Mallige Mallige Mantapa Lyrics

ಮಲ್ಲಿಗೆ ಮಲ್ಲಿಗೆ ಮಂಟಪ Lyrics

in Gopi

in ಗೋಪಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಲ್ಲಿಗೆ ಮಲ್ಲಿಗೆ ಮಂಟಪ ಕಟ್ಟುವೆ ಮನಸಲೀ
ಎಲ್ಲೋ ನನ್ನವಳಿರುವ ಮುತ್ತಿನ ಮುತ್ತಿನ ಮನಸಲೀ
 
ಮೆಲ್ಲಗೆ ಮೆಲ್ಲಗೆ ಬೀಸುವ ಗಾಳಿಯ ಎದೆಯಲಿ
ಎಲ್ಲೋ ನನ್ನವ ಆಡಿದ ಪಿಸು ಪಿಸು ಮಾತಿದೆ ಜೊತೆಯಲೀ
 
ನನಗಾಗಿಯೇ ಕಾದಿರುವಳು
ನನ್ ಹೆಸರನೇ ಕೂಗುತಿರುವಳು
 
ಹೂಮಳೆಯಲಿ ನೆನೆದಿರುವೆ ನಾ
ನನ್ನವನಲೀ ನೆನೆದಿರುವೆ ನಾ
 
ಏನಾಯ್ತೋ ಜೀವಕೆ
ಹಾರೋದೇ ದೂರಕೆ
 
ಬಯಸಿದ.. ಅಂದಕೆ
ಬಾಯಾರೋದ್ಯಾತಕೆ
 
||ಮಲ್ಲಿಗೆ ಮಲ್ಲಿಗೆ ಮಂಟಪ ಕಟ್ಟುವೆ ಮನಸಲೀ||
 
||ಎಲ್ಲೋ ನನ್ನವ ಆಡಿದ ಪಿಸು ಪಿಸು ಮಾತಿದೆ ಜೊತೆಯಲೀ||
 
ನಡೆದರೆ ಆ ಕಾಲ್ಗಳು
ಗರಿಗೆದರೋ ನವಿಲುಗಳು
ನಕ್ಕರೆ ಆ ತುಟಿಗಳು
ಸಿರಿಸಂಪಿಗೆ ದಳಗಳು
 
ಮಿರ ಮಿರ ಆ ನೋಟವೆ
ಕಣ್‌ ಕೊರೆಯೋ ಮಿಂಚುಗಳು
ಎದೆಯಲಿ ಆ ರೋಮವೆ
ಎಳೆದಾಡೊ ಕುದುರೆಗಳು
 
ಗುಂಡಿಗೆಯಲಿ ಗುಲ್ಲು ಎದ್ದಿದೆ
ನಿನ್ನ್‌ ಆಸೆಯುಎಲ್ಲಾ ಕದ್ದಿದೆ
 
ಅಂಗಾಗದ ತಟವಟಗಳು
ಕೈಸೋಕದೆ ಕೈಜಾರಿದೆ
 
ರೆಪ್ಪೆಲೇ ಇರುತಾಳೆ
ಅತ್ತಿತ್ತ ಸುಳೀತಾಳೆ
 
ಮನಸೊಂದು ಬಿಳಿ ಹಾಳೆ
ಪದಪದವು ಕಂಸಾಳೆ
 
||ಎಲ್ಲೋ ನನ್ನವ ಆಡಿದ ಪಿಸು ಪಿಸು ಮಾತಿದೆ ಜೊತೆಯಲೀ||
 
ಏನದು ಅಂತ ಸಡಗರ ಅಂದರು ಎಲ್ಲರೂ
ನಿನ್ನಯ ಈ ಚಿರುನಗುವನು ತೋರಿಸಲಿ ಹೇಗಾದರೂ
 
ನೋಡಲಿ ಜಗ ನೋಡಲಿ
ನನ್ನ ನಗುವಿನ ಅರಮನೆ
ಒಳಗಿರೊ ಸಿಂಹಾಸನ
ನನಗೆಂದು ನೀನೆ ಕಣೇ
 
ಕಾದಿರುವೆ ನಾ ಬರೊ ದಾರಿಯಾ
ಕಾಯಿಸದಿರು ಕಣ್ಣ ಆಸೆಯ
 
ಎಂತೊ ಆಯಿತು ನಮ್ಮ ಪರಿಚಯ
ಹೃದಯದಲ್ಲಿಯೆ ಪತ್ರ ವಿನಿಮಯ
 
ಐಶ್ವರ್ಯ ಸೌಂದರ್ಯ ಒಂದಾಗಿ ಬಂದಂತೆ
 
ಹೃದಯಕ್ಕೂ ಹೃದಯಕ್ಕೂ ಮನಸಾಯ್ತು ಮನಬಂದಂತೆ
 
 
||ಮೆಲ್ಲಗೆ ಮೆಲ್ಲಗೆ ಬೀಸುವ ಗಾಳಿಯ ಎದೆಯಲಿ
ಎಲ್ಲೋ ನನ್ನವ ಆಡಿದ ಪಿಸು ಪಿಸು ಮಾತಿದೆ ಜೊತೆಯಲೀ||
 
||ಮಲ್ಲಿಗೆ ಮಲ್ಲಿಗೆ ಮಂಟಪ ಕಟ್ಟುವೆ ಮನಸಲೀ
ಎಲ್ಲೋ ನನ್ನವಳಿರುವ ಮುತ್ತಿನ ಮುತ್ತಿನ ಮನಸಲೀ||
 
ಹೂಮಳೆಯಲಿ ನೆನೆದಿರುವೆ ನಾ
ನನ್ನವನಲೀ ನೆನೆದಿರುವೆ ನಾ
 
ನನಗಾಗಿಯೇ ಕಾದಿರುವಳು
ನನ್ ಹೆಸರನೇ ಕೂಗುತಿರುವಳು
 
ಬಯಸಿದ.. ಅಂದಕೆ
ಬಾಯಾರೋದ್ಯಾತಕೆ
ಏನಾಯ್ತೋ ಜೀವಕೆ
ಹಾರೋದೇ ದೂರಕೆ||
 
ಮಲ್ಲಿಗೆ ಮಲ್ಲಿಗೆ ಮಂಟಪ ಕಟ್ಟಿದೆಯೊ ಮನಸಲೀ
ಎಲ್ಲೋ ನಿನ್ನವಳಿರುವ ಮುತ್ತಿನ ಮುತ್ತಿನ ಮನಸಲೀ

ಮಲ್ಲಿಗೆ ಮಲ್ಲಿಗೆ ಮಂಟಪ ಕಟ್ಟುವೆ ಮನಸಲೀ
ಎಲ್ಲೋ ನನ್ನವಳಿರುವ ಮುತ್ತಿನ ಮುತ್ತಿನ ಮನಸಲೀ
 
ಮೆಲ್ಲಗೆ ಮೆಲ್ಲಗೆ ಬೀಸುವ ಗಾಳಿಯ ಎದೆಯಲಿ
ಎಲ್ಲೋ ನನ್ನವ ಆಡಿದ ಪಿಸು ಪಿಸು ಮಾತಿದೆ ಜೊತೆಯಲೀ
 
ನನಗಾಗಿಯೇ ಕಾದಿರುವಳು
ನನ್ ಹೆಸರನೇ ಕೂಗುತಿರುವಳು
 
ಹೂಮಳೆಯಲಿ ನೆನೆದಿರುವೆ ನಾ
ನನ್ನವನಲೀ ನೆನೆದಿರುವೆ ನಾ
 
ಏನಾಯ್ತೋ ಜೀವಕೆ
ಹಾರೋದೇ ದೂರಕೆ
 
ಬಯಸಿದ.. ಅಂದಕೆ
ಬಾಯಾರೋದ್ಯಾತಕೆ
 
||ಮಲ್ಲಿಗೆ ಮಲ್ಲಿಗೆ ಮಂಟಪ ಕಟ್ಟುವೆ ಮನಸಲೀ||
 
||ಎಲ್ಲೋ ನನ್ನವ ಆಡಿದ ಪಿಸು ಪಿಸು ಮಾತಿದೆ ಜೊತೆಯಲೀ||
 
ನಡೆದರೆ ಆ ಕಾಲ್ಗಳು
ಗರಿಗೆದರೋ ನವಿಲುಗಳು
ನಕ್ಕರೆ ಆ ತುಟಿಗಳು
ಸಿರಿಸಂಪಿಗೆ ದಳಗಳು
 
ಮಿರ ಮಿರ ಆ ನೋಟವೆ
ಕಣ್‌ ಕೊರೆಯೋ ಮಿಂಚುಗಳು
ಎದೆಯಲಿ ಆ ರೋಮವೆ
ಎಳೆದಾಡೊ ಕುದುರೆಗಳು
 
ಗುಂಡಿಗೆಯಲಿ ಗುಲ್ಲು ಎದ್ದಿದೆ
ನಿನ್ನ್‌ ಆಸೆಯುಎಲ್ಲಾ ಕದ್ದಿದೆ
 
ಅಂಗಾಗದ ತಟವಟಗಳು
ಕೈಸೋಕದೆ ಕೈಜಾರಿದೆ
 
ರೆಪ್ಪೆಲೇ ಇರುತಾಳೆ
ಅತ್ತಿತ್ತ ಸುಳೀತಾಳೆ
 
ಮನಸೊಂದು ಬಿಳಿ ಹಾಳೆ
ಪದಪದವು ಕಂಸಾಳೆ
 
||ಎಲ್ಲೋ ನನ್ನವ ಆಡಿದ ಪಿಸು ಪಿಸು ಮಾತಿದೆ ಜೊತೆಯಲೀ||
 
ಏನದು ಅಂತ ಸಡಗರ ಅಂದರು ಎಲ್ಲರೂ
ನಿನ್ನಯ ಈ ಚಿರುನಗುವನು ತೋರಿಸಲಿ ಹೇಗಾದರೂ
 
ನೋಡಲಿ ಜಗ ನೋಡಲಿ
ನನ್ನ ನಗುವಿನ ಅರಮನೆ
ಒಳಗಿರೊ ಸಿಂಹಾಸನ
ನನಗೆಂದು ನೀನೆ ಕಣೇ
 
ಕಾದಿರುವೆ ನಾ ಬರೊ ದಾರಿಯಾ
ಕಾಯಿಸದಿರು ಕಣ್ಣ ಆಸೆಯ
 
ಎಂತೊ ಆಯಿತು ನಮ್ಮ ಪರಿಚಯ
ಹೃದಯದಲ್ಲಿಯೆ ಪತ್ರ ವಿನಿಮಯ
 
ಐಶ್ವರ್ಯ ಸೌಂದರ್ಯ ಒಂದಾಗಿ ಬಂದಂತೆ
 
ಹೃದಯಕ್ಕೂ ಹೃದಯಕ್ಕೂ ಮನಸಾಯ್ತು ಮನಬಂದಂತೆ
 
 
||ಮೆಲ್ಲಗೆ ಮೆಲ್ಲಗೆ ಬೀಸುವ ಗಾಳಿಯ ಎದೆಯಲಿ
ಎಲ್ಲೋ ನನ್ನವ ಆಡಿದ ಪಿಸು ಪಿಸು ಮಾತಿದೆ ಜೊತೆಯಲೀ||
 
||ಮಲ್ಲಿಗೆ ಮಲ್ಲಿಗೆ ಮಂಟಪ ಕಟ್ಟುವೆ ಮನಸಲೀ
ಎಲ್ಲೋ ನನ್ನವಳಿರುವ ಮುತ್ತಿನ ಮುತ್ತಿನ ಮನಸಲೀ||
 
ಹೂಮಳೆಯಲಿ ನೆನೆದಿರುವೆ ನಾ
ನನ್ನವನಲೀ ನೆನೆದಿರುವೆ ನಾ
 
ನನಗಾಗಿಯೇ ಕಾದಿರುವಳು
ನನ್ ಹೆಸರನೇ ಕೂಗುತಿರುವಳು
 
ಬಯಸಿದ.. ಅಂದಕೆ
ಬಾಯಾರೋದ್ಯಾತಕೆ
ಏನಾಯ್ತೋ ಜೀವಕೆ
ಹಾರೋದೇ ದೂರಕೆ||
 
ಮಲ್ಲಿಗೆ ಮಲ್ಲಿಗೆ ಮಂಟಪ ಕಟ್ಟಿದೆಯೊ ಮನಸಲೀ
ಎಲ್ಲೋ ನಿನ್ನವಳಿರುವ ಮುತ್ತಿನ ಮುತ್ತಿನ ಮನಸಲೀ

Mallige Mallige Mantapa song lyrics from Kannada Movie Gopi starring Murali, Gowri Munjal, Lokanath, Lyrics penned by K Kalyan Sung by Badri Prasad, Vidya, Music Composed by K Kalyan, film is Directed by G K Mudduraj and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ