Jai Jawan Jai Kisan Lyrics

ಜೈ ಜವಾನ್‌ ಜೈ ಕಿಸಾನ್‌ Lyrics

in Hai

in ಹಾಯ್

LYRIC

Song Details Page after Lyrice

-
ಜೈ ಜವಾನ್‌ ಜೈ ಕಿಸಾನ್‌
ನಾವು ಕೊಟ್ಟೇವು ಲೋಕಕ್ಕೆ ಕೊಡುಗೆ
ತುಜೆ ಪ್ರಣಾಮ್ ತುಜೆ ಸಲಾಂ ಭವ್ಯ ಭಾರತಮಾತೆಯೆ ನಿನಗೆ
ಗಿರಿಯ ನೋಡು ಈ ಝರಿಯ ನೋಡು
ಆ ನದಿಯ ನೋಡು ಈ ಕಡಲ ನೋಡು
ಜನಗಣದ ಮಂತ್ರ ಜಪಿಸುತ್ತಿದೆ
ಗಡಿಯಲ್ಲಿ ಯೋಧ ಹೊಲದಲ್ಲಿ ರೈತ
ಅಭಿಮಾನ ಇಲ್ಲಿ ಹರಿಯುತ್ತಿದೆ
ಶಾಂತಿನ ಬಿತ್ತಿ ಬೆಳೆವ ಹಿಂದೂಸ್ತಾನ ತಾಯಿಗಿಂತ ಮೇಲು
ಮೇರಾ ಭಾರತ್‌ ಹೆ ಮಹಾನ್‌
ಸ್ನೇಹನೆ ತುಂಬಿ ತುಳುಕೊ ಭಾರತ ಮಾತೆ ದೈವಕ್ಕಿಂತ ಮೇಲು
ಮೇರಾ ಭಾರತ್‌ ಹೆ ಮಹಾನ್‌
 
||ಜೈ ಜವಾನ್‌ ಜೈ ಕಿಸಾನ್‌
ನಾವು ಕೊಟ್ಟೇವು ಲೋಕಕ್ಕೆ ಕೊಡುಗೆ
ತುಜೆ ಪ್ರಣಾಮ್ ತುಜೆ ಸಲಾಂ ಭವ್ಯ ಭಾರತಮಾತೆಯೆ ನಿನಗೆ||
 
ನನಗಿಂತ ನೀನು ಕೀಳೆಂಬ ಭಾವ ಇಲ್ಲಿಲ್ಲ
ಸ್ನೇಹನೆ ಇಲ್ಲಿ ತಂಗಾಳಿ
ನಿನಗಿಂತ ನಾನು ಮೇಲೆಂಬ ಭಾವ ಬೇಕಿಲ್ಲ
ಪ್ರೀತಿನೆ ನಿತ್ಯ ರಂಗೋಲಿ
ಕಾಶ್ಮೀರ ಕೇಳೊ ಕೈಗೆ ಕಾರ್ಗಿಲ್ಲು ಕದಲಿಸೊ ಕೈಗೆ
ಕಲ್ವಾರಿನ ರುಚಿಯ ತೋರಿ ನಾವ್‌ ನಡೆದಿದ್ದೇನೆ ದಾರಿ
ನಾವು ಗಾಂಧಿಯ ನಾಡಿನ ದೂತರು ಎಷ್ಟೆ ಕ್ರಾಂತಿಯು ಬಂದರು ಸಿದ್ಧರು

ಸ್ನೇಹಕ್ಕೆ ಸ್ನೇಹ ಅನ್ನೋದು ನಮ್ಮ ಮಂತ್ರನೊ
ನಾವೆಲ್ಲ ಎಂದು ಒಂದೇನೊ
ದೇಶನೆ ಮುಖ್ಯ ಅನ್ನೋದು ನಮ್ಮ ಸೂತ್ರನೊ
ಎಲ್ಲಕ್ಕೂ ನಾವು ಮುಂದೇನೊ
ಬೇರೆಲ್ಲ ಏತಕೆ ಬೇಕು ಈ ಗೆಳೆತನ ಇದ್ದರೆ ಸಾಕು
ಈ ಹಾಡಿಗೆ ನಾವೆ ಗವಾಯಿ
ಆ ನಾಳೆಗೆ ನಾವೆ ಸಿಪಾಯಿ
ನಾವು ನೇತಾಜಿ ನೆಚ್ಚಿನ ಪುತ್ರರು
ಕೈಚಾಚಲು ಬಂದರೆ ಮಿತ್ರರು
ಶಾಂತಿನ ಬಿತ್ತಿ ಬೆಳೆವ ಹಿಂದೂಸ್ತಾನ ತಾಯಿಗಿಂತ ಮೇಲು
ಮೇರಾ ಭಾರತ್‌ ಹೆ ಮಹಾನ್‌
ಸ್ನೇಹನೆ ತುಂಬಿತುಳುಕೊ ಭಾರತ ಮಾತೆ ದೈವಕ್ಕಿಂತ ಮೇಲು

Jai Jawan Jai Kisan song lyrics from Kannada Movie Hai starring Yashraj, Sania, Jai Jagadish, Lyrics penned by V Nagendra Prasad Sung by Santhosh Venky, Shashank, Music Composed by Jassie Gift, film is Directed by G N Rudresh and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ