Varuna Varuna Lyrics

ವರುಣ ವರುಣ Lyrics

in Guru Brahma

in ಗುರು ಬ್ರಹ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗುಯಿ ಗುಯಿ ಗುಯಿ ಗುಯಿ       
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ ಗುಯಿ

ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ…
ಜೊತೆಗೆ ಬಂದ ವರುಣ ಬಂದ ವರುಣ  
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ

ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣ ಬಂದ ವರುಣ  
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ
 
ಗುಯಿ ಗುಯಿ ಗುಯಿ ಗುಯಿ
ಸುರಿದನು ಮಳೆರಾಯ
ಹರಿದನು ಹನಿರಾಯ
ಪ್ರಣಯಿಗಳ ಪ್ರೇಮಿಗಳ
ಮನಸ್ಸಾ ನೆನೆಸಿಲ್ಲಾ ನಡುಕ ಕನಸಿಲ್ಲಾ 
 
ಗುಡುಗಿದೆ ಮುಗಿಲೊಳಗೆ
ಮಿಂಚಿದೆ ಹಗಲಲೊಳಗೇ 
ಅಧರಗಳ ಧಮನಿಗಳ
ಬಿಸಿಯಾ ಬಿಡಿಸಿಲ್ಲಾ ದಾಹ ತಣಿಸಿಲ್ಲಾ 
ಹರೆಯ ತುಂಬಿ ಹರಿಯುವಾ
ಜೋಡಿ ಪ್ರೇಮ ನದಿಗಳ
ಏರಿ  ಇಳಿವ ಅಲೆಗಳ
ಮೇಲೆ ಸುರಿದ ಹನಿಗಳ 
 
|| ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ ಜೊತೆಗೆ 
ಬಂದ ವರುಣಓ.. ಬಂದ ವರುಣ ||
 
ಮಳೆ ನಿಂತು ಹೋಯಿತು
ಮೈ ಬಿಸಿಯಾಯಿತು
ಧಗ ಧಗ ಉರಿಗೇ ಸುಖ ಹಾರೊಯಿತು
 
ವರುಣ ವರುಣ ವರುಣ ವರುಣ
ಉರಿಯೋ ಒಡಲ ಮೇಲೆ
ತೋರು ಕರುಣ ತೋರು  ಕರುಣ 

ಗುಯಿ ಗುಯಿ ಗುಯಿ ಗುಯಿ              
ಉರಿಯುವ ಬಿಸಿಯಿರಲಿ
ಕೊರೆಯುವ ಚಳಿಯಿರಲಿ 
ಮಳೆಯಿರಲಿ ಮಂಜಿರಲಿ
ಪ್ರೀತಿ ನಡೆವಾಗ ಎಲ್ಲಾ ಜೋತೆಗಿರಲೀ 
ಕಾಮನ ಬಿಲ್ಲಿರಲಿ
ಹೂವಿನ ಸ್ವರವಿರಲಿ 
ಹಸಿವಿರಲಿ ರುಚಿಯಿರಲಿ
ಪ್ರೀತಿ ನಡೆವಾಗ ಸುಖಿಸೋ ಮನಸಿರಲಿ 
ಅಸೆ ತುಂಬಿ ತುಳುಕುವಾ
ನಲ್ಲ ನಲ್ಲೆ ಬೆರೆಯುವೇ 
ಎಲ್ಲಾ ಸೊಲ್ಲ ಮರೆಯಲಿ
ಜೊಲ್ಲ ಬೆಣ್ಣೆ  ಸವಿಯಲಿ 
 
|| ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣ ಓ..  ಬಂದ ವರುಣ  
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ

ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ ಜೊತೆಗೆ ಬಂದ
ವರುಣ ಬಂದ ಓ... ವರುಣ  
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ ||
 

ಗುಯಿ ಗುಯಿ ಗುಯಿ ಗುಯಿ       
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ ಗುಯಿ

ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ…
ಜೊತೆಗೆ ಬಂದ ವರುಣ ಬಂದ ವರುಣ  
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ

ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣ ಬಂದ ವರುಣ  
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ
 
ಗುಯಿ ಗುಯಿ ಗುಯಿ ಗುಯಿ
ಸುರಿದನು ಮಳೆರಾಯ
ಹರಿದನು ಹನಿರಾಯ
ಪ್ರಣಯಿಗಳ ಪ್ರೇಮಿಗಳ
ಮನಸ್ಸಾ ನೆನೆಸಿಲ್ಲಾ ನಡುಕ ಕನಸಿಲ್ಲಾ 
 
ಗುಡುಗಿದೆ ಮುಗಿಲೊಳಗೆ
ಮಿಂಚಿದೆ ಹಗಲಲೊಳಗೇ 
ಅಧರಗಳ ಧಮನಿಗಳ
ಬಿಸಿಯಾ ಬಿಡಿಸಿಲ್ಲಾ ದಾಹ ತಣಿಸಿಲ್ಲಾ 
ಹರೆಯ ತುಂಬಿ ಹರಿಯುವಾ
ಜೋಡಿ ಪ್ರೇಮ ನದಿಗಳ
ಏರಿ  ಇಳಿವ ಅಲೆಗಳ
ಮೇಲೆ ಸುರಿದ ಹನಿಗಳ 
 
|| ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ ಜೊತೆಗೆ 
ಬಂದ ವರುಣಓ.. ಬಂದ ವರುಣ ||
 
ಮಳೆ ನಿಂತು ಹೋಯಿತು
ಮೈ ಬಿಸಿಯಾಯಿತು
ಧಗ ಧಗ ಉರಿಗೇ ಸುಖ ಹಾರೊಯಿತು
 
ವರುಣ ವರುಣ ವರುಣ ವರುಣ
ಉರಿಯೋ ಒಡಲ ಮೇಲೆ
ತೋರು ಕರುಣ ತೋರು  ಕರುಣ 

ಗುಯಿ ಗುಯಿ ಗುಯಿ ಗುಯಿ              
ಉರಿಯುವ ಬಿಸಿಯಿರಲಿ
ಕೊರೆಯುವ ಚಳಿಯಿರಲಿ 
ಮಳೆಯಿರಲಿ ಮಂಜಿರಲಿ
ಪ್ರೀತಿ ನಡೆವಾಗ ಎಲ್ಲಾ ಜೋತೆಗಿರಲೀ 
ಕಾಮನ ಬಿಲ್ಲಿರಲಿ
ಹೂವಿನ ಸ್ವರವಿರಲಿ 
ಹಸಿವಿರಲಿ ರುಚಿಯಿರಲಿ
ಪ್ರೀತಿ ನಡೆವಾಗ ಸುಖಿಸೋ ಮನಸಿರಲಿ 
ಅಸೆ ತುಂಬಿ ತುಳುಕುವಾ
ನಲ್ಲ ನಲ್ಲೆ ಬೆರೆಯುವೇ 
ಎಲ್ಲಾ ಸೊಲ್ಲ ಮರೆಯಲಿ
ಜೊಲ್ಲ ಬೆಣ್ಣೆ  ಸವಿಯಲಿ 
 
|| ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ ಜೊತೆಗೆ
ಬಂದ ವರುಣ ಓ..  ಬಂದ ವರುಣ  
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ

ವರುಣ ವರುಣ ವರುಣ ವರುಣ
ಜಿಗಿಯೋ ಜೋಡಿ ಜೊತೆಗೆ ಬಂದ
ವರುಣ ಬಂದ ಓ... ವರುಣ  
ಗುಯಿ ಗುಯಿ ಗುಯಿ ಗುಯಿ
ಗುಯಿ ಗುಯಿ ಗುಯಿ ಗುಯಿ ||
 

Varuna Varuna song lyrics from Kannada Movie Guru Brahma starring Ravichandran, Sukanya, Lokesh, Lyrics penned by Hamsalekha Sung by Manu, Chithra, Music Composed by Hamsalekha, film is Directed by Veerappa Maralavadi and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ