Vidhi Likhithaane Lyrics

ವಿಧಿ ಲಿಖಿತನೇ Lyrics

in Goli Soda

in ಗೋಲಿಸೋಡ

LYRIC

Song Details Page after Lyrice

ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಯಾರು ಸಾಧ್ಯವೇ
ಹುಟ್ಟು ಸಾವು ನಡುವೆ ಜೀವನ
ಜೊತೆಗೆ ಬದುಕೆ ಒಂದು ಕದನ
ಯಾಕೆ ಇಂತ ವಿಧಿಯ ಪಯಣ
ಯಾಕೆ ಇಂತ ವಿಧಿಯ ಪಯಣ
ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಯಾರು ಸಾಧ್ಯವೇ
 
ಜೊತೆಗೂಡಿ ಇದ್ದ ಹೂಬಳ್ಳಿ ಎಲ್ಲವು
ಯಾರದೋ ಶಾಪಕೆ ಬಲಿಪಶುವು ಆಯಿತೆ
ಓಓಓ ಚಿಗುರುವ ಕನಸ್ಸುಗಳಿಗೆ ನೀರೆರೆವ ಬದಲು
ಕೊಳ್ಳಿಯ ಇಟ್ಟು ವಿಧಿಯು ತನ್ನಾಟವಾಡಿತೆ
ಬದುಕನ್ನ ಕಟ್ಟಿಕೊಳೊ ಆಸೆಯಿಂದ ಮನವು
ಆಸರೆಯ ಬಯಸಿ ಇಂದು ಮೋಸವಾಗಿಹೋಯಿತೆ
 
||ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಸಾಧ್ಯವೇ||
 
ಹಂಬಲಿಸುವವರಿಲ್ಲ ಪ್ರೀತಿಯ ಮಡಿಲಿಲ್ಲ
ತನ್ನೆಲ್ಲ ನೋವನ್ನೆಲ್ಲ ತನ್ನೊಳಗೆ ನುಂಗಿವೆಯಲ್ಲ
ಮುಗ್ದತೆಯ ಮನಸ್ಸುಗಳು ಮರುಗಿವೆ ಹಾದಿಯಲಿ
ತೀರವ ಹುಡುಕುತ್ತ ಮುಂದೆ ಸಾಗಿದೆ ಇಲ್ಲಿ
ನಾಳೆಯ ಭರವಸೆಯಲ್ಲಿ ನೆನ್ನೆಯ ನೆನಪುಗಳಲ್ಲಿ
ಧೃತಿಗೆಡದೆ ಸಾಗಿವೆ ನಿಸ್ವಾರ್ಥ ಹೃದಯಗಳು
 
||ವಿಧಿ ಲಿಖಿತನೇ ಅದು ಖಚಿತನೇ
ಅದ ತಡಿಯೋಕೆ ಸಾಧ್ಯವೇ||
 
||ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಯಾರು ಸಾಧ್ಯವೇ
ಹುಟ್ಟು ಸಾವು ನಡುವೆ ಜೀವನ
ಜೊತೆಗೆ ಬದುಕೆ ಒಂದು ಕದನ
ಯಾಕೆ ಇಂತ ವಿಧಿಯ ಪಯಣ
ಯಾಕೆ ಇಂತ ವಿಧಿಯ ಪಯಣ||
 
||ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಯಾರು ಸಾಧ್ಯವೇ||

ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಯಾರು ಸಾಧ್ಯವೇ
ಹುಟ್ಟು ಸಾವು ನಡುವೆ ಜೀವನ
ಜೊತೆಗೆ ಬದುಕೆ ಒಂದು ಕದನ
ಯಾಕೆ ಇಂತ ವಿಧಿಯ ಪಯಣ
ಯಾಕೆ ಇಂತ ವಿಧಿಯ ಪಯಣ
ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಯಾರು ಸಾಧ್ಯವೇ
 
ಜೊತೆಗೂಡಿ ಇದ್ದ ಹೂಬಳ್ಳಿ ಎಲ್ಲವು
ಯಾರದೋ ಶಾಪಕೆ ಬಲಿಪಶುವು ಆಯಿತೆ
ಓಓಓ ಚಿಗುರುವ ಕನಸ್ಸುಗಳಿಗೆ ನೀರೆರೆವ ಬದಲು
ಕೊಳ್ಳಿಯ ಇಟ್ಟು ವಿಧಿಯು ತನ್ನಾಟವಾಡಿತೆ
ಬದುಕನ್ನ ಕಟ್ಟಿಕೊಳೊ ಆಸೆಯಿಂದ ಮನವು
ಆಸರೆಯ ಬಯಸಿ ಇಂದು ಮೋಸವಾಗಿಹೋಯಿತೆ
 
||ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಸಾಧ್ಯವೇ||
 
ಹಂಬಲಿಸುವವರಿಲ್ಲ ಪ್ರೀತಿಯ ಮಡಿಲಿಲ್ಲ
ತನ್ನೆಲ್ಲ ನೋವನ್ನೆಲ್ಲ ತನ್ನೊಳಗೆ ನುಂಗಿವೆಯಲ್ಲ
ಮುಗ್ದತೆಯ ಮನಸ್ಸುಗಳು ಮರುಗಿವೆ ಹಾದಿಯಲಿ
ತೀರವ ಹುಡುಕುತ್ತ ಮುಂದೆ ಸಾಗಿದೆ ಇಲ್ಲಿ
ನಾಳೆಯ ಭರವಸೆಯಲ್ಲಿ ನೆನ್ನೆಯ ನೆನಪುಗಳಲ್ಲಿ
ಧೃತಿಗೆಡದೆ ಸಾಗಿವೆ ನಿಸ್ವಾರ್ಥ ಹೃದಯಗಳು
 
||ವಿಧಿ ಲಿಖಿತನೇ ಅದು ಖಚಿತನೇ
ಅದ ತಡಿಯೋಕೆ ಸಾಧ್ಯವೇ||
 
||ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಯಾರು ಸಾಧ್ಯವೇ
ಹುಟ್ಟು ಸಾವು ನಡುವೆ ಜೀವನ
ಜೊತೆಗೆ ಬದುಕೆ ಒಂದು ಕದನ
ಯಾಕೆ ಇಂತ ವಿಧಿಯ ಪಯಣ
ಯಾಕೆ ಇಂತ ವಿಧಿಯ ಪಯಣ||
 
||ವಿಧಿ ಲಿಖಿತನೇ ಅದು ಖಚಿತನೇ
ಅದ ತಡೆಯೋಕೆ ಯಾರು ಸಾಧ್ಯವೇ||

Vidhi Likhithaane song lyrics from Kannada Movie Goli Soda starring Vikram, Priyanka Jain, Divya Rangayana, Lyrics penned by N B Loki Sung by K J Yesudas, Music Composed by Rajesh Ramanath, Sai Karthik, film is Directed by Raghujaya and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ