-
ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ
ನೀನಾಡೊ ಮಾತೆ ನಂಗೆ ವೇದಾಂತ
ನಿನ್ನ ನಗುವೆ ನನ್ನ ಬಾಳ ಸಿದ್ದಾಂತ
ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ
ನೀನಾಡೊ ಮಾತೆ ನಂಗೆ ವೇದಾಂತ
ನಿನ್ನ ನಗುವೆ ನನ್ನ ಬಾಳ ಸಿದ್ದಾಂತ
ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ
ಕನವರಿಕೆಯ ಕಾರಣ ನೀನೆ
ಕಣ್ತೆರೆಯಲು ಪ್ರೇರಣ ನೀನೆ
ನನ್ನುಸಿರ ಏರುಪೇರು ನೀನೇನೆ
ನೋವಲ್ಲಿಯು ನೆಮ್ಮದಿ ನೀನು
ಸೋತಾಗ ಶಕ್ತಿಯು ನೀನು
ನನಿಷ್ಟ ಬರಗು ಹತವು ನೀನೇನೆ.
ಜಂಗುಳಿಯಲಿ ನಿನ್ನ ನೆನಪೆ ಏಕಾಂತ
ನಿನ್ನೆದುರು ನಾನು ಪ್ರೀತಿ ಸಾಮಂತ
||ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ||
ನನ್ನೊಳಗಿನ ಕದನ ನೀನೆ
ನಾ ಬಯಸೊ ವಿಜಯ ನೀನೆ
ನನ್ನೆದೆಯ ನದಿಗೆ ಕಡಲು ನೀನೇನೆ
ಪ್ರತಿಹೆಜ್ಜೆಗು ಹುರುಪು ನೀನೆ
ನಾ ಮರೆಯೊ ನೆನಪು ನೀನೆ
ಪ್ರೀತಿಸುವ ಪದಕೆ ಅರ್ಥ ನೀನೇನೆ
ನನ್ನೆಲ್ಲ ಎಣಿಕೆ ತರ್ಕದ ಲಾಭಾಂಶ
ನೀನೇನೆ ನನ್ನ ಬಾಳ ಸಾರಾಂಶ
||ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ||
-
ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ
ನೀನಾಡೊ ಮಾತೆ ನಂಗೆ ವೇದಾಂತ
ನಿನ್ನ ನಗುವೆ ನನ್ನ ಬಾಳ ಸಿದ್ದಾಂತ
ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ
ನೀನಾಡೊ ಮಾತೆ ನಂಗೆ ವೇದಾಂತ
ನಿನ್ನ ನಗುವೆ ನನ್ನ ಬಾಳ ಸಿದ್ದಾಂತ
ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ
ಕನವರಿಕೆಯ ಕಾರಣ ನೀನೆ
ಕಣ್ತೆರೆಯಲು ಪ್ರೇರಣ ನೀನೆ
ನನ್ನುಸಿರ ಏರುಪೇರು ನೀನೇನೆ
ನೋವಲ್ಲಿಯು ನೆಮ್ಮದಿ ನೀನು
ಸೋತಾಗ ಶಕ್ತಿಯು ನೀನು
ನನಿಷ್ಟ ಬರಗು ಹತವು ನೀನೇನೆ.
ಜಂಗುಳಿಯಲಿ ನಿನ್ನ ನೆನಪೆ ಏಕಾಂತ
ನಿನ್ನೆದುರು ನಾನು ಪ್ರೀತಿ ಸಾಮಂತ
||ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ||
ನನ್ನೊಳಗಿನ ಕದನ ನೀನೆ
ನಾ ಬಯಸೊ ವಿಜಯ ನೀನೆ
ನನ್ನೆದೆಯ ನದಿಗೆ ಕಡಲು ನೀನೇನೆ
ಪ್ರತಿಹೆಜ್ಜೆಗು ಹುರುಪು ನೀನೆ
ನಾ ಮರೆಯೊ ನೆನಪು ನೀನೆ
ಪ್ರೀತಿಸುವ ಪದಕೆ ಅರ್ಥ ನೀನೇನೆ
ನನ್ನೆಲ್ಲ ಎಣಿಕೆ ತರ್ಕದ ಲಾಭಾಂಶ
ನೀನೇನೆ ನನ್ನ ಬಾಳ ಸಾರಾಂಶ
||ನೀನೆ ನೀನೆ ನೀನೆ ನೀನೇನೆ
ನನ್ನ ಧ್ಯಾನ ಮೌನ ನೀನೇನೆ||
Neene Neene Neenene song lyrics from Kannada Movie Giri starring Srinagar Kitty, Nivas, Preethi, Lyrics penned by Shashank Sung by , Music Composed by Chakri, film is Directed by Ravicharan and film is released on 2005