ಬೆನ್ನಟ್ಟಿವೆ ನೋಡಾ ರಕ್ಕಸ ಕೈಗಳು
ದುರುಗುಟ್ಟಿವೆ ನೋಡಾ ಕಾಮದಿ ಕಂಗಳು
ಓಡುವೆಯಾ ನೀ ನಿಲ್ಲದೆ ಒಂದು ಕ್ಷಣ
ನಿಲ್ಲುವೆಯ ಎದೆ ಕೊಟ್ಟುಇದೇ ಕ್ಷಣ
(ಅವ್ನ್ ಅವ್ನ್ ಹೊಡೀತೀನಿ
ಯಲ್ಲವ್ವನ ಮ್ಯಾಲ ಆಣಿ
ಎಷ್ಟೆ ಜನ ಬಂದ್ರು
ಹಿಂದ ಮುಂದ ನೋಡದೆ)
ಹೂ ಹೊಸಕುವ ಈ ನೋಟ
ಜೀವಗಳ ಜೊತೆ ಚೆಲ್ಲಾಟ
ಮಾರಣ ಹೋಮದ ಗುರಿ ಇಟ್ಟ ದೈತ್ಯ
ನೆಮ್ಮದಿಯ ಕೆಡಿಸುವ ನೀಚಕೃತ್ಯ
ಅಡಿ ಇಟ್ಟ ಕಡೆ ದೋಚು ಬಾಚು ಹಚ್ಚು
ಕಿಚ್ಚು ಎಂದ ಈ ಮಹಾ ರಕ್ಕಸ
ಒಂದೊಂದು ತೋಳು ಗಜಗಾತ್ರದಂತೆ
ತೊಡೆ ತಟ್ಟಿ ನಿಂತ ಈ ಮಹಾ ರಕ್ಕಸ
ಗೌಳಿ ಗೌಳಿ ಗೌಳಿ ಗೌಳಿ ಗೌಳಿ
ಮೃದು ಪಾದಗಳು ಅಯ್ಯೋ ರಕುತಮಯ
ಪುಟ್ಟ ಹೆಜ್ಜೆಗಳು ಅಯ್ಯೋ ಅಯೋಮಯ
ಹಿಡಿಬೇಕು ಮುಷ್ಟಿ ಗಟ್ಟಿಯಾಗಿ ರೋಷ ಉಕ್ಕುವಂತೆ
ಮೆಟ್ಟ ಬೇಕು ಶತ್ರು ಎದೆಯನ್ನು ಸಾವೆ ಸುಳಿವಂತೆ
ನಿನ್ನ ಬೆನ್ನ ಹಿಂದೆ ಬಿದ್ದ ಮರ
ಬೆನ್ನ ಹಿಂದೆ ಬಿದ್ದವರ
ನರ ನಾಡಿ ಮೂಳೆ ಮಾಂಸ ಮಧ್ಯೆ ಕತ್ತರಿಸು
ಎದೆ ಎತ್ತರಿಸು
(ಅವನ್ ಅವನ್ ಹೊಡೀತೀನಿ
ಯಲ್ಲವ್ವನ ಮ್ಯಾಲಾಣಿ
ಎಷ್ಟೆ ಜನ ಬಂದ್ರು
ಹಿಂದ ಮುಂದ ನೋಡದೆ)
ಗೌಳಿ ಗೌಳಿ ಗೌಳಿ ಗೌಳಿ ಗೌಳಿ
ಗೌಳಿ ಗೌಳಿ ಗೌಳಿ ಗೌಳಿ ಗೌಳಿ
ಬೆನ್ನಟ್ಟಿವೆ ನೋಡಾ ರಕ್ಕಸ ಕೈಗಳು
ದುರುಗುಟ್ಟಿವೆ ನೋಡಾ ಕಾಮದಿ ಕಂಗಳು
ಓಡುವೆಯಾ ನೀ ನಿಲ್ಲದೆ ಒಂದು ಕ್ಷಣ
ನಿಲ್ಲುವೆಯ ಎದೆ ಕೊಟ್ಟುಇದೇ ಕ್ಷಣ
(ಅವ್ನ್ ಅವ್ನ್ ಹೊಡೀತೀನಿ
ಯಲ್ಲವ್ವನ ಮ್ಯಾಲ ಆಣಿ
ಎಷ್ಟೆ ಜನ ಬಂದ್ರು
ಹಿಂದ ಮುಂದ ನೋಡದೆ)
ಹೂ ಹೊಸಕುವ ಈ ನೋಟ
ಜೀವಗಳ ಜೊತೆ ಚೆಲ್ಲಾಟ
ಮಾರಣ ಹೋಮದ ಗುರಿ ಇಟ್ಟ ದೈತ್ಯ
ನೆಮ್ಮದಿಯ ಕೆಡಿಸುವ ನೀಚಕೃತ್ಯ
ಅಡಿ ಇಟ್ಟ ಕಡೆ ದೋಚು ಬಾಚು ಹಚ್ಚು
ಕಿಚ್ಚು ಎಂದ ಈ ಮಹಾ ರಕ್ಕಸ
ಒಂದೊಂದು ತೋಳು ಗಜಗಾತ್ರದಂತೆ
ತೊಡೆ ತಟ್ಟಿ ನಿಂತ ಈ ಮಹಾ ರಕ್ಕಸ
ಗೌಳಿ ಗೌಳಿ ಗೌಳಿ ಗೌಳಿ ಗೌಳಿ
ಮೃದು ಪಾದಗಳು ಅಯ್ಯೋ ರಕುತಮಯ
ಪುಟ್ಟ ಹೆಜ್ಜೆಗಳು ಅಯ್ಯೋ ಅಯೋಮಯ
ಹಿಡಿಬೇಕು ಮುಷ್ಟಿ ಗಟ್ಟಿಯಾಗಿ ರೋಷ ಉಕ್ಕುವಂತೆ
ಮೆಟ್ಟ ಬೇಕು ಶತ್ರು ಎದೆಯನ್ನು ಸಾವೆ ಸುಳಿವಂತೆ
ನಿನ್ನ ಬೆನ್ನ ಹಿಂದೆ ಬಿದ್ದ ಮರ
ಬೆನ್ನ ಹಿಂದೆ ಬಿದ್ದವರ
ನರ ನಾಡಿ ಮೂಳೆ ಮಾಂಸ ಮಧ್ಯೆ ಕತ್ತರಿಸು
ಎದೆ ಎತ್ತರಿಸು
(ಅವನ್ ಅವನ್ ಹೊಡೀತೀನಿ
ಯಲ್ಲವ್ವನ ಮ್ಯಾಲಾಣಿ
ಎಷ್ಟೆ ಜನ ಬಂದ್ರು
ಹಿಂದ ಮುಂದ ನೋಡದೆ)
ಗೌಳಿ ಗೌಳಿ ಗೌಳಿ ಗೌಳಿ ಗೌಳಿ
ಗೌಳಿ ಗೌಳಿ ಗೌಳಿ ಗೌಳಿ ಗೌಳಿ
Maha Rakkasa song lyrics from Kannada Movie Gowli starring Srinagara Kitty,Paavana Gowda,Rangayana Raghu, Lyrics penned by Ashrith V L Sung by Madhwesh Bharadwaj,Aniruddha Sastry ? Shashank Sheshagiri, Music Composed by Shashank Sheshagiri , film is Directed by Sooraand film is released on 2023