LYRIC

Song Details Page after Lyrice

-
ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು
ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು
ಇಂದೇನೆ ಮೊದಲ ಸಾರಿ ಈ ನನ್ನ ಎದೆಯ ಸವರಿ
ಹಾರೋಯ್ತು ಒಂದು ತಂಗಾಳಿ
ಹಾರೋಯ್ತು ಒಂದು ತಂಗಾಳಿ
 
||ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು ||
||ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು||
 
ಒಮ್ಮೊಮ್ಮೆ ನಾನೆ ನನಗೆ ಹೇಳದೇನೆ
ಎಲ್ಲೆಲ್ಲೊ ಎಲೆಲ್ಲೊ ಸುತ್ತುತ್ತಿರುವೆ
ಕಣ್ಮುಚ್ಚದೇನೆ ನೂರು ಕನಸ್ಸು ಕಂಡೆ 
ಈಗೀಗ ನೋವಲ್ಲು ಏನೊ ಹಿತವೆ
ಈ ಹುಡುಗ ಮಾಡೊ ಜಾದೂ ಬಲು ಹೊಸದು
ಅದರಲ್ಲಿ ನನ್ನ ಹೃದಯ ಸಿಲಿಕಿಹುದು
ನೀಲಿ ನೀಲಿ ಆಕಾಶ ನೋಡು ನನ್ನ ಸಂತೋಷ
 
||ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು ||
||ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು||
 
ಮುಂಜಾವಿಗಾಗೆ ಮುಗಿಲು ಕಾಯೊ ಹಾಗೆ
ನಾ ಕಾದೆ ನಾ ಕಾದೆ ಅವಳ ಬರುವು
ಆ ಸೂರ್ಯ ಅಲ್ಲ ಅವನು ಬಂದು ನಿಲ್ಲೊ
ರಂಗಾಯ್ತು ರಂಗಾಯ್ತು ನನ್ನ ಜಗವು
ಮುದ್ದಾದ ಮೋಸ ಮಾಡಿ ನಗುತಿಹಳು
ನನ್ನಿಂದ ನನ್ನೆ ಕದ್ದು ನಡೆದಿಹನು
ನೀಲಿ ನೀಲಿ ಆಕಾಶ ನೋಡು ನನ್ನ ಸಂತೋಷ
 
ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು
ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು
ಇಂದೇನೆ ಮೊದಲ ಸಾರಿ ಈ ನನ್ನ ಎದೆಯ ಸವರಿ
ಹಾರೋಯ್ತು ಒಂದು ತಂಗಾಳಿ
ಹಾರೋಯ್ತು ಒಂದು ತಂಗಾಳಿ
 
||ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು ||
||ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು||

-
ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು
ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು
ಇಂದೇನೆ ಮೊದಲ ಸಾರಿ ಈ ನನ್ನ ಎದೆಯ ಸವರಿ
ಹಾರೋಯ್ತು ಒಂದು ತಂಗಾಳಿ
ಹಾರೋಯ್ತು ಒಂದು ತಂಗಾಳಿ
 
||ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು ||
||ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು||
 
ಒಮ್ಮೊಮ್ಮೆ ನಾನೆ ನನಗೆ ಹೇಳದೇನೆ
ಎಲ್ಲೆಲ್ಲೊ ಎಲೆಲ್ಲೊ ಸುತ್ತುತ್ತಿರುವೆ
ಕಣ್ಮುಚ್ಚದೇನೆ ನೂರು ಕನಸ್ಸು ಕಂಡೆ 
ಈಗೀಗ ನೋವಲ್ಲು ಏನೊ ಹಿತವೆ
ಈ ಹುಡುಗ ಮಾಡೊ ಜಾದೂ ಬಲು ಹೊಸದು
ಅದರಲ್ಲಿ ನನ್ನ ಹೃದಯ ಸಿಲಿಕಿಹುದು
ನೀಲಿ ನೀಲಿ ಆಕಾಶ ನೋಡು ನನ್ನ ಸಂತೋಷ
 
||ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು ||
||ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು||
 
ಮುಂಜಾವಿಗಾಗೆ ಮುಗಿಲು ಕಾಯೊ ಹಾಗೆ
ನಾ ಕಾದೆ ನಾ ಕಾದೆ ಅವಳ ಬರುವು
ಆ ಸೂರ್ಯ ಅಲ್ಲ ಅವನು ಬಂದು ನಿಲ್ಲೊ
ರಂಗಾಯ್ತು ರಂಗಾಯ್ತು ನನ್ನ ಜಗವು
ಮುದ್ದಾದ ಮೋಸ ಮಾಡಿ ನಗುತಿಹಳು
ನನ್ನಿಂದ ನನ್ನೆ ಕದ್ದು ನಡೆದಿಹನು
ನೀಲಿ ನೀಲಿ ಆಕಾಶ ನೋಡು ನನ್ನ ಸಂತೋಷ
 
ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು
ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು
ಇಂದೇನೆ ಮೊದಲ ಸಾರಿ ಈ ನನ್ನ ಎದೆಯ ಸವರಿ
ಹಾರೋಯ್ತು ಒಂದು ತಂಗಾಳಿ
ಹಾರೋಯ್ತು ಒಂದು ತಂಗಾಳಿ
 
||ಏನೊ ಹೇಳುತ್ತಿದೆ ಏನೊ ಹೇಳುತ್ತಿದೆ
ಮನಸ್ಸಿಗೆ ಮನಸ್ಸು ||
||ಕೂಗಿ ಕರೆಯುತ್ತಿದೆ ಕೂಗಿ ಕರೆಯುತ್ತಿದೆ
ಕನಸ್ಸನು ಕನಸು||

Eno Heluthide song lyrics from Kannada Movie Hatrick Hodi Maga starring Shivarajkumar, Nicolette Bird, Manju Bhargavi, Lyrics penned by Kaviraj Sung by Kunal Ganjawala, Ku Lakshmi, Music Composed by Jassie Gift, film is Directed by P N Sathya and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ