-
ಎಳೆಸಾದ ಈ ವಯಸ್ಸು ಸವಿಯೋಕೆ ಬಲು ಸೊಗಸು
ನನ್ನ ಗಲ್ಲವಿಲ್ಲ ಊರಲ್ಲಿ ಎಲ್ಲು ಇಲ್ಲ
ನನ್ನೊಮ್ಮೆ ನೋಡು ನಲ್ಲ ನಿನಗಾಸೆ ಏಕೆ ಇಲ್ಲ
ಬಿಟ್ಟು ಸನ್ಯಾಸ ಪ್ರೇಮ ವಿನ್ಯಾಸ ಬಾರೊ ರಚಿಸೋಣ
||ಎಳೆಸಾದ ಈ ವಯಸ್ಸು ಸವಿಯೋಕೆ ಬಲು ಸೊಗಸು
ನನ್ನ ಗಲ್ಲವಿಲ್ಲ ಊರಲ್ಲಿ ಎಲ್ಲು ಇಲ್ಲ
ನನ್ನೊಮ್ಮೆ ನೋಡು ನಲ್ಲ ನಿನಗಾಸೆ ಏಕೆ ಇಲ್ಲ
ಬಿಟ್ಟು ಸನ್ಯಾಸ ಪ್ರೇಮ ವಿನ್ಯಾಸ ಬಾರೊ ರಚಿಸೋಣ ||
ನೋಡು ನನ್ನ ಸೊಬಗು ಬಿಸಿಯಾಗಿ ಕೊಂಚ ಒರಗು
ಮೈಯೆಲ್ಲ ವರ್ಣ ಮೆರಗು ನನ್ನತ್ತ ಒಮ್ಮೆ ತಿರುಗು
ಬೆರೆತು ಹೊಸತು ಕಲೆತು ಮಸೆತು ಮೈಗೆ ಮೈನ
ಸುಖ ಸವೆಯೋಣ ದಿನ ಕಳೆಯೋಣ
ಬೇಡ ನಾರಿ ಬೀಳುವೆ ಜಾರಿ
ನೆಲಕಾಣದ ಹುಡುಗಿ ಮೆರಿಬಾರ್ದು ತಲೆತಿರುಗಿ
ಹೆಚ್ಚಾಯ್ತು ತರಲೆ ಜೋಕೆ ಇರಬೇಕು ಎಲ್ಲೆ ರೇಖೆ
ಅಂದೊಮ್ಮೆ ನೋಡು ನಲ್ಲ ನಿನಗಾಸೆ ಏಕೆ ಇಲ್ಲ
ನೀನು ಬಲು ಮೋಸ ನನ್ನ ಸಹವಾಸ ಬೇಡ ಪರಿಹಾಸ
ಬಯಸಿ ಬಂದ ಮುದುಕ ಕ್ಷಣದೆ ಅಂದ ಯುವಕ
ಬಾಳೊ ಬಳಿಗೆ ರಸಿಕ ನಿನಗಿಲ್ಲವೇನೆ ತವಕ
ಬಳಿಗೆ ಬರದೆ ಲಜ್ಜೆ ಬಿಡದೆ ಕಾಡುವೆ ಏಕೆ
ಹೋಗೆಲೆ ನೀನು ಕೆಣಕದೆ ಇನ್ನು
ಹೋಗೆನೆ ನಾನು ಬಾರದೆ ನೀನು
||ನೆಲಕಾಣದ ಹುಡುಗಿ ಮೆರಿಬಾರ್ದು ತಲೆತಿರುಗಿ
ನನ್ನ ಗಲ್ಲವಿಲ್ಲ ನಿನಗಾಸೆ ಏಕೆ ಇಲ್ಲ
ಹೆಚ್ಚಾಯ್ತು ತರಲೆ ಜೋಕೆ ಇರಬೇಕು ಎಲ್ಲೆ ರೇಖೆ
ಬಿಟ್ಟು ಸನ್ಯಾಸ ಪ್ರೇಮ ವಿನ್ಯಾಸ ಬಾರೊ ರಚಿಸೋಣ||
-
ಎಳೆಸಾದ ಈ ವಯಸ್ಸು ಸವಿಯೋಕೆ ಬಲು ಸೊಗಸು
ನನ್ನ ಗಲ್ಲವಿಲ್ಲ ಊರಲ್ಲಿ ಎಲ್ಲು ಇಲ್ಲ
ನನ್ನೊಮ್ಮೆ ನೋಡು ನಲ್ಲ ನಿನಗಾಸೆ ಏಕೆ ಇಲ್ಲ
ಬಿಟ್ಟು ಸನ್ಯಾಸ ಪ್ರೇಮ ವಿನ್ಯಾಸ ಬಾರೊ ರಚಿಸೋಣ
||ಎಳೆಸಾದ ಈ ವಯಸ್ಸು ಸವಿಯೋಕೆ ಬಲು ಸೊಗಸು
ನನ್ನ ಗಲ್ಲವಿಲ್ಲ ಊರಲ್ಲಿ ಎಲ್ಲು ಇಲ್ಲ
ನನ್ನೊಮ್ಮೆ ನೋಡು ನಲ್ಲ ನಿನಗಾಸೆ ಏಕೆ ಇಲ್ಲ
ಬಿಟ್ಟು ಸನ್ಯಾಸ ಪ್ರೇಮ ವಿನ್ಯಾಸ ಬಾರೊ ರಚಿಸೋಣ ||
ನೋಡು ನನ್ನ ಸೊಬಗು ಬಿಸಿಯಾಗಿ ಕೊಂಚ ಒರಗು
ಮೈಯೆಲ್ಲ ವರ್ಣ ಮೆರಗು ನನ್ನತ್ತ ಒಮ್ಮೆ ತಿರುಗು
ಬೆರೆತು ಹೊಸತು ಕಲೆತು ಮಸೆತು ಮೈಗೆ ಮೈನ
ಸುಖ ಸವೆಯೋಣ ದಿನ ಕಳೆಯೋಣ
ಬೇಡ ನಾರಿ ಬೀಳುವೆ ಜಾರಿ
ನೆಲಕಾಣದ ಹುಡುಗಿ ಮೆರಿಬಾರ್ದು ತಲೆತಿರುಗಿ
ಹೆಚ್ಚಾಯ್ತು ತರಲೆ ಜೋಕೆ ಇರಬೇಕು ಎಲ್ಲೆ ರೇಖೆ
ಅಂದೊಮ್ಮೆ ನೋಡು ನಲ್ಲ ನಿನಗಾಸೆ ಏಕೆ ಇಲ್ಲ
ನೀನು ಬಲು ಮೋಸ ನನ್ನ ಸಹವಾಸ ಬೇಡ ಪರಿಹಾಸ
ಬಯಸಿ ಬಂದ ಮುದುಕ ಕ್ಷಣದೆ ಅಂದ ಯುವಕ
ಬಾಳೊ ಬಳಿಗೆ ರಸಿಕ ನಿನಗಿಲ್ಲವೇನೆ ತವಕ
ಬಳಿಗೆ ಬರದೆ ಲಜ್ಜೆ ಬಿಡದೆ ಕಾಡುವೆ ಏಕೆ
ಹೋಗೆಲೆ ನೀನು ಕೆಣಕದೆ ಇನ್ನು
ಹೋಗೆನೆ ನಾನು ಬಾರದೆ ನೀನು
||ನೆಲಕಾಣದ ಹುಡುಗಿ ಮೆರಿಬಾರ್ದು ತಲೆತಿರುಗಿ
ನನ್ನ ಗಲ್ಲವಿಲ್ಲ ನಿನಗಾಸೆ ಏಕೆ ಇಲ್ಲ
ಹೆಚ್ಚಾಯ್ತು ತರಲೆ ಜೋಕೆ ಇರಬೇಕು ಎಲ್ಲೆ ರೇಖೆ
ಬಿಟ್ಟು ಸನ್ಯಾಸ ಪ್ರೇಮ ವಿನ್ಯಾಸ ಬಾರೊ ರಚಿಸೋಣ||