LYRIC

Song Details Page after Lyrice

ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ಲೋಕ ಬೆಳಗೋ ಸೂರ್ಯ
ಕೂಲಿಯನ್ನು ಕೇಳೋದಿಲ್ಲ
ಹೆತ್ತು ಹೊತ್ತು ಸಾಕೋರು
ಸ್ವಾರ್ಥದಿಂದ ಸಾಕೋದಿಲ್ಲ
ಮಕ್ಕಳ ಪ್ರೀತಿ ಸಿಕ್ಕಾಗ
ಬೇರೆ ಏನೂ ಬೇಕಿಲ್ಲ
ಕೋಟಿಕೋಟಿ ಸಂಪತ್ತು
ಮಕ್ಕಳ ಮುಂದೆ ದೊಡ್ಡದಲ್ಲ
ಮಕ್ಕಳು ನೀಡೋ ಆನಂದ
ತೂಗಿ ನೋಡೋ ತಕ್ಕಡಿ ಇಲ್ಲ
ಸ್ವರ್ಗದ ಬಾಗಿಲು ತೆರೆಸೋದು
ಮಕ್ಕಳೆ ಅಂದರೆ ತಪ್ಪಿಲ್ಲ
 
ಜನ್ಮ ನೀಡೋರಿಗೆ ಜೀವ ಕೊಡಬೇಕಣ್ಣೋ
ಸಾಕಿ ಸಲಹೋರಿಗೆ ಋಣಿಯಾಗಿರಬೇಕಣ್ಣೋ
 
ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ವಂಶವೃಕ್ಷ ಅನ್ನೋದು
ಎಂದು ಕೂಡ ಬಾಡದಂತೆ
ರೆಂಬೆ-ಕೊಂಬೆ ನೂರಿದ್ರು
ಬೇರು ಮಾತ್ರ ಒಂದೆ ಅಂತೆ
ಹೆತ್ತವರೆಂಬ ಹೆಗ್ಗಳಿಕೆ
ಮಕ್ಕಳೆ ಕೊಟ್ಟ ವರವಂತೆ
ಅತ್ತೆ ಮಾವ ಅನ್ನೋದು
ಸೊಸೆಯು ಕೊಡುವ ಪಟ್ಟವಂತೆ
ಅಜ್ಜ ಅಜ್ಜಿ ಅಂದಾಗ
ಮುಪ್ಪಿಗೊಂದು ಅರ್ಥವಂತೆ
ಕರುಳಿನ ಬಂಧ ತಂದಂಥ
ಪಾತ್ರಗಳಿಲ್ಲಿ ನೂರಂತೆ
 
ನಮ್ಮ ಬಾಳೆಂಬುದು ಒಂದು ಚಕ್ರ ಕಣೋ
ತಾನು ಇದ್ದಲ್ಲಿಗೆ ಬಂದು ನಿಲ್ಲುವುದಣ್ಣೋ
 
ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ

ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ಲೋಕ ಬೆಳಗೋ ಸೂರ್ಯ
ಕೂಲಿಯನ್ನು ಕೇಳೋದಿಲ್ಲ
ಹೆತ್ತು ಹೊತ್ತು ಸಾಕೋರು
ಸ್ವಾರ್ಥದಿಂದ ಸಾಕೋದಿಲ್ಲ
ಮಕ್ಕಳ ಪ್ರೀತಿ ಸಿಕ್ಕಾಗ
ಬೇರೆ ಏನೂ ಬೇಕಿಲ್ಲ
ಕೋಟಿಕೋಟಿ ಸಂಪತ್ತು
ಮಕ್ಕಳ ಮುಂದೆ ದೊಡ್ಡದಲ್ಲ
ಮಕ್ಕಳು ನೀಡೋ ಆನಂದ
ತೂಗಿ ನೋಡೋ ತಕ್ಕಡಿ ಇಲ್ಲ
ಸ್ವರ್ಗದ ಬಾಗಿಲು ತೆರೆಸೋದು
ಮಕ್ಕಳೆ ಅಂದರೆ ತಪ್ಪಿಲ್ಲ
 
ಜನ್ಮ ನೀಡೋರಿಗೆ ಜೀವ ಕೊಡಬೇಕಣ್ಣೋ
ಸಾಕಿ ಸಲಹೋರಿಗೆ ಋಣಿಯಾಗಿರಬೇಕಣ್ಣೋ
 
ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ವಂಶವೃಕ್ಷ ಅನ್ನೋದು
ಎಂದು ಕೂಡ ಬಾಡದಂತೆ
ರೆಂಬೆ-ಕೊಂಬೆ ನೂರಿದ್ರು
ಬೇರು ಮಾತ್ರ ಒಂದೆ ಅಂತೆ
ಹೆತ್ತವರೆಂಬ ಹೆಗ್ಗಳಿಕೆ
ಮಕ್ಕಳೆ ಕೊಟ್ಟ ವರವಂತೆ
ಅತ್ತೆ ಮಾವ ಅನ್ನೋದು
ಸೊಸೆಯು ಕೊಡುವ ಪಟ್ಟವಂತೆ
ಅಜ್ಜ ಅಜ್ಜಿ ಅಂದಾಗ
ಮುಪ್ಪಿಗೊಂದು ಅರ್ಥವಂತೆ
ಕರುಳಿನ ಬಂಧ ತಂದಂಥ
ಪಾತ್ರಗಳಿಲ್ಲಿ ನೂರಂತೆ
 
ನಮ್ಮ ಬಾಳೆಂಬುದು ಒಂದು ಚಕ್ರ ಕಣೋ
ತಾನು ಇದ್ದಲ್ಲಿಗೆ ಬಂದು ನಿಲ್ಲುವುದಣ್ಣೋ
 
ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ತಾಯಿ ತಂದೆ ಎಂಬ ಪದವೀನ | ಓಹೋಹೋ |
ತಾಯಿ ತಂದೆ ಎಂಬ ಪದವೀನ
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ
 
ಕೊಟ್ಟಿದ್ದು ಮುದ್ದಾದ ಮಕ್ಕಳೆ
ತಂದಿದ್ದು ಮುದ್ದಾದ ಮಕ್ಕಳೆ

Thaayi Thande song lyrics from Kannada Movie Hetthare Hennanne Herabeku starring S P Balasubramanyam, Lakshmi, Rekha, Lyrics penned by Hrudaya Shiva Sung by S P Balasubrahmanyam, Chithra, Music Composed by Mano Murthy, film is Directed by Om Saiprakash and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ