ಖಾಲಿ ಕನಸ್ಸೇ
ಎಲೆಯ ಮೇಲಿನ ಮಂಜು
ಕರಗಿ ಹೋಯಿತು ಇಂದು ಬಿಸಿಲೇ….
ಆವಿ ಆಗಿಸಿದೆ ಏಕೆ
ಎಲೆಯ ಮೇಲಿನ ಮಂಜು
ಕರಗಿ ಹೋಯಿತು ಇಂದು ಬಿಸಿಲೇ….
ಆವಿ ಆಗಿಸಿದೆ ಏಕೆ
ಖಾಲಿ ಕನಸ್ಸೇ
ಮಂಜಿಗಿಲ್ಲ ನಂಟು ಮಿಡಿದ ಯಾವ ಅಂಟು
ಕೊರೆದ ಮಣ್ಣ ಎಲ್ಲ ಸೂಚನೆ
ನೆನ್ನೆ ಎಲೆಯ ಮೇಲೆ ಇನ್ನು ಹೂವ ಮೇಲೆ
ಹನಿಯುತಿಹುದು ಹಾಗೆಯೆ ಸುಮ್ಮನೆ
ಪ್ರೀತಿ ಮಂಜ ಹಾಗೆ ಇರುವವರೆಗು ಸೋಗೆ
ಕಳೆದುಹೋದ ಮೇಲೆ ಬಾಳು ಸುಮ್ನೆ
ಖಾಲಿ ಕನಸ್ಸೇ
ಖಾಲಿ ಕನಸ್ಸೇ
ಎಲೆಯ ಮೇಲಿನ ಮಂಜು
ಕರಗಿ ಹೋಯಿತು ಇಂದು ಬಿಸಿಲೇ….
ಆವಿ ಆಗಿಸಿದೆ ಏಕೆ
ಎಲೆಯ ಮೇಲಿನ ಮಂಜು
ಕರಗಿ ಹೋಯಿತು ಇಂದು ಬಿಸಿಲೇ….
ಆವಿ ಆಗಿಸಿದೆ ಏಕೆ
ಖಾಲಿ ಕನಸ್ಸೇ
ಮಂಜಿಗಿಲ್ಲ ನಂಟು ಮಿಡಿದ ಯಾವ ಅಂಟು
ಕೊರೆದ ಮಣ್ಣ ಎಲ್ಲ ಸೂಚನೆ
ನೆನ್ನೆ ಎಲೆಯ ಮೇಲೆ ಇನ್ನು ಹೂವ ಮೇಲೆ
ಹನಿಯುತಿಹುದು ಹಾಗೆಯೆ ಸುಮ್ಮನೆ
ಪ್ರೀತಿ ಮಂಜ ಹಾಗೆ ಇರುವವರೆಗು ಸೋಗೆ
ಕಳೆದುಹೋದ ಮೇಲೆ ಬಾಳು ಸುಮ್ನೆ
ಖಾಲಿ ಕನಸ್ಸೇ