-
ನೀನ ಅದು ನೀನ ನೀನ ಅದು ನೀನ
ನೀನೇನ ಅದು ನೀನ
ನಾನೆ ಅದು ನಾನೆ ನಾನೇನೆ ಅದು ನಾನೆ
ಮುಕ್ಕೋಟಿ ದೇವರೆ ಬಂದು ತೀರ್ಮಾನ ಮಾಡಿ ನೀವಿಂದು
ಇಬ್ರಿಬ್ರು ಹುಡುಗೀರು ಬಂದು
ತಲೆಯನ್ನು ತಿಂತೊರೆ ಇಂದು
ನಾನೆ ಅದು ನಾನೆ
ಹಗಲೊತ್ತಿನಲ್ಲಿ ನೈಂಟಿಯ ಕುಡಿದಂಗೆ ಆಯ್ತು ಯಾಕಯ್ಯ
ಸಿಗರೇಟ್ ಸೇದೊ ಮೂಡಿದೆ ಪುರುಸೊತ್ತು ಈಗ ಎಲ್ಲಿದೆ
ಪ್ರೀತಿಯ ಪಾಠವ ಕಲಿಯಲು ಓರ್ವನು ಶಾಲೆಗೆ ಸೇರಾಯಿತು
ಬೀದಿಯ ಸುತ್ತುವ ಪೋಲಿಯು ನಾನು ಶಂಕರಿ ಸಿಕ್ಕಾಯಿತು
ಓಡೋಡಿ ಬಾರೊ
||ನೀನ ಅದು ನೀನ||
ಗುರುತುಯಿಲ್ಲದ ಮನುಜನೇತಕೊ ಹಿಂದೆ ಬರುವನಲ್ಲ
ಪ್ರೀತಿ ಶಾಯಿಯು ತುಂಬಿ ಲೇಖನಿ ಬರೆಯತೊಡಗಿತಲ್ಲ
ಗೊಂದಲ ಈ ಗೊಂದಲ ಇದು ಏಕೊ ಏನೊ ಈ ಪಜೀತಿ ಕಾಣೆ
ಹಂಬಲ ಈ ಹಂಬಲ ನನಗೇಕೊ ಬಂತು ಇದೀಗ ತಾನೆ
ಗೊಂದಲ ಈ ಗೊಂದಲ ಇದು ಏಕೊ ಏನೊ ಈ ಪಜೀತಿ ಕಾಣೆ
ಹಂಬಲ ಈ ಹಂಬಲ ನನಗೇಕೊ ಬಂತು ಇದೀಗ ತಾನೆ
||ನೀನ ಅದು ನೀನ ನೀನ ಅದು ನೀನ
ನೀನೇನ ಅದು ನೀನ
ನಾನೆ ಅದು ನಾನೆ ನಾನೇನೆ ಅದು ನಾನೆ
ಮುಕ್ಕೋಟಿ ದೇವರೆ ಬಂದು ತೀರ್ಮಾನ ಮಾಡಿ ನೀವಿಂದು
ಇಬ್ರಿಬ್ರು ಹುಡುಗೀರು ಬಂದು
ತಲೆಯನ್ನು ತಿಂತೊರೆ ಇಂದು
ನಾನೆ ಅದು ನಾನೆ||

Neena Adu Neena song lyrics from Kannada Movie Girgitle starring Rangayana Raghu, Pradeep, Guru, Lyrics penned by Arasu Anthare Sung by Santhosh Venky, Ramya Behara, Music Composed by Leo Peters, film is Directed by Ravi Kiran N and film is released on 2019