ಪ್ರಾಯದ ಪಯಣ ಸಾಗಿದೆ ಎಲ್ಲಿಗೊ
ಮುಂದಿನ ನಿಲ್ದಾಣ ನಮ್ಮಯ ಲೋಕಕ್ಕೊ
ನಿನ ಬೆರಳ ಮೊದಲ ಸ್ಪರ್ಶ ನನಗಾಯ್ತು ಏನೊ ಹರುಷ
ಬಾಳೋಣ ಸಾವಿರ ವರುಷ ಹೀಗೆ
ಮನಸ್ಸಾರೆ ಅನಿಸಿದೆ ನನಗೆ ನಿನ ಪ್ರೀತಿ ಸಿಕ್ಕಿದ ಹಾಗೆ
ಉಸಿರಂಚುತ ಬಾಳುವೆ ಹೀಗೆ ಜೊತೆಗೆ
ಜೀವವೆ ನಾನೆಂದು ಕೂಗಿ ಹೇಳುವೆ
ಪ್ರಾಣವೆ ಅಡಿಪಾಯ ನಮ್ಮ ಪ್ರೀತಿಗೆ
ಈ ಪ್ರೀತಿ ಸಂಪ್ರೀತಿ ಆ ಬಾನಲ್ಲಿ ಎಂದು ಚುಕ್ಕಿಯ ರೀತಿ
||ಪ್ರಾಯದ ಪಯಣ ಸಾಗಿದೆ ಎಲ್ಲಿಗೊ
ಮುಂದಿನ ನಿಲ್ದಾಣ ನಮ್ಮಯ ಲೋಕಕ್ಕೊ||
ಕಣ್ಗಳಿಗೆ ಕಾಮನಬಿಲ್ಲು ಎದೆಯೊಳಗೆ ಕಾಲಿಂಗ್ ಬೆಲ್ಲು
ಕದ್ದಿರುವೆ ನನ್ನಯ ದಿಲ್ಲು ನೀನೆ
ಕುಣಿದಾಡುತ ನನ್ನಯ ಹೃದಯ ನೀನೇನೆ ನನ್ನಯ ಇನಿಯ
ನಿನ್ನ ಸನಿಹ ಇರುವೆ ಎಂದು ನಾನೆ
ನನ್ನೊಲವೆ ಕನಸ್ಸಿಗೆ ರೆಕ್ಕೆ ಬಂದಾಯ್ತು
ಬಣ್ಣದ ಲೋಕಕ್ಕೆ ನಾವು ಸೇರಾಯ್ತು
ನಮ್ಮಿಲನ ಸಮ್ಮಿಲನ ಬಾಂಧವ್ಯಕ್ಕೆ ಇದೆ ಹೊಸಕವನ
ಪ್ರಾಯದ ಪಯಣ ಸಾಗಿದೆ ಎಲ್ಲಿಗೊ
ಮುಂದಿನ ನಿಲ್ದಾಣ ನಮ್ಮಯ ಲೋಕಕ್ಕೊ
ನಿನ ಬೆರಳ ಮೊದಲ ಸ್ಪರ್ಶ ನನಗಾಯ್ತು ಏನೊ ಹರುಷ
ಬಾಳೋಣ ಸಾವಿರ ವರುಷ ಹೀಗೆ
ಮನಸ್ಸಾರೆ ಅನಿಸಿದೆ ನನಗೆ ನಿನ ಪ್ರೀತಿ ಸಿಕ್ಕಿದ ಹಾಗೆ
ಉಸಿರಂಚುತ ಬಾಳುವೆ ಹೀಗೆ ಜೊತೆಗೆ
ಜೀವವೆ ನಾನೆಂದು ಕೂಗಿ ಹೇಳುವೆ
ಪ್ರಾಣವೆ ಅಡಿಪಾಯ ನಮ್ಮ ಪ್ರೀತಿಗೆ
ಈ ಪ್ರೀತಿ ಸಂಪ್ರೀತಿ ಆ ಬಾನಲ್ಲಿ ಎಂದು ಚುಕ್ಕಿಯ ರೀತಿ
||ಪ್ರಾಯದ ಪಯಣ ಸಾಗಿದೆ ಎಲ್ಲಿಗೊ
ಮುಂದಿನ ನಿಲ್ದಾಣ ನಮ್ಮಯ ಲೋಕಕ್ಕೊ||
ಕಣ್ಗಳಿಗೆ ಕಾಮನಬಿಲ್ಲು ಎದೆಯೊಳಗೆ ಕಾಲಿಂಗ್ ಬೆಲ್ಲು
ಕದ್ದಿರುವೆ ನನ್ನಯ ದಿಲ್ಲು ನೀನೆ
ಕುಣಿದಾಡುತ ನನ್ನಯ ಹೃದಯ ನೀನೇನೆ ನನ್ನಯ ಇನಿಯ
ನಿನ್ನ ಸನಿಹ ಇರುವೆ ಎಂದು ನಾನೆ
ನನ್ನೊಲವೆ ಕನಸ್ಸಿಗೆ ರೆಕ್ಕೆ ಬಂದಾಯ್ತು
ಬಣ್ಣದ ಲೋಕಕ್ಕೆ ನಾವು ಸೇರಾಯ್ತು
ನಮ್ಮಿಲನ ಸಮ್ಮಿಲನ ಬಾಂಧವ್ಯಕ್ಕೆ ಇದೆ ಹೊಸಕವನ