-
ನೀನೆ ನೀನೆ ಜೊತೆಯಲಿ ನಿನ್ನ ಮಾತೆ ಸಿಹಿ ಚಳಿ
ಮಾತೆ ಇರದ ಪರಿಚಯ ಆಗೆ ಹೋಯ್ತು ವಿನಿಮಯ
ನನ್ನ ಸೇರೊ ಆಸೆ ಉಸಿರ ತಾಕಿ ಕರೆದಿದೆ
ಓ ನೀನೆ ನೀನೆ ಜೊತೆಯಲಿ ನಿನ್ನ ಮಾತೆ ಸಿಹಿ ಚಳಿ
ಯಾರೆ ನನ್ನ ಸೆಳೆದರು ನಿಂದೆ ಪ್ರೀತಿ ತುಂತುರು
ನಿನಗಾಗಿ ಕಾಯೊ ಉಸಿರ ಮಾತು ತಿಳಿಯದೆ
ಕಣ್ಣಲ್ಲೆ ಚೂರು ಕಿಕ್ಕೇರೊ ಸಿಹಿ ಮುತ್ತೊಂದು ಕೊಡು ಬಾ ಚಿನ್ನ
ನನ್ನಲ್ಲೆ ನೀನು ಇದ್ದಾಗ ಇರೊ ಮುತ್ತೆಲ್ಲ ನೀಡುವೆ ರನ್ನ
ಎರಡು ಕಾಲ ತಾರೆ ನೀನು ಧರೆಗೆ ಬಂದ ದೇವತೆ
ನಾನು ಕಂಡ ಪ್ರೀತಿ ನೀನು ಬಿಡೆನು ಎಂದು ಜೊತೆಯನು
ನೀ ಹಿಂದೆ ನಾನು ನೀನೆ ನಿನ್ನಿಂದ ನಾ ಹೆಣ್ಣಾದೆ
ನಿನ್ನ ಮಾತು ಕೇಳು ಹೃದಯ ನಿಯು ಹರಿದಿದೆ
||ನೀನೆ ನೀನೆ ಜೊತೆಯಲಿ ನಿನ್ನ ಮಾತೆ ಸಿಹಿ ಚಳಿ||
ಒಂಚೂರು ಇನ್ನು ಒಂಚೂರು
ಪ್ರೀತಿ ಮಂಜೂರು ಮಾಡೆ ಬಂಗಾರು
ಮುದ್ದಾದ ಬಲು ಮುದ್ದಾದ
ನಿನ್ನ ಮಾತಲ್ಲೆ ನನ್ನ ಆನಂದ
ಕಾಲಕೂಡಿ ಏನೊ ಮೋಡಿ ಮಾಡಲು ಶುರು ಮಾಡಿದೆ
ಬಂಧಿಯಾದೆ ನಾನು ಹಿಂದೆ ಕಣ್ಣಿನ ಒಂದು ಸನ್ನೆಗೆ
ನಿನ್ನಾಣೆ ನಾ ನಿಂಗೇನೆ ನನ್ನಾಣೆ ನೀ ನಂಗೇನೆ
ಜೊತೆಯಾಗಿ ನೀನು ಕೊನೆಯೆ ಇರದ ಪಯಣಕ್ಕೆ