ಆಹಾಹಾ ಆಆಆ..
ಆಹಾಹಾ ಆಆಆ..
ಆಹಾಹಾ ಆಆಆ..
ಮೊದಲು ಇದೇ ಮೊದಲು
ಈ ಅನುಭವ ಇಂದೇ ಮೊದಲು
ಒಡಲು ನನ್ನೊಡಲು
ನೂರೊಂದು ಆಸೆಯ ಕಡಲು
ನೂರೊಂದು ಆಸೆಯ ಕಡಲು
|| ಮೊದಲು ಇದೇ ಮೊದಲು
ಈ ಅನುಭವ ಇಂದೇ ಮೊದಲು
ಒಡಲು ನನ್ನೊಡಲು
ನೂರೊಂದು ಆಸೆಯ ಕಡಲು
ನೂರೊಂದು ಆಸೆಯ ಕಡಲು…||
ಚಿಕ್ಕಿ ಮುತ್ತು ಕೊಟ್ಟ ಮೊಗ್ಗು
ಲಜ್ಜೆ ಪಟ್ಟು ಅರಳಿ ಹೂವಾದ ಹಾಗೆ
ನನ್ನ ಕೈಯ್ಯಾ ಮುಟ್ಟಿ ನೀನು
ನಕ್ಕಾ ಹೊತ್ತು ಮನದಿ ಏಕಿಂತ ಬೇಗೆ
ಚಿಕ್ಕಿ ಮುತ್ತು ಕೊಟ್ಟ ಮೊಗ್ಗು
ಲಜ್ಜೆ ಪಟ್ಟು ಅರಳಿ ಹೂವಾದ ಹಾಗೆ
ನನ್ನ ಕೈಯ್ಯಾ ಮುಟ್ಟಿ ನೀನು
ನಕ್ಕಾ ಹೊತ್ತು ಮನದಿ ಏಕಿಂತ ಬೇಗೆ
ಹೃದಯ ಕಡೆಯಿತು ಹೊಸ ಜೀವ
ಹರೆಯ ತಂದಿತು ಹೊಸ ಭಾವ…
|| ಮೊದಲು ಇದೇ ಮೊದಲು
ಈ ಅನುಭವ ಇಂದೇ ಮೊದಲು
ಒಡಲು ನನ್ನೊಡಲು
ನೂರೊಂದು ಆಸೆಯ ಕಡಲು
ನೂರೊಂದು ಆಸೆಯ ಕಡಲು…||
ನೀರಾ ಮೇಲೆ ಬೀಸಿ ಗಾಳಿ ತಂಪು
ಸೂಸಿ ತೆರೆದು ಸೋಕಿದ ಹೊತ್ತು
ನಿನ್ನ ನೆನೆದು ಬಂತು ಮೈಗೆ
ಮಿಂಚು ತಂತು ಏಕೋ ಯಾರಿಗೆ ಗೊತ್ತು
ನೀರಾ ಮೇಲೆ ಬೀಸಿ ಗಾಳಿ ತಂಪು
ಸೂಸಿ ತೆರೆದು ಸೋಕಿದ ಹೊತ್ತು
ನಿನ್ನ ನೆನೆದು ಬಂತು ಮೈಗೆ
ಮಿಂಚು ತಂತು ಏಕೋ ಯಾರಿಗೆ ಗೊತ್ತು
ಕಣ್ಣ ತುಂಬಿತು ಹೊಸ ಗುಂಗು
ಹಗಲು ಕನಸಿನ ಹೊಸ ರಂಗು
|| ಮೊದಲು ಇದೇ ಮೊದಲು
ಈ ಅನುಭವ ಇಂದೇ ಮೊದಲು
ಒಡಲು ನನ್ನೊಡಲು
ನೂರೊಂದು ಆಸೆಯ ಕಡಲು
ನೂರೊಂದು ಆಸೆಯ ಕಡಲು…||
ಆಹಾಹಾ ಆಆಆ..
ಆಹಾಹಾ ಆಆಆ..
ಆಹಾಹಾ ಆಆಆ..
ಮೊದಲು ಇದೇ ಮೊದಲು
ಈ ಅನುಭವ ಇಂದೇ ಮೊದಲು
ಒಡಲು ನನ್ನೊಡಲು
ನೂರೊಂದು ಆಸೆಯ ಕಡಲು
ನೂರೊಂದು ಆಸೆಯ ಕಡಲು
|| ಮೊದಲು ಇದೇ ಮೊದಲು
ಈ ಅನುಭವ ಇಂದೇ ಮೊದಲು
ಒಡಲು ನನ್ನೊಡಲು
ನೂರೊಂದು ಆಸೆಯ ಕಡಲು
ನೂರೊಂದು ಆಸೆಯ ಕಡಲು…||
ಚಿಕ್ಕಿ ಮುತ್ತು ಕೊಟ್ಟ ಮೊಗ್ಗು
ಲಜ್ಜೆ ಪಟ್ಟು ಅರಳಿ ಹೂವಾದ ಹಾಗೆ
ನನ್ನ ಕೈಯ್ಯಾ ಮುಟ್ಟಿ ನೀನು
ನಕ್ಕಾ ಹೊತ್ತು ಮನದಿ ಏಕಿಂತ ಬೇಗೆ
ಚಿಕ್ಕಿ ಮುತ್ತು ಕೊಟ್ಟ ಮೊಗ್ಗು
ಲಜ್ಜೆ ಪಟ್ಟು ಅರಳಿ ಹೂವಾದ ಹಾಗೆ
ನನ್ನ ಕೈಯ್ಯಾ ಮುಟ್ಟಿ ನೀನು
ನಕ್ಕಾ ಹೊತ್ತು ಮನದಿ ಏಕಿಂತ ಬೇಗೆ
ಹೃದಯ ಕಡೆಯಿತು ಹೊಸ ಜೀವ
ಹರೆಯ ತಂದಿತು ಹೊಸ ಭಾವ…
|| ಮೊದಲು ಇದೇ ಮೊದಲು
ಈ ಅನುಭವ ಇಂದೇ ಮೊದಲು
ಒಡಲು ನನ್ನೊಡಲು
ನೂರೊಂದು ಆಸೆಯ ಕಡಲು
ನೂರೊಂದು ಆಸೆಯ ಕಡಲು…||
ನೀರಾ ಮೇಲೆ ಬೀಸಿ ಗಾಳಿ ತಂಪು
ಸೂಸಿ ತೆರೆದು ಸೋಕಿದ ಹೊತ್ತು
ನಿನ್ನ ನೆನೆದು ಬಂತು ಮೈಗೆ
ಮಿಂಚು ತಂತು ಏಕೋ ಯಾರಿಗೆ ಗೊತ್ತು
ನೀರಾ ಮೇಲೆ ಬೀಸಿ ಗಾಳಿ ತಂಪು
ಸೂಸಿ ತೆರೆದು ಸೋಕಿದ ಹೊತ್ತು
ನಿನ್ನ ನೆನೆದು ಬಂತು ಮೈಗೆ
ಮಿಂಚು ತಂತು ಏಕೋ ಯಾರಿಗೆ ಗೊತ್ತು
ಕಣ್ಣ ತುಂಬಿತು ಹೊಸ ಗುಂಗು
ಹಗಲು ಕನಸಿನ ಹೊಸ ರಂಗು
|| ಮೊದಲು ಇದೇ ಮೊದಲು
ಈ ಅನುಭವ ಇಂದೇ ಮೊದಲು
ಒಡಲು ನನ್ನೊಡಲು
ನೂರೊಂದು ಆಸೆಯ ಕಡಲು
ನೂರೊಂದು ಆಸೆಯ ಕಡಲು…||
Modalu Ide Modalu song lyrics from Kannada Movie Havina Hejje starring Srinath, Shivaram, Ambarish, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by K Manimurugan and film is released on 1978