ಹ್ಂ..ಹ್ಂ..ಹ್ಂ..ಹ್ಂ..ಹ್ಂ..
ಹ್ಂ ಹ್ಂ ಹ್ಂ ಹ್ಂ ಹ್ಂ
ಹ್ಂ..ಹ್ಂ..ಹ್ಂ..ಹ್ಂ..ಹ್ಂ..
ಹ್ಂ ಹ್ಂ ಹ್ಂ ಹ್ಂ ಹ್ಂ
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ಹೇಳುತಲಿವೆ ನವಿರಾದ ಕಥೆಯೊಂದನು
ನೂರಾರು ಹೆಸರಿರದಾ ಸವಿ ಭಾವನೆಗಳ
ಹೆಸರಾಂತ ಸಂಖಲನ ಪ್ರೀತಿಯಾ…ಆ ಆ…
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ನಿನ್ನ ಸೇರಿ ಪ್ರೀತಿ ಛಾಳಿ…
ಹೂವೆದೆಯಲಿ ಜೇನು
ಅನುಭವಿಸದೆ ತಾನು..
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ..
ಮಣ್ಣೊಳಗಿನ ಬೇರು..
ಕುಡಿಯದೆ ತಾ ನೀರು
ಚಿಗುರೆಲೆಗೆ ಉಳಿಸೋ
ತ್ಯಾಗವದೇ ಪ್ರೀತಿ…
ಎಲ್ಲವಾ ಕೊಡುವ ದೇವರ ಕೂಡಾ
ಸೋಲಿಸಿಬಿಡುವ ಸೋಜಿಗ ಪ್ರೀತಿ
ಸುತ್ತಲು ಇರುವ ಲೋಕವನೆಲ್ಲಾ
ಮರೆಸುವುದದರಾ ಅದ್ಭುತ ರೀತಿ
ಒಲವಿನ ನಿಧಿಯನೇ ಕಸೆದರೆ
ನೀ ಹೀಗೆ…ಹೇ…ಏನನು ಮಾಡಲಿ..
|| ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ಹೇಳುತಲಿವೆ ನವಿರಾದ ಕಥೆಯೊಂದನು
ನೂರಾರು ಹೆಸರಿರದಾ ಸವಿ ಭಾವನೆಗಳ
ಹೆಸರಾಂತ ಸಂಖಲನ ಪ್ರೀತಿಯಾ…ಆ ಆ…
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ನಿನ್ನ ಸೇರಿ ಪ್ರೀತಿ ಛಾಳಿ…
ಹೂವೆದೆಯಲಿ ಜೇನು
ಅನುಭವಿಸದೆ ತಾನು..
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ..
ಮಣ್ಣೊಳಗಿನ ಬೇರು..
ಕುಡಿಯದೆ ತಾ ನೀರು
ಚಿಗುರೆಲೆಗೆ ಉಳಿಸೋ
ತ್ಯಾಗವದೇ ಪ್ರೀತಿ…..||
ಹ್ಂ..ಹ್ಂ..ಹ್ಂ..ಹ್ಂ..ಹ್ಂ..
ಹ್ಂ ಹ್ಂ ಹ್ಂ ಹ್ಂ ಹ್ಂ
ಹ್ಂ..ಹ್ಂ..ಹ್ಂ..ಹ್ಂ..ಹ್ಂ..
ಹ್ಂ ಹ್ಂ ಹ್ಂ ಹ್ಂ ಹ್ಂ
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ಹೇಳುತಲಿವೆ ನವಿರಾದ ಕಥೆಯೊಂದನು
ನೂರಾರು ಹೆಸರಿರದಾ ಸವಿ ಭಾವನೆಗಳ
ಹೆಸರಾಂತ ಸಂಖಲನ ಪ್ರೀತಿಯಾ…ಆ ಆ…
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ನಿನ್ನ ಸೇರಿ ಪ್ರೀತಿ ಛಾಳಿ…
ಹೂವೆದೆಯಲಿ ಜೇನು
ಅನುಭವಿಸದೆ ತಾನು..
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ..
ಮಣ್ಣೊಳಗಿನ ಬೇರು..
ಕುಡಿಯದೆ ತಾ ನೀರು
ಚಿಗುರೆಲೆಗೆ ಉಳಿಸೋ
ತ್ಯಾಗವದೇ ಪ್ರೀತಿ…
ಎಲ್ಲವಾ ಕೊಡುವ ದೇವರ ಕೂಡಾ
ಸೋಲಿಸಿಬಿಡುವ ಸೋಜಿಗ ಪ್ರೀತಿ
ಸುತ್ತಲು ಇರುವ ಲೋಕವನೆಲ್ಲಾ
ಮರೆಸುವುದದರಾ ಅದ್ಭುತ ರೀತಿ
ಒಲವಿನ ನಿಧಿಯನೇ ಕಸೆದರೆ
ನೀ ಹೀಗೆ…ಹೇ…ಏನನು ಮಾಡಲಿ..
|| ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ಊರ ದಾರಿ ಬೀಸೋ ಗಾಳಿ
ಹೇಳುತಲಿವೆ ನವಿರಾದ ಕಥೆಯೊಂದನು
ನೂರಾರು ಹೆಸರಿರದಾ ಸವಿ ಭಾವನೆಗಳ
ಹೆಸರಾಂತ ಸಂಖಲನ ಪ್ರೀತಿಯಾ…ಆ ಆ…
ಎಂದೋ ಬರೆದ ಕವಿತೆ ಸಾಲು
ಬೊಗಸೆ ಹಿಡಿದ ಮಳೆಯ ನೀರು
ನಿನ್ನ ಸೇರಿ ಪ್ರೀತಿ ಛಾಳಿ…
ಹೂವೆದೆಯಲಿ ಜೇನು
ಅನುಭವಿಸದೆ ತಾನು..
ದುಂಬಿಗೆ ತಾ ನೀಡೋ
ವಾತ್ಸಲ್ಯವೇ ಪ್ರೀತಿ..
ಮಣ್ಣೊಳಗಿನ ಬೇರು..
ಕುಡಿಯದೆ ತಾ ನೀರು
ಚಿಗುರೆಲೆಗೆ ಉಳಿಸೋ
ತ್ಯಾಗವದೇ ಪ್ರೀತಿ…..||
Endo Bareda song lyrics from Kannada Movie Garuda Gamana Vrishabha Vahana starring Raj B Shetty, Rishab Shetty, Gopal Deshpande, Lyrics penned by Pavan Bhat Sung by Vasuki Vaibhav, Music Composed by Midhun Mukundan, film is Directed by Raj B Shetty and film is released on 2021