-
ಆರಂಭವೆ ಆನಂದವೆ ಕಣ್ಣಮುಂದೆ ನೀನು ಬಂದರೆ
ಆತಂಕವೆ ಸಂಕೋಚವೆ ನಲ್ಲೆ ನೀನು ಇಲ್ಲೆ ಇದ್ದರೆ
ಆರಂಭವೆ ಆನಂದವೆ ಕಣ್ಣಮುಂದೆ ನೀನು ಬಂದರೆ
ಆತಂಕವೆ ಸಂಕೋಚವೆ ನಲ್ಲೆ ನೀನು ಇಲ್ಲೆ ಇದ್ದರೆ
ಶೃಂಗಾರ ಸೀಮೆಯ ಸೌಂದರ್ಯ ರಾಣಿಯೆ
ಒಪ್ಪಿಗೆ ಕೊಟ್ಟರೆ ನಿನ್ನೆ ಕಾಯುವೆ
ಅಂಬಾರಿ ಮಾಡಲು ಈ ತೋಳು ಸಾಲದೆ
ಹು ಅನ್ನು ಸುಮ್ಮನೆ ಹೊತ್ತು ಸಾಗುವೆ
ಹುಚ್ಚು ಹಿಡಿದಂಗೆ ಹುಚ್ಚು ಹಿಡಿದಂಗೆ
ಈ ಹೆಣ್ಣು ನೋಡಿ ಏನೊ ಹುಚ್ಚು ಹಿಡಿದಂಗೆ
ಹುಚ್ಚು ಹಿಡಿದಂಗೆ ಹುಚ್ಚು ಹಿಡಿದಂಗೆ
ಈ ಹೆಣ್ಣು ನೋಡಿ ಏನೊ ಹುಚ್ಚು ಹಿಡಿದಂಗೆ
ಕೆನೆಹಾಲಿನಲ್ಲಿ ಮಿಂದ ಸುರಸುಂದರಿ
ಶಶಿವರ್ಣ ಮೀರಿಸೊ ವದನ ನೀ ಕಿನ್ನರಿ
ಮಕರಂದ ಧಾರೆಯ ಸುರಿಸೊ ಆಹರಾಸಿರಿ
ಪರಿಪೂರ್ಣ ಸಿಕ್ಕರೆ ನೀನು ನನಗೆ ಸರಿ
ಶೃಂಗಾರ ಸೀಮೆಯ ಸೌಂದರ್ಯ ರಾಣಿಯೆ
ಒಪ್ಪಿಗೆ ಕೊಟ್ಟರೆ ನಿನ್ನೆ ಕಾಯುವೆ
ಅಂಬಾರಿ ಮಾಡಲು ಈ ತೋಳು ಸಾಲದೆ
ಹು ಅನ್ನು ಸುಮ್ಮನೆ ಹೊತ್ತು ಸಾಗುವೆ
ಹುಚ್ಚು ಹಿಡಿದಂಗೆ ಹುಚ್ಚು ಹಿಡಿದಂಗೆ
ಈ ಹೆಣ್ಣು ನೋಡಿ ಏನೊ ಹುಚ್ಚು ಹಿಡಿದಂಗೆ
ಹುಚ್ಚು ಹಿಡಿದಂಗೆ ಹುಚ್ಚು ಹಿಡಿದಂಗೆ
ಈ ಹೆಣ್ಣು ನೋಡಿ ಏನೊ ಹುಚ್ಚು ಹಿಡಿದಂಗೆ
-
ಆರಂಭವೆ ಆನಂದವೆ ಕಣ್ಣಮುಂದೆ ನೀನು ಬಂದರೆ
ಆತಂಕವೆ ಸಂಕೋಚವೆ ನಲ್ಲೆ ನೀನು ಇಲ್ಲೆ ಇದ್ದರೆ
ಆರಂಭವೆ ಆನಂದವೆ ಕಣ್ಣಮುಂದೆ ನೀನು ಬಂದರೆ
ಆತಂಕವೆ ಸಂಕೋಚವೆ ನಲ್ಲೆ ನೀನು ಇಲ್ಲೆ ಇದ್ದರೆ
ಶೃಂಗಾರ ಸೀಮೆಯ ಸೌಂದರ್ಯ ರಾಣಿಯೆ
ಒಪ್ಪಿಗೆ ಕೊಟ್ಟರೆ ನಿನ್ನೆ ಕಾಯುವೆ
ಅಂಬಾರಿ ಮಾಡಲು ಈ ತೋಳು ಸಾಲದೆ
ಹು ಅನ್ನು ಸುಮ್ಮನೆ ಹೊತ್ತು ಸಾಗುವೆ
ಹುಚ್ಚು ಹಿಡಿದಂಗೆ ಹುಚ್ಚು ಹಿಡಿದಂಗೆ
ಈ ಹೆಣ್ಣು ನೋಡಿ ಏನೊ ಹುಚ್ಚು ಹಿಡಿದಂಗೆ
ಹುಚ್ಚು ಹಿಡಿದಂಗೆ ಹುಚ್ಚು ಹಿಡಿದಂಗೆ
ಈ ಹೆಣ್ಣು ನೋಡಿ ಏನೊ ಹುಚ್ಚು ಹಿಡಿದಂಗೆ
ಕೆನೆಹಾಲಿನಲ್ಲಿ ಮಿಂದ ಸುರಸುಂದರಿ
ಶಶಿವರ್ಣ ಮೀರಿಸೊ ವದನ ನೀ ಕಿನ್ನರಿ
ಮಕರಂದ ಧಾರೆಯ ಸುರಿಸೊ ಆಹರಾಸಿರಿ
ಪರಿಪೂರ್ಣ ಸಿಕ್ಕರೆ ನೀನು ನನಗೆ ಸರಿ
ಶೃಂಗಾರ ಸೀಮೆಯ ಸೌಂದರ್ಯ ರಾಣಿಯೆ
ಒಪ್ಪಿಗೆ ಕೊಟ್ಟರೆ ನಿನ್ನೆ ಕಾಯುವೆ
ಅಂಬಾರಿ ಮಾಡಲು ಈ ತೋಳು ಸಾಲದೆ
ಹು ಅನ್ನು ಸುಮ್ಮನೆ ಹೊತ್ತು ಸಾಗುವೆ
ಹುಚ್ಚು ಹಿಡಿದಂಗೆ ಹುಚ್ಚು ಹಿಡಿದಂಗೆ
ಈ ಹೆಣ್ಣು ನೋಡಿ ಏನೊ ಹುಚ್ಚು ಹಿಡಿದಂಗೆ
ಹುಚ್ಚು ಹಿಡಿದಂಗೆ ಹುಚ್ಚು ಹಿಡಿದಂಗೆ
ಈ ಹೆಣ್ಣು ನೋಡಿ ಏನೊ ಹುಚ್ಚು ಹಿಡಿದಂಗೆ
Aarambhave Aanandave song lyrics from Kannada Movie Girmit starring Ashlesh Raj, Shlagha Saligrama, Shravya Maravanthe, Lyrics penned by Kinnal Raj Sung by Santhosh Venky, Music Composed by Ravi Basrur, film is Directed by Ravi Basrur and film is released on 2019