Kudinota Saalade Lyrics

ಕುಡಿನೋಟ ಸಾಲದೆ Lyrics

in Garuda Purana

in ಗರುಡ ಪುರಾಣ

LYRIC

Song Details Page after Lyrice

ಕುಡಿನೋಟ ಸಾಲದೆ ಹೇಳೆ ಮಾಯಾವಿ ಈ ಕವನಕೆ
ಮರುಮಾತು ಹೇಳದೆ ಬರಿ ಪೀಠಿಕೆ
ಪಿಸುಮಾತಿನ ಅಮಲಿದು ಹೃದಯಕೆ
ತುಸು ಪ್ರೀತಿಯೆ ಭಾಷೆಯು ಸರಸಕೆ
ನಡೆದಾಡೊ ಕಾವ್ಯವ ಗೊಂಬೆಯೇ
ಅಪರಾಧಿ ನನ್ನಯ ಕಂಗಳೇ
ಹರಿದಾಡೊ ಕಾಲದ ಗ್ರಂಥವೇ
ಅನುರಾಗಿಯಾದೆ ಜೀವಕೆ….
 
ತಾರೆ ಚುಕ್ಕಿಗಳೆ ನಾಚಿವೆ ನಿನ್ನ ನಡೆಗೆ
ತೇಲೊ ಚಂದಿರನ ಮುಡಿದ ಮುದ್ದು ಮೊಗದ ಚೆಲುವೆ
ಏಳೇಳು ಜನುಮ ಹುಟ್ಟಿ ಬರುವೆ ನಿನ್ನ ಪ್ರೀತಿಗಾಗಿ ನಾ
ದೊರೆಸಾನಿಯಂತೆ ನೀನೀಗ ಮರುಳಾದ ಈ ಮೌನಕೆ
ಶೃಂಗಾರ ಕಾವ್ಯ ನೀನಾದೆ ಕವಿಯಾಗೊ ಈ ಗೀಳಿಗೆ
 
ನೀಲಿ ಸಾಗರದ ಕಂಪನ ನಿನ್ನ ತರಹ
ಸಾಗೊ ತಂಗಾಳಿಯೆ ಸ್ವರವೆ ಸುಳ್ಳು ನಿನ್ನ ವಿನಹ
ಬೇರೇನು ಬೇಡ ಈ ಜನುಮಕ್ಕೆ ಸಾಕು ನಿನ್ನ ಸನಿಹ
ದೊರೆಸಾನಿ ನಾನೆ ನಿಂಗೀಗ ದೊರೆಯಾಗು ಈ ಜೀವಕ್ಕೆ
ಸ್ವರ್ಗನೆ ಬೇಡ ನಂಗೀಗ ಮನಸ್ಸೋತೆ ಈ ಮಾಯೆಗೆ
ಸೆರೆಯಾಗಬೇಕಿದೆ ಕಡು ಸಿಹಿಯಾದ ಈ ಒಲವಿಗೆ
ಕಳುವಾಗಬೇಕಿದೆ ಇವನ ಪ್ರೀತಿಗೆ…..
 

ಕುಡಿನೋಟ ಸಾಲದೆ ಹೇಳೆ ಮಾಯಾವಿ ಈ ಕವನಕೆ
ಮರುಮಾತು ಹೇಳದೆ ಬರಿ ಪೀಠಿಕೆ
ಪಿಸುಮಾತಿನ ಅಮಲಿದು ಹೃದಯಕೆ
ತುಸು ಪ್ರೀತಿಯೆ ಭಾಷೆಯು ಸರಸಕೆ
ನಡೆದಾಡೊ ಕಾವ್ಯವ ಗೊಂಬೆಯೇ
ಅಪರಾಧಿ ನನ್ನಯ ಕಂಗಳೇ
ಹರಿದಾಡೊ ಕಾಲದ ಗ್ರಂಥವೇ
ಅನುರಾಗಿಯಾದೆ ಜೀವಕೆ….
 
ತಾರೆ ಚುಕ್ಕಿಗಳೆ ನಾಚಿವೆ ನಿನ್ನ ನಡೆಗೆ
ತೇಲೊ ಚಂದಿರನ ಮುಡಿದ ಮುದ್ದು ಮೊಗದ ಚೆಲುವೆ
ಏಳೇಳು ಜನುಮ ಹುಟ್ಟಿ ಬರುವೆ ನಿನ್ನ ಪ್ರೀತಿಗಾಗಿ ನಾ
ದೊರೆಸಾನಿಯಂತೆ ನೀನೀಗ ಮರುಳಾದ ಈ ಮೌನಕೆ
ಶೃಂಗಾರ ಕಾವ್ಯ ನೀನಾದೆ ಕವಿಯಾಗೊ ಈ ಗೀಳಿಗೆ
 
ನೀಲಿ ಸಾಗರದ ಕಂಪನ ನಿನ್ನ ತರಹ
ಸಾಗೊ ತಂಗಾಳಿಯೆ ಸ್ವರವೆ ಸುಳ್ಳು ನಿನ್ನ ವಿನಹ
ಬೇರೇನು ಬೇಡ ಈ ಜನುಮಕ್ಕೆ ಸಾಕು ನಿನ್ನ ಸನಿಹ
ದೊರೆಸಾನಿ ನಾನೆ ನಿಂಗೀಗ ದೊರೆಯಾಗು ಈ ಜೀವಕ್ಕೆ
ಸ್ವರ್ಗನೆ ಬೇಡ ನಂಗೀಗ ಮನಸ್ಸೋತೆ ಈ ಮಾಯೆಗೆ
ಸೆರೆಯಾಗಬೇಕಿದೆ ಕಡು ಸಿಹಿಯಾದ ಈ ಒಲವಿಗೆ
ಕಳುವಾಗಬೇಕಿದೆ ಇವನ ಪ್ರೀತಿಗೆ…..
 

Kudinota Saalade song lyrics from Kannada Movie Garuda Purana starring Manjunath B Nagba,Disha shetty,Rajkumar, Lyrics penned by Punith Arya Sung by Rakesh Acharya, Music Composed by Rakesh Acharya, film is Directed by Manjunath B Nagba and film is released on 2023
Song Details Page Title
Lyricist:

Punith Arya

ಗೀತರಚನೆಕಾರ:

ಪುನೀತ್‌ ಆರ್ಯ

Singers:

Rakesh Acharya

Director:

Manjunath B Nagba

Music Director:

Rakesh Acharya

ಸಂಗೀತ ನಿರ್ದೇಶಕ:

ರಾಕೇಶ್ ಆಚಾರ್ಯ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ