ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ
ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ
ಪ್ರೇಮರೂಪ ನೀನು ಒಲಿಯೆ ಧನ್ಯ ಜೀವನ
ಪ್ರೇಮರೂಪ ನೀನು ಒಲಿಯೆ ಧನ್ಯ ಜೀವನ
ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ
ದೀಪವನ್ನು ಸುತ್ತುವಂತ ಹುಳುವನಂದದೆ
ದೀಪವನ್ನು ಸುತ್ತುವಂತ ಹುಳುವನಂದದೆ
ಎನಿತೊ ಜನ್ಮ ಧರಿಸಿ ಬಂದೆ ನಿನ್ನ ಅರಿಯದೆ
ನಿನ್ನ ಕರುಣೆ ಕಿರಣ ಕಂಡು ಬೆಳಕು ಮೂಡಿದೆ
ಮುಂದೆ ನಡೆಸು ತಂದೆ ಎಂದು ಬಾಗಿ ನಮಿಸಿದೆ
||ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ||
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ನಿನ್ನ ಒಲುಮೆ ದಿವ್ಯದೀಪ ದಾರಿ ತೋರಲಿ
ನಿನ್ನ ಒಲುಮೆ ದಿವ್ಯದೀಪ ದಾರಿ ತೋರಲಿ
ಹಗಲು ಇರುಳು ನಿನ್ನ ನೆನೆವ ಶಿವರಾತ್ರಿಯಾಗಲಿ
ನಿನ್ನ ಪಾದದೆ ದೇಹ ನಶಿಸಿ ನಿರ್ಮಾಲ್ಯವಾಗಲಿ
||ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ||
ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ
ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ
ಪ್ರೇಮರೂಪ ನೀನು ಒಲಿಯೆ ಧನ್ಯ ಜೀವನ
ಪ್ರೇಮರೂಪ ನೀನು ಒಲಿಯೆ ಧನ್ಯ ಜೀವನ
ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ
ದೀಪವನ್ನು ಸುತ್ತುವಂತ ಹುಳುವನಂದದೆ
ದೀಪವನ್ನು ಸುತ್ತುವಂತ ಹುಳುವನಂದದೆ
ಎನಿತೊ ಜನ್ಮ ಧರಿಸಿ ಬಂದೆ ನಿನ್ನ ಅರಿಯದೆ
ನಿನ್ನ ಕರುಣೆ ಕಿರಣ ಕಂಡು ಬೆಳಕು ಮೂಡಿದೆ
ಮುಂದೆ ನಡೆಸು ತಂದೆ ಎಂದು ಬಾಗಿ ನಮಿಸಿದೆ
||ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ||
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ಭವದ ಪಾಶ ಬಂಧಿಸಿರಲು ಸತ್ಯ ಗೆಲ್ಲಲಿ
ನಿನ್ನ ಒಲುಮೆ ದಿವ್ಯದೀಪ ದಾರಿ ತೋರಲಿ
ನಿನ್ನ ಒಲುಮೆ ದಿವ್ಯದೀಪ ದಾರಿ ತೋರಲಿ
ಹಗಲು ಇರುಳು ನಿನ್ನ ನೆನೆವ ಶಿವರಾತ್ರಿಯಾಗಲಿ
ನಿನ್ನ ಪಾದದೆ ದೇಹ ನಶಿಸಿ ನಿರ್ಮಾಲ್ಯವಾಗಲಿ
||ಶಿವನೆ ನಿನ್ನ ನೆನೆಯೆ ನಮ್ಮ ಜನ್ಮಪಾವನ||
Shivane Ninna Neneye Namma song lyrics from Kannada Movie Hemareddy Mallamma starring Gubbi Veeranna, C B Mallappa, Honnappa Bhagavathar, Lyrics penned by Dr Rao Sung by S Janaki, Music Composed by Chitthur V Nagaiah, Honnappa Bhagavathar, film is Directed by S Soundara Rajan, Jathin Banerje and film is released on 1945