ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
ಪ್ರೇಮ ರೂಪ ನೀನು ಒಲಿಯೆ ಧನ್ಯ ಜೀವನ
ಪ್ರೇಮ ರೂಪ ನೀನು ಒಲಿಯೆ ಧನ್ಯ ಜೀವನ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ....
ದೀಪವನ್ನು ಸುತ್ತುವಂತ ಹುಳುವಿನಂದದೇ
ದೀಪವನ್ನು ಸುತ್ತುವಂತ ಹುಳುವಿನಂದದೇ
ಎನಿತು ಜನ್ಮ ಧರಿಸಿ ಬಂದೆ ನಿನ್ನ ಅರಿಯದೆ
ನಿನ್ನ ಕರುಣೆ ಕಿರಣ ಕಂಡು ಬೆಳಕು ಮೂಡಿದೆ
ಮುಂದೆ ನಡೆಸು ತಂದೆ ಎಂದು ಬಾಗಿ ನಮಿಸಿದೆ
ಶಿವನೇ ನಿನ್ನ ನೆನೆಯ ನಮ್ಮ ಜನ್ಮ ಪಾವನ....
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ನಿನ್ನ ಒಲುಮೆ ದಿವ್ಯ ದೀಪ ದಾರಿ ತೋರಲಿ
ನಿನ್ನ ಒಲುಮೆ ದಿವ್ಯ ದೀಪ ದಾರಿ ತೋರಲಿ
ಹಗಲು ಇರುಳು ನಿನ್ನ ನೆನೆವ ಶಿವರಾತ್ರಿಯಾಗಲಿ
ನಿನ್ನ ಪಾದದಿ ದೇಹ ನಶಿಸಿ ನಿರ್ಮಾಲ್ಯವಾಗಲಿ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
ಪ್ರೇಮ ರೂಪ ನೀನು ಒಲಿಯೆ ಧನ್ಯ ಜೀವನ
ಪ್ರೇಮ ರೂಪ ನೀನು ಒಲಿಯೆ ಧನ್ಯ ಜೀವನ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ....
ದೀಪವನ್ನು ಸುತ್ತುವಂತ ಹುಳುವಿನಂದದೇ
ದೀಪವನ್ನು ಸುತ್ತುವಂತ ಹುಳುವಿನಂದದೇ
ಎನಿತು ಜನ್ಮ ಧರಿಸಿ ಬಂದೆ ನಿನ್ನ ಅರಿಯದೆ
ನಿನ್ನ ಕರುಣೆ ಕಿರಣ ಕಂಡು ಬೆಳಕು ಮೂಡಿದೆ
ಮುಂದೆ ನಡೆಸು ತಂದೆ ಎಂದು ಬಾಗಿ ನಮಿಸಿದೆ
ಶಿವನೇ ನಿನ್ನ ನೆನೆಯ ನಮ್ಮ ಜನ್ಮ ಪಾವನ....
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ನಿನ್ನ ಒಲುಮೆ ದಿವ್ಯ ದೀಪ ದಾರಿ ತೋರಲಿ
ನಿನ್ನ ಒಲುಮೆ ದಿವ್ಯ ದೀಪ ದಾರಿ ತೋರಲಿ
ಹಗಲು ಇರುಳು ನಿನ್ನ ನೆನೆವ ಶಿವರಾತ್ರಿಯಾಗಲಿ
ನಿನ್ನ ಪಾದದಿ ದೇಹ ನಶಿಸಿ ನಿರ್ಮಾಲ್ಯವಾಗಲಿ
ಶಿವನೇ ನಿನ್ನ ನೆನೆಯೆ ನಮ್ಮ ಜನ್ಮ ಪಾವನ
Shivane Ninna Neneye Namma song lyrics from Kannada Movie Hemareddy Mallamma starring V Nagaiah, Rajashankar, Narasimharaju, Lyrics penned by D R Rao Sung by S Janaki, Music Composed by P S Diwakar, film is Directed by T V Singh Takur, N C Rajan and film is released on 1974