-
ಹೆಣ್ಣು : ಆಸೆಯ ಅಲೆಗಳ ಕಡಲಲಿ
ಅಲ್ಲೋಲ ಕಲ್ಲೋಲ ಆಗುತಿದೆ
ಕಾಣದ ಜ್ವಾಲೆಯು ಉರಿಯುತಿದೆ
ಕಾಮವೊ ಪ್ರೇಮವೊ ತಿಳಿಯದಿದೆ
ತಿಳಿಯದಿದೆ ತಿಳಿಯದಿದೆ
ಗಂಡು : ಆಸೆಯ ಅಲೆಗಳ ಕಡಲಲಿ
ಅಲ್ಲೋಲ ಕಲ್ಲೋಲ ಆಗುತಿದೆ
ಕಾಣದ ಜ್ವಾಲೆಯು ಉರಿಯುತಿದೆ
ಕಾಮವೊ ಪ್ರೇಮವೊ ತಿಳಿಯದಿದೆ
ತಿಳಿಯದಿದೆ ತಿಳಿಯದಿದೆ
ಹೆಣ್ಣು :ನಗೆಯ ಹೂವುಗಳ ನರ್ತನದಲ್ಲಿ
ನಗೆಯ ಹೂವುಗಳ ನಂದನದಲ್ಲಿ
ವಸಂತ ಕಾಲದ ಸಂತಸದಲ್ಲಿ
ಹಗೆಯ ಹಾವಿನ ದ್ವೇಷದ ವಿಷವು
ತಂದಿದೆ ದುಂಬಿಗೂ ಹೂವಿಗೂ ನೋವು
ದುಂಬಿಗೂ ನೋವು ಹೂವಿಗೂ ನೋವು
||ಹೆಣ್ಣು: ಆಸೆಯ ಅಲೆಗಳ ಕಡಲಲಿ
ಅಲ್ಲೋಲ ಕಲ್ಲೋಲ ಆಗುತಿದೆ
||ಗಂಡು: ಕಾಣದ ಜ್ವಾಲೆಯು ಉರಿಯುತಿದೆ
ಕಾಮವೊ ಪ್ರೇಮವೊ ತಿಳಿಯದಿದೆ
ತಿಳಿಯದಿದೆ ತಿಳಿಯದಿದೆ ||
ಗಂಡು :ಅವಳನು ನೋಡದ ಮನಸೇಕೆ
ಅವಳನು ಸೇರದ ಮನಸೇಕೆ
ಅವಳೀಅಗಲಿಕೆ ಮನದಲಿ ಮುಳ್ಳು
ಅವಳೀಅಗಲಿಕೆ ಮನದಲಿ ಮುಳ್ಳು
ಅವಳಿಲ್ಲದೆ ನಾ ಇರುವುದು ಸುಳ್ಳು
ಇರುವುದು ಸುಳ್ಳು ಇರುವುದು ಸುಳ್ಳು
||ಹೆಣ್ಣು: ಆಸೆಯ ಅಲೆಗಳ ಕಡಲಲಿ
ಅಲ್ಲೋಲ ಕಲ್ಲೋಲ ಆಗುತಿದೆ
||ಇಬ್ಬರು: ಕಾಣದ ಜ್ವಾಲೆಯು ಉರಿಯುತಿದೆ
ಕಾಮವೊ ಪ್ರೇಮವೊ ತಿಳಿಯದಿದೆ
ತಿಳಿಯದಿದೆ ತಿಳಿಯದಿದೆ ||
-
ಹೆಣ್ಣು : ಆಸೆಯ ಅಲೆಗಳ ಕಡಲಲಿ
ಅಲ್ಲೋಲ ಕಲ್ಲೋಲ ಆಗುತಿದೆ
ಕಾಣದ ಜ್ವಾಲೆಯು ಉರಿಯುತಿದೆ
ಕಾಮವೊ ಪ್ರೇಮವೊ ತಿಳಿಯದಿದೆ
ತಿಳಿಯದಿದೆ ತಿಳಿಯದಿದೆ
ಗಂಡು : ಆಸೆಯ ಅಲೆಗಳ ಕಡಲಲಿ
ಅಲ್ಲೋಲ ಕಲ್ಲೋಲ ಆಗುತಿದೆ
ಕಾಣದ ಜ್ವಾಲೆಯು ಉರಿಯುತಿದೆ
ಕಾಮವೊ ಪ್ರೇಮವೊ ತಿಳಿಯದಿದೆ
ತಿಳಿಯದಿದೆ ತಿಳಿಯದಿದೆ
ಹೆಣ್ಣು :ನಗೆಯ ಹೂವುಗಳ ನರ್ತನದಲ್ಲಿ
ನಗೆಯ ಹೂವುಗಳ ನಂದನದಲ್ಲಿ
ವಸಂತ ಕಾಲದ ಸಂತಸದಲ್ಲಿ
ಹಗೆಯ ಹಾವಿನ ದ್ವೇಷದ ವಿಷವು
ತಂದಿದೆ ದುಂಬಿಗೂ ಹೂವಿಗೂ ನೋವು
ದುಂಬಿಗೂ ನೋವು ಹೂವಿಗೂ ನೋವು
||ಹೆಣ್ಣು: ಆಸೆಯ ಅಲೆಗಳ ಕಡಲಲಿ
ಅಲ್ಲೋಲ ಕಲ್ಲೋಲ ಆಗುತಿದೆ
||ಗಂಡು: ಕಾಣದ ಜ್ವಾಲೆಯು ಉರಿಯುತಿದೆ
ಕಾಮವೊ ಪ್ರೇಮವೊ ತಿಳಿಯದಿದೆ
ತಿಳಿಯದಿದೆ ತಿಳಿಯದಿದೆ ||
ಗಂಡು :ಅವಳನು ನೋಡದ ಮನಸೇಕೆ
ಅವಳನು ಸೇರದ ಮನಸೇಕೆ
ಅವಳೀಅಗಲಿಕೆ ಮನದಲಿ ಮುಳ್ಳು
ಅವಳೀಅಗಲಿಕೆ ಮನದಲಿ ಮುಳ್ಳು
ಅವಳಿಲ್ಲದೆ ನಾ ಇರುವುದು ಸುಳ್ಳು
ಇರುವುದು ಸುಳ್ಳು ಇರುವುದು ಸುಳ್ಳು
||ಹೆಣ್ಣು: ಆಸೆಯ ಅಲೆಗಳ ಕಡಲಲಿ
ಅಲ್ಲೋಲ ಕಲ್ಲೋಲ ಆಗುತಿದೆ
||ಇಬ್ಬರು: ಕಾಣದ ಜ್ವಾಲೆಯು ಉರಿಯುತಿದೆ
ಕಾಮವೊ ಪ್ರೇಮವೊ ತಿಳಿಯದಿದೆ
ತಿಳಿಯದಿದೆ ತಿಳಿಯದಿದೆ ||
Aseya Aleya Kadalali song lyrics from Kannada Movie Hennina Sowbhagya starring Lokesh, Ashok, Aarathi, Lyrics penned bySung by P B Srinivas, P Susheela, Music Composed by Upendra Kumar, film is Directed by T V Panchakshari and film is released on 1984