-
ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ
ಯೆಯೆಯೆ
ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ
ಯೆಯೆಯೆ
||ಊರೆಲ್ಲ ಕೂಗಿ ಹೇಳುವೆ||
ರಾತ್ರಿಯೆಲ್ಲಾ ಕೂತು ಆರಾಧಿಸಿ
ಒಂಟಿ ಜೀವ ಈಗ ತಂಟೆ ಮಾಡಿದೆ
ಬೆನ್ನಹಿಂದೆ ಎಂದು ನೀ ಮೆಲ್ಲಗೆ
ಬಂದು ನಿಂತು ಭಾಸ ಉಂಟು ಮಾಡಿದೆ
ಈ ಪ್ರೇಮದ ರೋಮಾಂಚನ
ಸ್ವೀಕಾರ ಮಾಡಬೇಕು ನೀನಾಗಿಯೆ
||ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ||
ಯೆಯೆಯೆ
||ಊರೆಲ್ಲ ಕೂಗಿ ಹೇಳುವೆ||
ಸಾವಿರಾರು ಮಾತು ನೀನಾಡುವೆ
ನನ್ನ ಮೌನ ಚೂರು ಕೇಳದೆ
ಹಾವಭಾವ ನೂರು ತೋರುವೆ
ಕಣ್ಣಿನಲ್ಲಿ ಕಣ್ಣು ನೀ ನೋಡದೆ
ಆಮೋದದ ಈ ಸೋಜಿಗ
ಆಕಾರ ತಾಳಬೇಕು ತಾನಾಗಿಯೇ
||ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ||
ಯೆಯೆಯೆ
||ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ||
ವಾಹುವಾಹುವಾ
||ಊರೆಲ್ಲ ಕೂಗಿ ಹೇಳುವೆ||
-
ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ
ಯೆಯೆಯೆ
ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ
ಯೆಯೆಯೆ
||ಊರೆಲ್ಲ ಕೂಗಿ ಹೇಳುವೆ||
ರಾತ್ರಿಯೆಲ್ಲಾ ಕೂತು ಆರಾಧಿಸಿ
ಒಂಟಿ ಜೀವ ಈಗ ತಂಟೆ ಮಾಡಿದೆ
ಬೆನ್ನಹಿಂದೆ ಎಂದು ನೀ ಮೆಲ್ಲಗೆ
ಬಂದು ನಿಂತು ಭಾಸ ಉಂಟು ಮಾಡಿದೆ
ಈ ಪ್ರೇಮದ ರೋಮಾಂಚನ
ಸ್ವೀಕಾರ ಮಾಡಬೇಕು ನೀನಾಗಿಯೆ
||ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ||
ಯೆಯೆಯೆ
||ಊರೆಲ್ಲ ಕೂಗಿ ಹೇಳುವೆ||
ಸಾವಿರಾರು ಮಾತು ನೀನಾಡುವೆ
ನನ್ನ ಮೌನ ಚೂರು ಕೇಳದೆ
ಹಾವಭಾವ ನೂರು ತೋರುವೆ
ಕಣ್ಣಿನಲ್ಲಿ ಕಣ್ಣು ನೀ ನೋಡದೆ
ಆಮೋದದ ಈ ಸೋಜಿಗ
ಆಕಾರ ತಾಳಬೇಕು ತಾನಾಗಿಯೇ
||ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ||
ಯೆಯೆಯೆ
||ಊರೆಲ್ಲ ಕೂಗಿ ಹೇಳುವೆ
ನಾನೀಗ ನಿನ್ನ ಮೋಹಿತ
ನಿನ್ನ ಮಾತು ಜಾಸ್ತಿ ಆಯಿತ
ಓ ಸುಂದರ ಸ್ನೇಹಿತ||
ವಾಹುವಾಹುವಾ
||ಊರೆಲ್ಲ ಕೂಗಿ ಹೇಳುವೆ||
Oorella Koogi song lyrics from Kannada Movie Hage Summane starring Kiran, Suhasi, Sharath Babu, Lyrics penned by Jayanth Kaikini Sung by Keshav Prasad, Supriya Ramakrishnaiah, Music Composed by Mano Murthy, film is Directed by Preetham Gubbi and film is released on 2008