kaalada holeyalli Lyrics

ಕಾಲದ ಹೊಳೆಯಲ್ಲಿ Lyrics

in Harivu

in ಹರಿವು

LYRIC

Song Details Page after Lyrice

ಕಾಲದ ಹೊಳೆಯಲ್ಲಿ ಶವಗಳ ಪಯಣ
ಮನಸ್ಸಿನ ಬೆಂಕಿಲಿ ಮೋಹದ ದಹನ
ಕಾಲದ ಹೊಳೆಯಲ್ಲಿ ಶವಗಳ ಪಯಣ
ಮನಸ್ಸಿನ ಬೆಂಕಿಲಿ ಮೋಹದ ದಹನ
ನೆನಪು ಜೀಕುವ ನದಿಯು ಸಾವಿನ ಚಕ್ರದ ಸುಳಿಯು
ನೆನಪು ಜೀಕುವ ನದಿಯು ಸಾವಿನ ಚಕ್ರದ ಸುಳಿಯು
 
ನಿದ್ದೆಯ ಜೋಂಪಲ್ಲಿ ಬಂದಿತು ಮಸಣ
ಒಣಗಿದ ಎದೆಯಲ್ಲಿ ಭಾವಗಳ ಮರಣ
ನಿದ್ದೆಯ ಜೋಂಪಲ್ಲಿ ಬಂದಿತು ಮಸಣ
ಒಣಗಿದ ಎದೆಯಲ್ಲಿ ಭಾವಗಳ ಮರಣ
ತವಕವು ಕಾಡಿನ ಕಿಚ್ಚು ತಣಿಯದೆ ಗಾಳಿಯ ರೊಚ್ಚು
ತವಕವು ಕಾಡಿನ ಕಿಚ್ಚು ತಣಿಯದೆ ಗಾಳಿಯ ರೊಚ್ಚು
ತಣಿಯದೆ ಗಾಳಿಯ ರೊಚ್ಚು
ತಣಿಯದೆ ಗಾಳಿಯ ರೊಚ್ಚು
 
ಹುಟ್ಟಿನ ಊರಿತ್ತ ಸಾವತ್ತ ನಡಿಗೆ
ಪುಟ್ಟಿದ್ದು ಮನೆಗೊಂದು ಬೂದಿಯ ಗಡಿಗೆ
ಹುಟ್ಟಿನ ಊರಿತ್ತ ಸಾವತ್ತ ನಡಿಗೆ
ಪುಟ್ಟಿದ್ದು ಮನೆಗೊಂದು ಬೂದಿಯ ಗಡಿಗೆ
ಆಸೆಯು ಕಪ್ಪಾದ ಮುಗಿಲು ದುಃಖದ ಕೋಲ್ಮಿಂಚು ಸಿಡಿಲು
ಆಸೆಯು ಕಪ್ಪಾದ ಮುಗಿಲು ದುಃಖದ ಕೋಲ್ಮಿಂಚು ಸಿಡಿಲು
ಸಂಬಂಧ ಸಂಬಂಧ ಸಂಬಂಧ ಸಂಬಂಧ
ಸಂಬಂಧ  ಎಂಬೋದು ಮುಗಿಯದ ಜಗಳ
ಪ್ರೀತಿಯ ಮಾತು ಉಳಿದಿತ್ತು ಬಹಳ
ಸಂಬಂಧ  ಎಂಬೋದು ಮುಗಿಯದ ಜಗಳ
ಪ್ರೀತಿಯ ಮಾತು ಉಳಿದಿತ್ತು ಬಹಳ
ಪ್ರೇಮವು ಆತ್ಮದ ಹರಿವು ಇರುವಿಗೆ ಅರಿವಿನ ಮರೆವು

kaalada holeyalli song lyrics from Kannada Movie Harivu starring Sanchari Vijay, Shwetha Desai, M C Anand , Lyrics penned by Papillon Sung by Manso re, Music Composed by Charan Raj, film is Directed by Mansore and film is released on 2019
Song Details Page Title
Lyricist:

Papillon

ಗೀತರಚನೆಕಾರ:

ಪಾಪಿಲೊನ್

Singers:

Manso re

0
ಗಾಯಕರು:

ಮನ್ಸೊ ರೆ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ