Rowdigalu Naavu Rowdigalu Lyrics

ರೌಡಿಗಳು ನಾವು ರೌಡಿಗಳು Lyrics

in Head Bush

in ಹೆಡ್ಬುಶ್‌

LYRIC

Song Details Page after Lyrice

ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
 
ಬಳೆ ಪೇಟೆಕುಂಬಾರ್ ಪೇಟೆ
ಕಾಟನ್ ಪೇಟೆ ರೌಡಿಗಳು
ತಿಗಲಾರ್ ಪೇಟೆ ಗಾಣಿಗರ್ ಪೇಟೆ
ನಗರತ್ ಪೇಟೆ ರೌಡಿಗಳು
 
ಎಲ್ಲ ಪೇಟೆಲೂ ನಮ್ದೆ ಖದರ್
ಖದರ್ ಖದರ್
ಖದರ್ ಖದರ್
ಖದರ್ ಖದರ್
 
||ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು||
 
ಬೀಟ್ ಪೋಲೀಸ್
ಬೀಟ್ ಬೀಟ್ ಬೀಟ್ ಬೀಟ್
ಬೀಟ್ ಪೋಲೀಸ್
 
ನಾವ್ ಪಟ್ಟಾಕ್ತೀವಿ
ಗ್ವಮಾಲೆ ಇಸಕ್ತೀವಿ
ಲಡಟ್ ಮಾಡ್ತೀವಿ
ಸೊಂಟ ಮುರೀತೀವಿ
 
ಪೋಲೀಸ್ ಅಂದ್ರೆ
ಭಯ ಇಲ್ಲ
ದುಷ್ಮನ್ ಕಂಡ್ರೆ
ಕೇರೆ ಇಲ್ಲ
ದೊಡ್ಡೋರ್ ಅಂದ್ರೆ
ಬೆಲೆನೇ ಇಲ್ಲ

ಇಲ್ಲಿರೋರ್ ಎಲ್ಲ ನಮ್ಗೆ ಸನ್ನರ್
ಸನ್ನರ್‌  ಸನ್ನರ್‌   ಸನ್ನರ್
 
ರೌಡಿಗಳು ನಾವು ರೌಡಿಗಳು, ಮಾಮ
ರೌಡಿಗಳು ನಾವು ರೌಡಿಗಳು, ಹೇ ಮಾಮ
ರೌಡಿಗಳು ನಾವು ರೌಡಿಗಳು, ಮಾಮ
ರೌಡಿಗಳು ನಾವು ರೌಡಿಗಳು, ಹೇ ಮಾಮ
 
ಮಂತ್ರಿ ಸುಳ್ಳು
ಅವರು ಮಾತು ಸುಳ್ಳು
ಪೋಲೀಸ್ ಸುಳ್ಳು
ಅವರು ಕೇಸು ಸುಳ್ಳು
ದೊಡ್ಡೋರ್ ಸುಳ್ಳು
ಅವರ ಪಾಠ ಸುಳ್ಳು
ಸೇಟು ಸುಳ್ಳು
ಅವರ ಲೆಕ್ಕ ಸುಳ್ಳು
ಲೋಕಾನೆ ಸುಳ್ಳು
ಅದರ ನ್ಯಾಯನು ಸುಳ್ಳು

ಸುಳ್ರುರೆಲ್ಲಾ ಮಾಡ್ತೀವಿ
ನಾವ್ ಪಂಚರ್
ಪಂಚರ್ ಪಂಚರ್
ಪಂಚರ್ ಪಂಚರ್
 
ಕಾಮಣ್ಣನ್ ಮಕ್ಕಳು
ಕಳ್ಳ ಸೂಳೆ ಮಕ್ಕಳು

ಏನೇನು ಕದ್ದರು
ಸೌದೆ ಬೆರಣಿ ಕದ್ದರು

ಯಾತಕ್ಕೆ ಕದ್ದರು
ಕಾಮಣ್ಣನ್ ಸುಡೋಕೆ

ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
 
ಬಳೆ ಪೇಟೆಕುಂಬಾರ್ ಪೇಟೆ
ಕಾಟನ್ ಪೇಟೆ ರೌಡಿಗಳು
ತಿಗಲಾರ್ ಪೇಟೆ ಗಾಣಿಗರ್ ಪೇಟೆ
ನಗರತ್ ಪೇಟೆ ರೌಡಿಗಳು
 
ಎಲ್ಲ ಪೇಟೆಲೂ ನಮ್ದೆ ಖದರ್
ಖದರ್ ಖದರ್
ಖದರ್ ಖದರ್
ಖದರ್ ಖದರ್
 
||ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು||
 
ಬೀಟ್ ಪೋಲೀಸ್
ಬೀಟ್ ಬೀಟ್ ಬೀಟ್ ಬೀಟ್
ಬೀಟ್ ಪೋಲೀಸ್
 
ನಾವ್ ಪಟ್ಟಾಕ್ತೀವಿ
ಗ್ವಮಾಲೆ ಇಸಕ್ತೀವಿ
ಲಡಟ್ ಮಾಡ್ತೀವಿ
ಸೊಂಟ ಮುರೀತೀವಿ
 
ಪೋಲೀಸ್ ಅಂದ್ರೆ
ಭಯ ಇಲ್ಲ
ದುಷ್ಮನ್ ಕಂಡ್ರೆ
ಕೇರೆ ಇಲ್ಲ
ದೊಡ್ಡೋರ್ ಅಂದ್ರೆ
ಬೆಲೆನೇ ಇಲ್ಲ

ಇಲ್ಲಿರೋರ್ ಎಲ್ಲ ನಮ್ಗೆ ಸನ್ನರ್
ಸನ್ನರ್‌  ಸನ್ನರ್‌   ಸನ್ನರ್
 
ರೌಡಿಗಳು ನಾವು ರೌಡಿಗಳು, ಮಾಮ
ರೌಡಿಗಳು ನಾವು ರೌಡಿಗಳು, ಹೇ ಮಾಮ
ರೌಡಿಗಳು ನಾವು ರೌಡಿಗಳು, ಮಾಮ
ರೌಡಿಗಳು ನಾವು ರೌಡಿಗಳು, ಹೇ ಮಾಮ
 
ಮಂತ್ರಿ ಸುಳ್ಳು
ಅವರು ಮಾತು ಸುಳ್ಳು
ಪೋಲೀಸ್ ಸುಳ್ಳು
ಅವರು ಕೇಸು ಸುಳ್ಳು
ದೊಡ್ಡೋರ್ ಸುಳ್ಳು
ಅವರ ಪಾಠ ಸುಳ್ಳು
ಸೇಟು ಸುಳ್ಳು
ಅವರ ಲೆಕ್ಕ ಸುಳ್ಳು
ಲೋಕಾನೆ ಸುಳ್ಳು
ಅದರ ನ್ಯಾಯನು ಸುಳ್ಳು

ಸುಳ್ರುರೆಲ್ಲಾ ಮಾಡ್ತೀವಿ
ನಾವ್ ಪಂಚರ್
ಪಂಚರ್ ಪಂಚರ್
ಪಂಚರ್ ಪಂಚರ್
 
ಕಾಮಣ್ಣನ್ ಮಕ್ಕಳು
ಕಳ್ಳ ಸೂಳೆ ಮಕ್ಕಳು

ಏನೇನು ಕದ್ದರು
ಸೌದೆ ಬೆರಣಿ ಕದ್ದರು

ಯಾತಕ್ಕೆ ಕದ್ದರು
ಕಾಮಣ್ಣನ್ ಸುಡೋಕೆ

Rowdigalu Naavu Rowdigalu song lyrics from Kannada Movie Head Bush starring Daali Dhananjaya, Payal Rajput & Others,, Lyrics penned by Agni Sreedhar Sung by Sanjith Hegde and Deepak Blue, Music Composed by Charan Raj , film is Directed by Shoonya and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ