ಓ….ಓ ಓ ಓ….
ಓ….ಓ ಓ ಓ….
ಓ….ಓ ಓ ಓ….
ಮೊದ ಮೊದಲಿಗೆ ಹೀಗೇನೆ
ಹೃದಯದೊಳಗೆ ಹಾಗೇನೆ
ಹೊಸ ಭಾವ ಹೇಳದೆ ಶುರುವಾಗಿದೆ
ನಿನ್ನಿಂದಾನೆ….. ನಿನ್ನಿಂದಾನೆ….
ನಿನ್ನಿಂದಾನೆ….. ನಿನ್ನಿಂದಾನೆ….
|| ಮೊದ ಮೊದಲಿಗೆ ಹೀಗೇನೆ
ಹೃದಯದೊಳಗೆ ಹಾಗೇನೆ
ಹೊಸ ಭಾವ ಹೇಳದೆ ಶುರುವಾಗಿದೆ
ನಿನ್ನಿಂದಾನೆ….. ನಿನ್ನಿಂದಾನೆ….
ನಿನ್ನಿಂದಾನೆ….. ನಿನ್ನಿಂದಾನೆ….||
ನಿಸಸ ಗಸಸ…ನಿಸಸ ಗಸಸ…
ಸಗಸಗನಿಸಪನಮಗ….
ನಿಸಸ ಗಸಸ…ನಿಸಸ ಗಸಸ…
ನಿಸಗಪಮಮಪಮಪ….
ನಿಸಗಪಮಮಪಮಪ….
ನನ್ನನ್ನೆ ನಿಂಗೆ ಬರೆದಾಗಿದೆ
ನಿನ್ನಲ್ಲೆ ನನ್ನ ಸೆರೆಯಾಗಿದೆ
ನನ್ನೆಲ್ಲಾ ನಾಳೆ ನೀನಾದ ಮೇಲೆ
ಖುಷಿಯೊಂದು ಕಣ್ಣಲ್ಲೆ ಹನಿಯಾಗಿದೆ
ನಿನ್ನಿಂದಾನೆ….. ನಿನ್ನಿಂದಾನೆ….
ನಿನ್ನಿಂದಾನೆ….. ನಿನ್ನಿಂದಾನೆ….
|| ಮೊದ ಮೊದಲಿಗೆ ಹೀಗೇನೆ
ಹೃದಯದೊಳಗೆ ಹಾಗೇನೆ
ಹೊಸ ಭಾವ ಹೇಳದೆ ಶುರುವಾಗಿದೆ…||
ಕಣ್ಣಲ್ಲಿ ನೀನೇ ಮನೆ ಮಾಡಿದೆ
ನೋಡುತ್ತ ನಿನ್ನೆ ದಿನ ದೂಡಿದೆ
ಖುದ್ದಾಗಿ ಬಂದೆ ಮುದ್ದಾಗಿ ತಂದೆ
ಸದ್ದೀಗ ನಿಂದೊಂದೆ ನನ್ನಲ್ಲಿದೆ…
ನಿನ್ನಿಂದಾನೆ….. ನಿನ್ನಿಂದಾನೆ….
ನಿನ್ನಿಂದಾನೆ….. ನಿನ್ನಿಂದಾನೆ….
|| ಮೊದ ಮೊದಲಿಗೆ ಹೀಗೇನೆ
ಹೃದಯದೊಳಗೆ ಹಾಗೇನೆ
ಹೊಸ ಭಾವ ಹೇಳದೆ ಶುರುವಾಗಿದೆ…||
ಓ….ಓ ಓ ಓ….
ಓ….ಓ ಓ ಓ….
ಓ….ಓ ಓ ಓ….
ಮೊದ ಮೊದಲಿಗೆ ಹೀಗೇನೆ
ಹೃದಯದೊಳಗೆ ಹಾಗೇನೆ
ಹೊಸ ಭಾವ ಹೇಳದೆ ಶುರುವಾಗಿದೆ
ನಿನ್ನಿಂದಾನೆ….. ನಿನ್ನಿಂದಾನೆ….
ನಿನ್ನಿಂದಾನೆ….. ನಿನ್ನಿಂದಾನೆ….
|| ಮೊದ ಮೊದಲಿಗೆ ಹೀಗೇನೆ
ಹೃದಯದೊಳಗೆ ಹಾಗೇನೆ
ಹೊಸ ಭಾವ ಹೇಳದೆ ಶುರುವಾಗಿದೆ
ನಿನ್ನಿಂದಾನೆ….. ನಿನ್ನಿಂದಾನೆ….
ನಿನ್ನಿಂದಾನೆ….. ನಿನ್ನಿಂದಾನೆ….||
ನಿಸಸ ಗಸಸ…ನಿಸಸ ಗಸಸ…
ಸಗಸಗನಿಸಪನಮಗ….
ನಿಸಸ ಗಸಸ…ನಿಸಸ ಗಸಸ…
ನಿಸಗಪಮಮಪಮಪ….
ನಿಸಗಪಮಮಪಮಪ….
ನನ್ನನ್ನೆ ನಿಂಗೆ ಬರೆದಾಗಿದೆ
ನಿನ್ನಲ್ಲೆ ನನ್ನ ಸೆರೆಯಾಗಿದೆ
ನನ್ನೆಲ್ಲಾ ನಾಳೆ ನೀನಾದ ಮೇಲೆ
ಖುಷಿಯೊಂದು ಕಣ್ಣಲ್ಲೆ ಹನಿಯಾಗಿದೆ
ನಿನ್ನಿಂದಾನೆ….. ನಿನ್ನಿಂದಾನೆ….
ನಿನ್ನಿಂದಾನೆ….. ನಿನ್ನಿಂದಾನೆ….
|| ಮೊದ ಮೊದಲಿಗೆ ಹೀಗೇನೆ
ಹೃದಯದೊಳಗೆ ಹಾಗೇನೆ
ಹೊಸ ಭಾವ ಹೇಳದೆ ಶುರುವಾಗಿದೆ…||
ಕಣ್ಣಲ್ಲಿ ನೀನೇ ಮನೆ ಮಾಡಿದೆ
ನೋಡುತ್ತ ನಿನ್ನೆ ದಿನ ದೂಡಿದೆ
ಖುದ್ದಾಗಿ ಬಂದೆ ಮುದ್ದಾಗಿ ತಂದೆ
ಸದ್ದೀಗ ನಿಂದೊಂದೆ ನನ್ನಲ್ಲಿದೆ…
ನಿನ್ನಿಂದಾನೆ….. ನಿನ್ನಿಂದಾನೆ….
ನಿನ್ನಿಂದಾನೆ….. ನಿನ್ನಿಂದಾನೆ….
|| ಮೊದ ಮೊದಲಿಗೆ ಹೀಗೇನೆ
ಹೃದಯದೊಳಗೆ ಹಾಗೇನೆ
ಹೊಸ ಭಾವ ಹೇಳದೆ ಶುರುವಾಗಿದೆ…||
Ninnindane song lyrics from Kannada Movie Govindaya Namaha starring Komal Kumar, Rekha, Parul Yadav, Lyrics penned by Santhosh Naik Sung by Rajesh Krishnan, Music Composed by Gurukiran, film is Directed by Pavan Wadeyar and film is released on 2012