-
ನಮೋ ನಮೋ ಗಣನಾಥ ಗಣನಾಥ
ನಮೋ ನಮೋ ಗಣನಾಥ ಗಣನಾಥ
ನಮೋ ನಮೋ ಗಣನಾಥ ಗಣನಾಥ
ನಮೋ ನಮೋ ಗಣನಾಥ
ಓಂ ನಮೋ ನಮೋ ವರದಾತ
ನಮೋ ನಮೋ ಗಣನಾಥ
ಓಂ ನಮೋ ನಮೋ ವರದಾತ
ರಂಗಭೂಮಿಯ ಇತಿಹಾಸ ಪುರುಷ ವೀರಣ್ಣನವರು ಜನಿಸಿದ ನಾಡು
ಈ ಕನ್ನಡ ನಾಡು ಕಲೆಗಳ ಹೊನ್ನಿನಬೀಡು
ಬಣ್ಣದಲೋಕದ ವರದಚಾರ್ಯರು ಗರುಡ ಸದಾಶಿವ ಮೆರೆದ ನಾಡು
ಈ ಸೊಬಗಿನ ನಾಡು ಕಲೆಗಳ ಸಿರಿಗಳ ಬೀಡು
ಸುಬ್ಬಯ್ಯನಾಯ್ಡು ನಾಗೇಂದ್ರರಾಯರು
ಹೀರ್ ಸಾಹೇಬರು ಹಿರಣ್ಣಯ್ಯನವರು
ರಂಗಭೂಮಿಯ ಶಿಲ್ಪಿಗಳು ಇವರೆ ಕನ್ನಡ ಕಲೆಯ ಕಲಿಗಳು
ಈ ಎಲ್ಲ ಹಿರಿಯರ ಆದರ್ಶವನ್ನೆ ಅನುಸರಿಸಲು ನೀ ಶಕ್ತಿ ಕೊಡು
ನಮೋ ನಮೋ ಗಣನಾಥ
ಓಂ ನಮೋ ನಮೋ ವರದಾತ
ನಮೋ ನಮೋ ಗಣನಾಥ
ಓಂ ನಮೋ ನಮೋ ವರದಾತ
ಬಳ್ಳಾರಿ ರಾಘವ ಗಂಗಾಧರಯ್ಯ ನಾಗೇಶರಾಯ್ರು ಮಲ್ಲಪ್ಪನವರು
ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮೆರೆದ ಬೀಡಿದು
ಜಯಮ್ಮ ಸ್ವರ್ಣಮ್ಮ ಸುಂದ್ರಮ್ಮನವರು ಲಕ್ಷ್ಮೀಬಾಯಿ ಆಳಿದ ನಾಡು
ಸಂಗೀತ ನಾಡಿದು ಸಾಹಿತ್ಯ ಬೀಡಿದು
ನಂಜನಗೂಡಿನ ಶ್ರೀಕಂಠಶಾಸ್ತ್ರಿಗಳು ಬೆಳ್ಳಾವೆ ನರಹರಿಶಾಸ್ತ್ರಿಗಳು
ಕೆಂಗಲ್ ಹನುಮಂತಯ್ಯರಾಯರು ಪುಟ್ಟಸ್ವಾಮಯ್ಯ ಅ.ನ.ಕೃರವರು
ಇವರೆ ಕನ್ನಡ ಸಾಹಿತ್ಯ ಬ್ರಹ್ಮರು ರಂಗಭೂಮಿಯ ನಾಟಕಕಾರರು
ಈ ಎಲ್ಲ ಕವಿಗಳ ಆದರ್ಶವನ್ನೆ ಅನುಸರಿಸಲು ನೀ ಶಕ್ತಿ ಕೊಡು

Namo Namo Gananatha song lyrics from Kannada Movie Hello Sister starring Shashikumar, Malashree, Dheerendra Gopal, Lyrics penned by R N Jayagopal Sung by Dr Rajkumar, Music Composed by Koti, film is Directed by Om Saiprakash and film is released on 1995