ಶುರುವಾಯಿತು ಕಣ್ಣಿಂದ ಸೂಚನೆ
ನಾ ಸೋತೆ ಸುಮ್ಮನೆ
ನಿನ್ನಿಂದಲೇ ಮಿತಿಮೀರಿ ಹೋಯಿತು
ಅತಿಯಾದ ಯೋಚನೆ
ಮೊದಲೆ ನಾನು ತೊದಲು ಪ್ರೇಮಿ
ನನಗು ನಿನಗು ಹೊಸ ಬೂಮಿ ಕಂಡ ಹಾಗೆ ಆಯಿತು
ಶುರುವಾಯಿತು ಕಣ್ಣಿಂದ ಸೂಚನೆ
ನಾ ಸೋತೆ ಸುಮ್ಮನೆ
ನಾ ಸೋತೆ ಸುಮ್ಮನೆ
ಪ್ರೀತಿ ಎಂದು ತುಂಬ ಸೋಜಿಗ
ಹೌದು ಅಂತು ಎದೆಯ ಓಲಗ
ಸುಖ ಎಂಬ ಮಾತು ಕಲಿಸಿದೆ ಪ್ರೀತಿ
ಯಾರು ಹೇಳಿಕೊಡರು ಇಂತ ಸಂಗತಿ
ಕಣ್ಣ ಹೃದಯನ ಗೇಲಿ ಮಾಡಿಹೋಯಿತು
||ಶುರುವಾಯಿತು ಕಣ್ಣಿಂದ ಸೂಚನೆ
ನಾ ಸೋತೆ ಸುಮ್ಮನೆ
ನಾ ಸೋತೆ ಸುಮ್ಮನೆ||
ಏನೆ ಕೇಳು ಕೊಡುವೆ ಇಮ್ಮಡಿ
ನಾನೆ ಅಂದ ಕದಿಯೊ ಕನ್ನಡಿ
ತುಂಬ ಒಳ್ಳೆ ಹಾಡು ಹುಟ್ಟುವ ಹಾಗೆ
ಹುಟ್ಟು ಬಂತು ಪ್ರೀತಿ ತನ್ನ ಪಾಡಿಗೆ
ಜೀವ ಜೀವ ಜೋಡೆತ್ತು ಗಾಡಿ ಹಾಗೆ ಹೋಯಿತು
||ಶುರುವಾಯಿತು ಕಣ್ಣಿಂದ ಸೂಚನೆ
ನಾ ಸೋತೆ ಸುಮ್ಮನೆ
ನಾ ಸೋತೆ ಸುಮ್ಮನೆ||
ಶುರುವಾಯಿತು ಕಣ್ಣಿಂದ ಸೂಚನೆ
ನಾ ಸೋತೆ ಸುಮ್ಮನೆ
ನಿನ್ನಿಂದಲೇ ಮಿತಿಮೀರಿ ಹೋಯಿತು
ಅತಿಯಾದ ಯೋಚನೆ
ಮೊದಲೆ ನಾನು ತೊದಲು ಪ್ರೇಮಿ
ನನಗು ನಿನಗು ಹೊಸ ಬೂಮಿ ಕಂಡ ಹಾಗೆ ಆಯಿತು
ಶುರುವಾಯಿತು ಕಣ್ಣಿಂದ ಸೂಚನೆ
ನಾ ಸೋತೆ ಸುಮ್ಮನೆ
ನಾ ಸೋತೆ ಸುಮ್ಮನೆ
ಪ್ರೀತಿ ಎಂದು ತುಂಬ ಸೋಜಿಗ
ಹೌದು ಅಂತು ಎದೆಯ ಓಲಗ
ಸುಖ ಎಂಬ ಮಾತು ಕಲಿಸಿದೆ ಪ್ರೀತಿ
ಯಾರು ಹೇಳಿಕೊಡರು ಇಂತ ಸಂಗತಿ
ಕಣ್ಣ ಹೃದಯನ ಗೇಲಿ ಮಾಡಿಹೋಯಿತು
||ಶುರುವಾಯಿತು ಕಣ್ಣಿಂದ ಸೂಚನೆ
ನಾ ಸೋತೆ ಸುಮ್ಮನೆ
ನಾ ಸೋತೆ ಸುಮ್ಮನೆ||
ಏನೆ ಕೇಳು ಕೊಡುವೆ ಇಮ್ಮಡಿ
ನಾನೆ ಅಂದ ಕದಿಯೊ ಕನ್ನಡಿ
ತುಂಬ ಒಳ್ಳೆ ಹಾಡು ಹುಟ್ಟುವ ಹಾಗೆ
ಹುಟ್ಟು ಬಂತು ಪ್ರೀತಿ ತನ್ನ ಪಾಡಿಗೆ
ಜೀವ ಜೀವ ಜೋಡೆತ್ತು ಗಾಡಿ ಹಾಗೆ ಹೋಯಿತು
||ಶುರುವಾಯಿತು ಕಣ್ಣಿಂದ ಸೂಚನೆ
ನಾ ಸೋತೆ ಸುಮ್ಮನೆ
ನಾ ಸೋತೆ ಸುಮ್ಮನೆ||
Shuruvayithu song lyrics from Kannada Movie Goa starring Komal Kumar, Tharun Chandra, Srikanth, Lyrics penned by K Kalyan Sung by Archana Ravi, Shashank Sheshagiri, Music Composed by Arjun Janya, film is Directed by Surya and film is released on 2015