-
ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು
ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು
ಬಾಳಲಿ ಕಳೆದುಹೋದ ಭಾನವೆಯ ನೆನಪು ಇದು
ಅಂದು ಪ್ರೀತಿಯಿಂದ ಅಪ್ಪಿಕೊಂಡ ನೆನಪು ಇದು
ಮನಸ್ಸು ದೂರ ಹೋದ ನೆನಪು ಇದು
ಮನಸ್ಸು ದೂರ ಹೋದ ನೆನಪು ಇದು
ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು
ಮೋಡದ ಹನಿಯು ಬಂದ ನೆನಪು
ಹನಿಯು ಕೆಸರಲಿ ಹೋದ ನೆನಪು
ನಿನ್ನಲ್ಲಿ ನಾನಾದ ನೆನಪು ನನ್ನಲ್ಲಿ ದೂರಾದ ನೆನಪು
ನೊಂದು ಬೆಂದು ಹೋದ ನೆನಪು ಬರಿ ಹೋದ ನೆನಪು
||ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು||
ಪ್ರೀತಿಯ ಕಾಳು ಬಿತ್ತಾಯ್ತು ಒಲವೆಂಬ ಬೆಳೆಯು ಬಂದಾಯ್ತು
ಮಳೆಯಿಂದ ಬೆಳೆಯೆಲ್ಲ ಮಣ್ಣಾಯ್ತು
ನನ್ನೆಲ್ಲ ಪ್ರೀತಿನು ಮಣ್ಣಾಯ್ತು
ಕೊನೆಗು ಪ್ರೀತಿ ಮಣ್ಣಾಯ್ತು ಬರಿ ಮಣ್ಣಾಯ್ತು
||ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು||
-
ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು
ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು
ಬಾಳಲಿ ಕಳೆದುಹೋದ ಭಾನವೆಯ ನೆನಪು ಇದು
ಅಂದು ಪ್ರೀತಿಯಿಂದ ಅಪ್ಪಿಕೊಂಡ ನೆನಪು ಇದು
ಮನಸ್ಸು ದೂರ ಹೋದ ನೆನಪು ಇದು
ಮನಸ್ಸು ದೂರ ಹೋದ ನೆನಪು ಇದು
ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು
ಮೋಡದ ಹನಿಯು ಬಂದ ನೆನಪು
ಹನಿಯು ಕೆಸರಲಿ ಹೋದ ನೆನಪು
ನಿನ್ನಲ್ಲಿ ನಾನಾದ ನೆನಪು ನನ್ನಲ್ಲಿ ದೂರಾದ ನೆನಪು
ನೊಂದು ಬೆಂದು ಹೋದ ನೆನಪು ಬರಿ ಹೋದ ನೆನಪು
||ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು||
ಪ್ರೀತಿಯ ಕಾಳು ಬಿತ್ತಾಯ್ತು ಒಲವೆಂಬ ಬೆಳೆಯು ಬಂದಾಯ್ತು
ಮಳೆಯಿಂದ ಬೆಳೆಯೆಲ್ಲ ಮಣ್ಣಾಯ್ತು
ನನ್ನೆಲ್ಲ ಪ್ರೀತಿನು ಮಣ್ಣಾಯ್ತು
ಕೊನೆಗು ಪ್ರೀತಿ ಮಣ್ಣಾಯ್ತು ಬರಿ ಮಣ್ಣಾಯ್ತು
||ಸಾವಿರ ಆಸೆಯ ಮನಸ್ಸಿನ ನೆನಪು ಇದು
ಪ್ರೀತಿಯ ಎದೆಭಾರ ನೋವಿನ ನೆನಪು ಇದು||