Shuruvagide Olage Lyrics

ಶುರುವಾಗಿದೆ ಒಳಗೆ Lyrics

in Gautham

in ಗೌತಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
ಒಲವೆಂಬ ಜಾದು ಮೆಲ್ಲಗೆ
ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
 
ನಗುವಿನ ಬಲೆಗೆ ಸಿಲುಕಿದ ಗಳಿಗೆ
ನನ್ನ ಎದೆಯಲ್ಲಿ ನಿನ್ನ ಹಸ್ತಾಕ್ಷರ
ನಡೆಯುವ ಜೊತಗೆ ನವಯುಗದೆಡೆಗೆ
ನಮ್ಮ ಬದುಕಲ್ಲಿ ನವ್ಯ ಮನ್ವಂತರ
ಋತುಮಾನದಲ್ಲಿ ಹೊಸಕಳೆಯಿದೆ
ತಿಳಿಬಾನಿನಲ್ಲಿ  ಹೊಸಪ್ರಭೆಯಿದೆ
ನಿನ್ನ ಕಿರುನಗೆಯ ಪರಿಗೆ
ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
 
ಕಣಕಣಗಳಿಗೆ ಅಮಲಿನ ಗುಳಿಗೆ
ನೀಡಿದೆ ನೀನು ಆದೆ ನಾ ತತ್ತರ
ಕ್ಷಣದಲಿ ಸೆಳೆದೆ ಕನಸಲಿ ಸುಳಿದೆ
ನನ್ನನೇ ನಾನು ನಿಂಗೆ ಹಸ್ತಾಂತರ
ನಿದಿರೇನೆ ಇಲ್ಲ ಇರುಳಿರುಲಿಗೆ
ಮದಿರೇನೇ ಇಲ್ಲ ನನ್ನ ನೆರವಿಗೆ
ನೀನು ನನ್ನ ಕೊಲುವ ಪರಿಗೆ
ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
ಒಲವೆಂಬ ಜಾದು ಮೆಲ್ಲಗೆ

ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
ಒಲವೆಂಬ ಜಾದು ಮೆಲ್ಲಗೆ
ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
 
ನಗುವಿನ ಬಲೆಗೆ ಸಿಲುಕಿದ ಗಳಿಗೆ
ನನ್ನ ಎದೆಯಲ್ಲಿ ನಿನ್ನ ಹಸ್ತಾಕ್ಷರ
ನಡೆಯುವ ಜೊತಗೆ ನವಯುಗದೆಡೆಗೆ
ನಮ್ಮ ಬದುಕಲ್ಲಿ ನವ್ಯ ಮನ್ವಂತರ
ಋತುಮಾನದಲ್ಲಿ ಹೊಸಕಳೆಯಿದೆ
ತಿಳಿಬಾನಿನಲ್ಲಿ  ಹೊಸಪ್ರಭೆಯಿದೆ
ನಿನ್ನ ಕಿರುನಗೆಯ ಪರಿಗೆ
ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
 
ಕಣಕಣಗಳಿಗೆ ಅಮಲಿನ ಗುಳಿಗೆ
ನೀಡಿದೆ ನೀನು ಆದೆ ನಾ ತತ್ತರ
ಕ್ಷಣದಲಿ ಸೆಳೆದೆ ಕನಸಲಿ ಸುಳಿದೆ
ನನ್ನನೇ ನಾನು ನಿಂಗೆ ಹಸ್ತಾಂತರ
ನಿದಿರೇನೆ ಇಲ್ಲ ಇರುಳಿರುಲಿಗೆ
ಮದಿರೇನೇ ಇಲ್ಲ ನನ್ನ ನೆರವಿಗೆ
ನೀನು ನನ್ನ ಕೊಲುವ ಪರಿಗೆ
ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
ಒಲವೆಂಬ ಜಾದು ಮೆಲ್ಲಗೆ

Shuruvagide Olage song lyrics from Kannada Movie Gautham starring Prem Kumar, Sara, Ananthnag, Lyrics penned by Hrudaya Shiva Sung by Suresh Wadkar, Music Composed by Gurukiran, film is Directed by K Rajeev Prasad and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ