಕೆ ಮಿಂಚೊಂದು ಬೇಕಾಗಿದೆ
ಮೌನ ಒಂದೇ ಮಾತು ಈಗ
ಮಾಗುತುರುವ ಈ ಜೀವಕೆ
ಅಂತ್ಯವೆಂದೋ ಕಾಣದಿಂದು
ಸಾಗುತಿರುವ ಹೋರಾಟಕೆ
ಮಂಜು ಕವಿದಂತ ದಾರಿ
ಯಾನವು ನಿಂತಿದೆ
ನಾಳೆ ಎನ್ನುವುದರ ಮೇಲೆ
ನಂಬಿಕೆ ಹೋಗಿದೆ
ಈ ದಣಿದಿರುವ
ನಯನಕೆ ಮಿಂಚೊಂದು
ಬೇಕಾಗಿದೆ
ಬಾ ಹೊಸ ಬೆಳಕೆ
ಅರಳಲು ಮೊಗ್ಗೊಂದು
ಸಜ್ಜಾಗಿದೆ
ಏರು ಪೇರು ಚೂರು ಚೂರು
ಮಾಡಿದಂತ ಆಲೋಚನೆ
ರೀತಿ ನೀತಿ ಕಾಣದೇನೆ
ಸೋತುನಿಂತ ಅನ್ವೇಷಣೆ
ಕಾಣದ ಕೈ ಬಂದು
ಓ ನೆಮ್ಮದಿ ದೋಚಿದೆ
ಆರದ ಗಾಯವೊಂದು
ಮೂಡುತ ಕಾಡಿದೆ
ಬಾ ಹೊಸಬೆಳಕೆ
ಮನಸ್ಸಿಗೆ ಮುದ
ನೀನು ಕೊಡಬೇಕಿದೆ
ಈ ಪಯಣದಲ್ಲಿ
ನಗುವಿನ ನಿಲ್ದಾಣ
ಸಿಗಬೇಕಿದೆ
ಹೇಳುವುದೊಂದು
ಮಾಡುವುದೊಂದು
ಏತಕೆ ಹೀಗೆ ಲೋಕವು ಇಂದು
ಸಾಧನೆ ಹಾಡಿ
ಸುಲಭ ಇರಲಾರದು
ಯಾತನೆ ನೂರು ಕೇಳುವರ್ಯಾರು
ಯಾರಲ್ಲಿ ಈಗ ನೀಡಲಿ ದೂರು
ನ್ಯಾಯಕೆ ಯಾರೋ
ಬೆಲೆಯೇ ಕೊಡಲಾರರು
ಬಾ ಹೊಸ ಬೆಳಕೆ
ಅರಳಲು ಮೊಗ್ಗೊಂದು ಸಜ್ಜಾಗಿದೆ
ಈ ದಣಿದಿರುವ
ನಯನಕೆ ಮಿಂಚೊಂದು ಬೇಕಾಗಿದೆ
ಮೌನ ಒಂದೇ ಮಾತು ಈಗ
ಮಾಗುತುರುವ ಈ ಜೀವಕೆ
ಅಂತ್ಯವೆಂದೋ ಕಾಣದಿಂದು
ಸಾಗುತಿರುವ ಹೋರಾಟಕೆ
ಮಂಜು ಕವಿದಂತ ದಾರಿ
ಯಾನವು ನಿಂತಿದೆ
ನಾಳೆ ಎನ್ನುವುದರ ಮೇಲೆ
ನಂಬಿಕೆ ಹೋಗಿದೆ
ಈ ದಣಿದಿರುವ
ನಯನಕೆ ಮಿಂಚೊಂದು
ಬೇಕಾಗಿದೆ
ಬಾ ಹೊಸ ಬೆಳಕೆ
ಅರಳಲು ಮೊಗ್ಗೊಂದು
ಸಜ್ಜಾಗಿದೆ
ಏರು ಪೇರು ಚೂರು ಚೂರು
ಮಾಡಿದಂತ ಆಲೋಚನೆ
ರೀತಿ ನೀತಿ ಕಾಣದೇನೆ
ಸೋತುನಿಂತ ಅನ್ವೇಷಣೆ
ಕಾಣದ ಕೈ ಬಂದು
ಓ ನೆಮ್ಮದಿ ದೋಚಿದೆ
ಆರದ ಗಾಯವೊಂದು
ಮೂಡುತ ಕಾಡಿದೆ
ಬಾ ಹೊಸಬೆಳಕೆ
ಮನಸ್ಸಿಗೆ ಮುದ
ನೀನು ಕೊಡಬೇಕಿದೆ
ಈ ಪಯಣದಲ್ಲಿ
ನಗುವಿನ ನಿಲ್ದಾಣ
ಸಿಗಬೇಕಿದೆ
ಹೇಳುವುದೊಂದು
ಮಾಡುವುದೊಂದು
ಏತಕೆ ಹೀಗೆ ಲೋಕವು ಇಂದು
ಸಾಧನೆ ಹಾಡಿ
ಸುಲಭ ಇರಲಾರದು
Baa Hosa Belake song lyrics from Kannada Movie Hope starring Shwetha Srivatsav, Pramod Shetty, Prakash Belawadi, Lyrics penned by Ghouse Peer Sung by Vijay Prakash, Music Composed by Ritvik Muralidhar , film is Directed by Ambarisha Mand film is released on 2022