Yegalinda Nan Kanthidda Lyrics

ಯೇಗಳಿಂದ ನನ್‌ ಕಾಣ್ತಿದ್ದ Lyrics

in Gar Gar Mandla

in ಗರ್ ಗರ್ ಮಂಡ್ಲ

LYRIC

Song Details Page after Lyrice

ಯೇಗಳಿಂದ ನನ್‌ ಕಾಣ್ತಿದ್ದ
ನೆಗಿಯಂಗೆ ಅವ ಹೋಗ್ತಿದ್ದ
ಒಂದ್ಸತಿ ಮಾತಾಡ್ಸದ್‌ ಕಾಣ್ಲಿಲ್ಲೇ
 
ಸೊಂಟ್ದಂಗ್‌ ಪ್ಯಾಂಟು ನಿಲ್ಲುದೆ ಇಲ್ಲ
ಜೋಬ್ಗಳಿಗೇನ್‌ ಕಮ್ಮಿ ಇಲ್ಲೆ
ಹಸಿಕಳ್ನಂಗೆ ಹಿಂದೆ ಬರ್ತ್ನಲೆ
 
ಕಾಂಬುಪಾರಿ ಸಾರ್ಪು ಇದ್ದ
ನಾ ಎಲ್ಲೋದ್ರು ಅಲ್ಲವ ಇದ್ದ
ಇತಿತ್ಲೇ ಮಂಡಿ ಕೆಡ್ಸಿದಾ
ಕಾಣ್ತೆ ಕುತ್ಕಂಡು ಇವ್ನಾಟ
ಆಆ
ನನ್‌ ಕಣ್ತ ಮಾಡ್ತ ಮಂಗ್ನಾಟ
 
ಮೊನ್ನೆ ಯಾರೊ ಹೇಳಿದ್‌ ಕೇಳ್ದೆ
ನಿನ್ನೆ ಕೆಲ್ಸಕ್‌  ಹೊತಿದ್ಕೊಂಡೆ
ಗಂಡು ದಾರಿಗ್‌ ಬಂದಂತ್ ಅಂದ್ಕೊಂಡೆ
ಪಾಪ ಗಂಡು ನಾ ಅನ್ಕೊಂಡೆ
ಗಡಿಬಿಡಿ ನಾ ಮಾಡ್ಕೊಂಡೆ
ಬೆಳ್ಗ ಮುಂಚೆ ಅವ ಪುನ ನನ್ನಿಂದೆ
 
ಎಂತಾರು ಮನ್ಸಾಗೊಂದು ಜಾಗ ಮಾಡಿದ
ಧೈರ್ಯ ಮಾಡಿ ನನ್ನ ಕಣ್ಕ ನೆಗಿ ಆಡಿದ
ಕಾಮಕ್‌ ಬಾರಿ ಸಾರ್ಪು ಇದ್ದ
ನಾ ಎಲ್ಲ್‌ ಹೋದ್ರು ಅಲ್‌ ಅವ ಇದ್ದ
ಇತ್ತಿತ್ಲಗ್‌ ಮಂಡಿ ಕೆಡ್ಸಿದ
ಕಾಣ್ತೇಕೊ ಕಂಡ್ರು ನಿನ್ನಾಟ
ನನ್‌ ಕಣ್ತ ಮಾಡ್ತ ಮಂಗ್ನಾಟ
 
ಎಣಿಸ್ಕೂಡ್ಲೆ ಹುಡ್ಕಂಡ್‌ ಬರ್ತ
ಬಳಿಅಂಗಡಿ ಬದಿಯಂಗ್ ನಿಲ್ತ
ನಾ ಕಂಡ್ರೆ ಕೂಡ್ಲೆ ಅಂಟ್ಕಂತ
ಇಂತ ಗಂಡು ಊರಂಗಿಲ್ಲ
ಮಾತು ಜಾಸ್ತಿ ನನ್ಗಡ್ಡಿಲ್ಲ
ಅವ್ನ ಬಿಟ್ರೆ ಬೇರೆ ಗೊತ್ತಿಲ್ಲ
ಎಂತಾರು ಮನ್ಸಾಗೊಂದು ಜಾಗ ಮಾಡಿದ
ನಂಗೆ ಗೊತ್ತಿಲ್ದಂಗೆ ಮನಿ ಕಟ್ಟಿದ
ಕಾಮಕ್‌ ಬಾರಿ ಸಾರ್ಪು ಇದ್ದ
ನಾ ಎಲ್ಲ್‌ ಹೋದ್ರು ಅಲ್‌ ಅವ ಇದ್ದ
ಇತ್ತಿತ್ಲಗ್‌ ಮಂಡಿ ಕೆಡ್ಸಿದ
ಕಾಣ್ತೇಗೊ ಕಂಡ್ರು ನಿನ್ನಾಟ
ನನ್‌ ಕಣ್ತ ಮಾಡ್ತ ಮಂಗ್ನಾಟ

ಯೇಗಳಿಂದ ನನ್‌ ಕಾಣ್ತಿದ್ದ
ನೆಗಿಯಂಗೆ ಅವ ಹೋಗ್ತಿದ್ದ
ಒಂದ್ಸತಿ ಮಾತಾಡ್ಸದ್‌ ಕಾಣ್ಲಿಲ್ಲೇ
 
ಸೊಂಟ್ದಂಗ್‌ ಪ್ಯಾಂಟು ನಿಲ್ಲುದೆ ಇಲ್ಲ
ಜೋಬ್ಗಳಿಗೇನ್‌ ಕಮ್ಮಿ ಇಲ್ಲೆ
ಹಸಿಕಳ್ನಂಗೆ ಹಿಂದೆ ಬರ್ತ್ನಲೆ
 
ಕಾಂಬುಪಾರಿ ಸಾರ್ಪು ಇದ್ದ
ನಾ ಎಲ್ಲೋದ್ರು ಅಲ್ಲವ ಇದ್ದ
ಇತಿತ್ಲೇ ಮಂಡಿ ಕೆಡ್ಸಿದಾ
ಕಾಣ್ತೆ ಕುತ್ಕಂಡು ಇವ್ನಾಟ
ಆಆ
ನನ್‌ ಕಣ್ತ ಮಾಡ್ತ ಮಂಗ್ನಾಟ
 
ಮೊನ್ನೆ ಯಾರೊ ಹೇಳಿದ್‌ ಕೇಳ್ದೆ
ನಿನ್ನೆ ಕೆಲ್ಸಕ್‌  ಹೊತಿದ್ಕೊಂಡೆ
ಗಂಡು ದಾರಿಗ್‌ ಬಂದಂತ್ ಅಂದ್ಕೊಂಡೆ
ಪಾಪ ಗಂಡು ನಾ ಅನ್ಕೊಂಡೆ
ಗಡಿಬಿಡಿ ನಾ ಮಾಡ್ಕೊಂಡೆ
ಬೆಳ್ಗ ಮುಂಚೆ ಅವ ಪುನ ನನ್ನಿಂದೆ
 
ಎಂತಾರು ಮನ್ಸಾಗೊಂದು ಜಾಗ ಮಾಡಿದ
ಧೈರ್ಯ ಮಾಡಿ ನನ್ನ ಕಣ್ಕ ನೆಗಿ ಆಡಿದ
ಕಾಮಕ್‌ ಬಾರಿ ಸಾರ್ಪು ಇದ್ದ
ನಾ ಎಲ್ಲ್‌ ಹೋದ್ರು ಅಲ್‌ ಅವ ಇದ್ದ
ಇತ್ತಿತ್ಲಗ್‌ ಮಂಡಿ ಕೆಡ್ಸಿದ
ಕಾಣ್ತೇಕೊ ಕಂಡ್ರು ನಿನ್ನಾಟ
ನನ್‌ ಕಣ್ತ ಮಾಡ್ತ ಮಂಗ್ನಾಟ
 
ಎಣಿಸ್ಕೂಡ್ಲೆ ಹುಡ್ಕಂಡ್‌ ಬರ್ತ
ಬಳಿಅಂಗಡಿ ಬದಿಯಂಗ್ ನಿಲ್ತ
ನಾ ಕಂಡ್ರೆ ಕೂಡ್ಲೆ ಅಂಟ್ಕಂತ
ಇಂತ ಗಂಡು ಊರಂಗಿಲ್ಲ
ಮಾತು ಜಾಸ್ತಿ ನನ್ಗಡ್ಡಿಲ್ಲ
ಅವ್ನ ಬಿಟ್ರೆ ಬೇರೆ ಗೊತ್ತಿಲ್ಲ
ಎಂತಾರು ಮನ್ಸಾಗೊಂದು ಜಾಗ ಮಾಡಿದ
ನಂಗೆ ಗೊತ್ತಿಲ್ದಂಗೆ ಮನಿ ಕಟ್ಟಿದ
ಕಾಮಕ್‌ ಬಾರಿ ಸಾರ್ಪು ಇದ್ದ
ನಾ ಎಲ್ಲ್‌ ಹೋದ್ರು ಅಲ್‌ ಅವ ಇದ್ದ
ಇತ್ತಿತ್ಲಗ್‌ ಮಂಡಿ ಕೆಡ್ಸಿದ
ಕಾಣ್ತೇಗೊ ಕಂಡ್ರು ನಿನ್ನಾಟ
ನನ್‌ ಕಣ್ತ ಮಾಡ್ತ ಮಂಗ್ನಾಟ

Yegalinda Nan Kanthidda song lyrics from Kannada Movie Gar Gar Mandla starring Adarsh B Hegde, Shamith Shetty, Vijay Basrur, Lyrics penned by Ravi Basrur & Team Sung by Priya Yadav, Music Composed by Ravi Basrur, film is Directed by Ravi Basrur and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ